Air India; ಮಂಗಳೂರಿನಿಂದ ಜೆಡ್ಡಾಕ್ಕೆ ಸಂಪರ್ಕ ಬೆಸೆಯಲು ಸಜ್ಜು: ಎ.3 ರಿಂದ ಹಾರಾಟ
Team Udayavani, Feb 2, 2024, 6:07 PM IST
ಮಂಗಳೂರು: ಮಂಗಳೂರಿನಿಂದ ಜೆಡ್ಡಾಕ್ಕೆ ಸಂಪರ್ಕ ಬೆಸೆಯಲು ಏರ್ಇಂಡಿಯಾ ಸಜ್ಜಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೆಡ್ಡಾಕ್ಕೆ ಎಪ್ರಿಲ್ 3 ರಿಂದ ವಿಮಾನ ಹಾರಾಟ ಆರಂಭಗೊಳ್ಳಲಿದೆ.ಈ ಸಾಪ್ತಾಹಿಕ ವಿಮಾನವು ಪ್ರತಿ ಬುಧವಾರ ಸಂಚರಿಸುವುದು.
IX 499 ವಿಮಾನವು ಮಂಗಳೂರಿನಿಂದ ಮಧ್ಯಾಹ್ನ 2.50 ಕ್ಕೆ ಹೊರಟು 6.25 ಸಂಜೆ(ಜೆಡ್ಡಾ ಸಮಯ) ಜೆಡ್ಡಾ ತಲಪಲಿದೆ. ಹಿಂಪ್ರಯಾಣದಲ್ಲಿ IX 498 ವಿಮಾನವು ಜೆಡ್ಡಾದಿಂದ 7.25 ರಾತ್ರಿ ಹೊರಟು ಮಂಗಳೂರಿಗೆ ಗುರುವಾರ ಮುಂಜಾನೆ 3.40ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲಪುವುದು.
ಈಗಾಗಲೇ ಏರ್ಇಂಡಿಯಾ ಎಕ್ಸ್ ಪ್ರೆಸ್ ಇದಕ್ಕೆ ಬುಕಿಂಗ್ ಆರಂಭಿಸಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ಕಂಪನಿಯು ಇದಕ್ಕಾಗಿ 186 ಸೀಟ್ಗಳ ಬೋಯಿಂಗ್ 737- 800 ವಿಮಾನವನ್ನು ಸಜ್ಜುಗೊಳಿಸಿದೆ.
ಪ್ರಸ್ತುತ ಮಂಗಳೂರು ವಿಮಾನ ನಿಲ್ದಾಣವು ಅಬುದಾಭಿ, ಬಹ್ರೇನ್, ದಮ್ಮಾಮ್, ದೋಹಾ, ದುಬೈ, ಕುವೈಟ್, ಮಸ್ಕತ್ ವಿಮಾನ ನಿಲ್ದಾಣಗಳಿಗೆ ವಿಮಾನ ಸೇವೆಯನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
MUST WATCH
ಹೊಸ ಸೇರ್ಪಡೆ
Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ
ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ
Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು