ಪಣಂಬೂರು: ಮೀನು ಬಲು ದುಬಾರಿ
Team Udayavani, Jul 5, 2018, 3:20 AM IST
ಪಣಂಬೂರು: NMPTಯಿಂದ ನಾಡದೋಣಿ ಮೀನುಗಾರಿಕೆ ಆರಂಭಗೊಂಡಿದೆ. ಮತ್ಸಪ್ರಿಯರು ತಾಜಾ ಮೀನು ಖರೀದಿಗಾಗಿ ಪಣಂಬೂರು ಬೀಚ್ ಬಳಿ ದಾಂಗುಡಿಯಿಡುತ್ತಿದ್ದಾರೆ. ಭಾರೀ ದರಕ್ಕೆ ಮೀನು ಏಲಂ ಆಗುತ್ತಿದ್ದು ಪ್ರಥಮ ದಿನ ನಾಡದೋಣಿಯವರಿಗೆ ಬಂಗುಡೆ ಮೀನು ಸಿಕ್ಕಿದೆ. ಈ ಬಾರಿ ನೂರು ಇನ್ನೂರರ ಮಾತೇ ಇಲ್ಲ ಏನಿದ್ದರೂ ನಾಲ್ಕು ನೂರು ರೂ.ನಿಂದ ಎಂಟುನೂರು ರೂ. ವರೆಗೆ ದರ ಇದೆ. ಮೀನುಗಾರಿಕೆ ನಿಷೇಧವಿರುವ ಕಾರಣ ನಾಡದೋಣಿ ಮೀನುಗಾರಿಕೆಯಿಂದ ಬರುವ ತಾಜಾ ಮೀನುಗಳಿಗೆ ಬೇಡಿಕೆಯಿದೆ.
ಜಾಗದ ಕೊರತೆ
ಕೋಸ್ಟ್ ಗಾರ್ಡ್ ಯಾರ್ಡ್ ಬಳಿ ಕಳೆದ ವರ್ಷದವರೆಗೆ ಮೀನು ಮಾರಾಟ, ಏಲಂ ನಡೆಯುತ್ತಿತ್ತು. ಈ ಬಾರಿ ಪಣಂಬೂರು ಬೀಚ್ ಮುಂಭಾಗ ಮೀನು ಮಾರಾಟ ನಡೆಯುತ್ತಿದೆ. ಫುಟ್ ಪಾತ್ ಗಳಲ್ಲಿ ಮೀನು ಮಾರುವ ಸ್ಥಿತಿ ನಿರ್ಮಾಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ