335 ಕೋಟಿ ರೂ. ನೀಡಲು ಸಚಿವ ಸಂಪುಟ ಅನುಮೋದನೆ
Team Udayavani, Jul 3, 2022, 7:34 PM IST
ಹಿರೇಕೆರೂರ: ಹಿರೇಕೆರೂರ ಹಾಗೂರಟ್ಟಿàಹಳ್ಳಿ ತಾಲೂಕಿನ 93 ಗ್ರಾಮಗಳಿಗೆತುಂಗಭದ್ರಾ ನದಿಯಿಂದ ಬಹುಗ್ರಾಮಕುಡಿಯುವ ನೀರು ಯೋಜನೆಯಡಿ ನೀರು ಪೂರೈಕೆಗೆ 335ಕೋಟಿ ರೂ. ನೀಡಲುಸಚಿವ ಸಂಪುಟಅನುಮೋದನೆ ನೀಡಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ಪಟ್ಟಣದ ತಮ್ಮನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆನಮ್ಮ ಕ್ಷೇತ್ರದ 36 ಹಳ್ಳಿಗಳಲ್ಲಿ ಬಹುಗ್ರಾಮಕುಡಿಯುವ ನೀರು ಯೋಜನೆಯಡಿನೀರು ಪೂರೈಕೆಯಾಗುತ್ತಿತ್ತು. ಅವುಗಳಲ್ಲಿಬೈರನಪಾದ ಯೋಜನೆಯಡಿ 23ಹಳ್ಳಿಗಳು, ಕಡೂರು ಯೋಜನೆಯಡಿ13 ಹಳ್ಳಿಗಳಿಗೆ ನದಿ ನೀರುಸರಬರಾಜಾಗುತ್ತಿತ್ತು.
ಇನ್ನು 93 ಹಳ್ಳಿಗಳು ನದಿ ನೀರಿನಿಂದವಂಚಿತವಾಗಿದ್ದವು. ನೀರಿನಲ್ಲಿಸಾಕಷ್ಟು ಪ್ರಮಾಣದ ಪೊÉàರೈಡ್‌ಅಂಶ ಇರುವುದರಿಂದ ಜನತೆಯಆರೋಗ್ಯದ ಮೇಲೆ ದುಷ್ಪರಿಣಾಮಬೀರುತ್ತಿತ್ತು.
ಈ ಕುರಿತು ಸರ್ಕಾರಕ್ಕೆಒತ್ತಾಯ ಮಾಡಲಾಗಿತ್ತು. ಸಚಿವಸಂಪುಟ ಸಭೆಯಲ್ಲಿ 93 ಗ್ರಾಮಗಳಿಗೆಬಹುಗ್ರಾಮ ಕುಡಿಯುವ ನೀರುಯೋಜನೆಗೆ 335 ಕೋಟಿ ರೂ.ನೀಡಲು ಆಡಳಿತಾತ್ಮಕ ಅನುಮೋದನೆನೀಡಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಈಜಲು ಹೋಗಿ ನಿರುಪಾಲಾದ ಇಂಜಿನಿಯರ್ : ಎರಡನೇ ದಿನಕ್ಕೆ ಮುಂದುವರೆದ ಶೋಧ ಕಾರ್ಯ
ರಾಯಚೂರನ್ನು ತೆಲಂಗಾಣದೊಳಕ್ಕೆ ವಿಲೀನಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ: ಸಿಎಂ ಕೆಸಿಆರ್
ಉಡುಪಿಯಲ್ಲಿ ನಾಳೆ ಕೃಷ್ಣಾಷ್ಟಮಿ, ನಾಡಿದ್ದು ವಿಟ್ಲ ಪಿಂಡಿ
ಕಾಂಗ್ರೆಸ್ ನಾಯಕರ ಹೇಳಿಕೆ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ: ವಿಡಿಯೋ ವೈರಲ್
ಮಡಿಕೇರಿ; ದೇಶ ಕಾಯುವವನ ಹೆತ್ತವರಿಗೇ ರಕ್ಷಣೆ ಇಲ್ಲ!