ಸುಸಜ್ಜಿತ ಫುಟ್ಪಾತ್ನಲ್ಲಿ ಹೊಂಡಗಳು!
Team Udayavani, Apr 7, 2022, 11:59 AM IST
ಸ್ಟೇಟ್ಬ್ಯಾಂಕ್: ನಗರದ ವಿವಿಧೆಡೆ ಸ್ಮಾರ್ಟ್ಸಿಟಿ ಕಾಮಗಾರಿಗಳು ಬಿರುಸಿನಿಂದ ನಡೆಯುತ್ತಿದೆ. ಫುಟ್ ಪಾತ್ ಕಾಮಗಾರಿ ಕೂಡ ವೇಗ ಪಡೆದಿದೆ. ಆದರೆ, ಕಾಮಗಾರಿ ನೆಪದಲ್ಲಿ ಅಲ್ಲಲ್ಲಿ ಅಪಾಯವೂ ಎದುರಾಗಿದೆ!
ವಿವಿಧ ಕಡೆಗಳಲ್ಲಿ ಫುಟ್ಪಾತ್ ಕೆಲಸ ಮಾಡುವಾಗ ಪಾದಚಾರಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಹೆಚ್ಚು ಆಸ್ಥೆ ವಹಿಸಿದಂತಿಲ್ಲ. ಹೀಗಾಗಿ ಪಾದಚಾರಿಗಳು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ.
ಸ್ಟೇಟ್ಬ್ಯಾಂಕ್ ವ್ಯಾಪ್ತಿಯಲ್ಲಿ ಫುಟ್ಪಾತ್ ಕೆಲಸವನ್ನು ಬಹು ಅಂದವಾಗಿಯೇ ಮಾಡಲಾಗಿದೆ. ಆದರೆ, ಫುಟ್ಪಾತ್ ಕೆಲಸ ಮಾಡಿ ಹೊಂಡ ಇರುವಲ್ಲಿ ಮುಚ್ಚಳ ಹಾಕಿ ಭದ್ರತೆ ಮಾಡಬೇಕಿತ್ತು. ಆದರೆ ಬಹುತೇಕ ಕಡೆಯಲ್ಲಿ ಇಂತಹ ರಕ್ಷಣಾತ್ಮಕ ಕಾರ್ಯ ನಡೆಸಿಲ್ಲ. ಪರಿಣಾಮವಾಗಿ ಫುಟ್ಪಾತ್ನಲ್ಲಿ ಹೊಂಡಗಳ ದರ್ಶನವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ