HKE ಚುನಾವಣೆ: ಅಧ್ಯಕ್ಷರಾಗಿ ಶಶೀಲ್ ಜಿ. ನಮೋಶಿ ಆಯ್ಕೆ

ಒಂದು ಮತದಿಂದ ಗೆದ್ದ ಮರಗೋಳ

Team Udayavani, Mar 17, 2024, 11:46 PM IST

1——-saads

ಕಲಬುರಗಿ: ಪ್ರತಿಷ್ಠಿತ ಹೈದ್ರಾಬಾದ್ ಶಿಕ್ಷಣ ಸಂಸ್ಥೆ (HKE)ಯ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಚುನಾಯಿತರಾಗಿದ್ದಾರೆ.‌

ಸಂಸ್ಥೆ ಯ 2024- 27ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ 115 ಭಾರಿ ಮತಗಳ ಅಂತರದಿಂದ ಚುನಾಯಿತರಾದರು. ನಮೋಶಿ 617 ಮತ ಪಡೆದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಂತೋಷ ಬಿಲಗುಂದಿ 502 ಹಾಗೂ ಡಾ. ಎಸ್. ಬಿ.‌ಕಾಮರೆಡ್ಡಿ 249 ಹಾಗೂ ರಾಜಶೇಖರ ನಿಪ್ಪಾಣಿ ಕೇವಲ 03 ಮತಗಳ ನ್ನು ಪಡೆದರು.

ನಮೋಶಿ ಈ ಹಿಂದೆ ಏರಡು ಅವಧಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.‌ಮೂರನೇ ಬಾರಿಗೆ ಅಧ್ಯಕ್ಷರಾದರು.‌

ಮೇಲುಗೈ ಸಾಧಿಸಿದ ನಮೋಶಿ ಪೆನಾಲ್: ಶನಿವಾರ ನಡೆದ ಚುನಾವಣೆಯಲ್ಲಿ ಶೇ 94.58 ಮತದಾನ ನಡೆದು ರವಿವಾರ ನಡೆದ 13 ಆಡಳಿತ ಸದಸ್ಯ ಸ್ಥಾನಗಳಲ್ಲಿ ನಮೋಶಿ ಪೆನಾಲ್ ದಿಂದ ಆರು ಜನ ಆಯ್ಕೆಯಾಗಿದ್ದಾರೆ. ಅದೇ ರೀತಿ ಉಪಾಧ್ಯಕ್ಷ ಸ್ಥಾನ ಸಹ ಪೆನಾಲ್ ನ ರಾಜು ಭೀಮಳ್ಳಿ ದಿಗ್ವಿಜಯ ಸಾಧಿಸಿದ್ದಾರೆ.

ಸಂತೋಷ ಭೀಮಾಶಂಕರ ಬಿಲಗುಂದಿ ಪೆನಾಲ್ ದಿಂದ ಐವರು ಗೆದ್ದರೆ, ಡಾ.‌ಎಸ್. ಬಿ.‌ಕಾಮರೆಡ್ಡಿ ಪೆನಾಲ್ ದಿಂದ ಇಬ್ಬರು ಗೆಲುವು ಸಾಧಿಸಿದ್ದಾರೆ.

ಉಪಾಧ್ಯಕ್ಷ ರಾಗಿ ರಾಜು ಬಸವರಾಜ ಭೀಮಳ್ಳಿ ದಿಗ್ವಿಜಯ ಸಾಧಿಸಿದ್ದಾರೆ. ರಾಜು ಭೀಮಳ್ಳಿ 857 ಮತಗಳನ್ನು ಪಡೆದು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎದುರಾಳಿಗಳಾದ ಆರ್. ಎಸ್. ಹೊಸಗೌಡ 257 ಹಾಗೂ ನಿತೀನ ಜವಳಿ 254 ಮತಗಳನ್ನು ಪಡೆದು ಸೋಲು ಅನುಭವಿಸಿದರು. ರಾಜು ಭೀಮಳ್ಳಿ ಅತ್ಯಧಿಕ 847 ಮತಗಳನ್ನು ಪಡೆದು ದಿಗ್ವಿಜಯ ಸಾಧಿಸಿದರು.

ಆಡಳಿತ ಮಂಡಳಿ ಸದಸ್ಯ ರಾಗಿ ಗೆದ್ದವರು: ಡಾ. ಕೈಲಾಸ ಪಾಟೀಲ್ (722 ಮತ)
ಅರುಣ ಕುಮಾರ ಎಂ. ವೈ. ಪಾಟೀಲ್ ( 690), ಉದಯಕುಮಾರ ಚಿಂಚೋಳಿ ( 668), ಡಾ. ಕಿರಣ ದೇಶಮುಖ (622), ಮಹಾದೇವಪ್ಪ ರಾಂಪೂರೆ (614), ಡಾ. ನಾಗೇಂದ್ರ ಮಂಠಾಳೆ ( 567), ಡಾ. ಶರಣಬಸಪ್ಪ ಹರವಾಳ ( 538), ಸಾಯಿನಾಥ ಎನ್. ಪಾಟೀಲ್ ( 530), ಡಾ. ಅನೀಲ ಪಟ್ಟಣ ( 529), ನಾಗಣ್ಣ ಎಸ್ ಘಂಟಿ (508), ಅನೀಲಕುಮಾರ ಮರಗೋಳ ( 494) ಹಾಗೂ ನಿಶಾಂತ ಏಲಿ ( 427) ಗೆಲುವು ಸಾಧಿಸಿದ್ದಾರೆ.

ನಮೋಶಿ ಪೆನಾಲ್ ದಿಂದ ಡಾ. ಕೈಲಾಶ ಪಾಟೀಲ್, ಅರುಣ ಕುಮಾರ ಪಾಟೀಲ್, ಉದಯ ಚಿಂಚೋಳಿ, ಡಾ.‌ರಜನೀಶ ವಾಲಿ, ಡಾ. ಶರಣಬಸಪ್ಪ ಹರವಾಳ, ನಿಶಾಂತ ಏಲಿ ಗೆಲುವು ಸಾಧಿಸಿದ್ದಾರೆ. ಅದೇ ರೀತಿ ಬಿಲಗುಂದಿ ಪೆನಾಲ್ ದಿಂದ ಡಾ. ಕಿರಣ ದೇಶಮುಖ, ಮಹಾದೇವಪ್ಪ ರಾಂಪೂರೆ, ಡಾ. ನಾಗೇಂದ್ರ ಮಂಠಾಳೆ, ಸಾಯಿನಾಥ್ ಪಾಟೀಲ್, ಡಾ. ಅನೀಲಕುಮಾರ ಪಟ್ಟಣ ಗೆಲುವು ಸಾಧಿಸಿದ್ದಾರೆ.

ಡಾ. ಎಸ್. ಬಿ.ಕಾಮರೆಡ್ಡಿ ಪೆನಾಲ್ ದಿಂದ ನಾಗಣ್ಣ ಎಸ್ ಘಂಟಿ, ಅನೀಲಕುಮಾರ ಮರಗೋಳ ಗೆಲುವು ಸಾಧಿಸಿದರು.

20 ಮತಗಳು ಅಸಿಂಧು
ಆಡಳಿತ ಮಂಡಳಿ ಸದಸ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಲಾವಣೆಯಾದ ಮತಗಳಲ್ಲಿ ತಲಾ 20 ಮತಗಳು ತಿರಸ್ಕಾರಗೊಂಡಿವೆ. ಡಾ. ಪಿ.ಎಸ್. ಶಂಕರ ಅವರು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಡಾ. ಪಿ.ಎಸ್. ಶಂಕರ ಇದು ಏಳನೇ ಚುನಾವಣೆಯಾಗಿ ಕಾರ್ಯನಿರ್ವಹಿಸಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಸಿದ್ದರಾಮ ಪಾಟೀಲ್, ರಾಜೇಂದ್ರ ಕೊಂಡಾ, ನರೇಂದ್ರ ಬಡಶೇಷಿ ಕಾರ್ಯನಿರ್ವಹಿಸಿದರು.‌

ಒಂದು ಮತದಿಂದ ಗೆದ್ದ ಮರಗೋಳ

ಅನೀಲಕುಮಾರ ಎಸ್ ಮರಗೋಳ ಕೇವಲ ಒಂದು ಮತದಿಂದ ಆಡಳಿತ ಮಂಡಳಿ ಸದಸ್ಯರಾಗಿ ಚುನಾಯಿತರಾದರು. ಆನಂದ ದಂಡೋತಿ 493 ಮತ ಪಡೆದು ಸೋಲು ಅನುಭವಿಸಿದರು. ಮರಗೋಳ 494 ಮತ ಪಡೆದು ಗೆಲುವು ಸಾಧಿಸಿದರು.

ಕೇವಲ ಒಂದು ಮತ ಮಾತ್ರ ಮುನ್ನಡೆ ಸಾಧಿಸಿದ್ದರಿಂದ ಮರು ಮತ ಏಣಿಕೆ ನಡೆಯಿತು. ಎರಡನೇ ಸಲ ಮತ ಏಣಿಕೆಯ ನಡೆಸಿದಾಗಲೂ ಮರಗೋಳ ಒಂದು ಮತದಿಂದ ಗೆಲುವು ಸಾಧಿಸಿದರೆಂದು ಚುನಾವಣಾಧಿಕಾರಿ ಗಳು ಘೋಷಿಸಿದರು.‌ಕಳೆದ ಸಲವೂ ಆನಂದ ದಂಡೋತಿ ಕೇವಲ 10 ಮತಗಳ ಅಂತರದಲ್ಲೇ ಸೋಲು ಅನುಭವಿಸಿದ್ದರು.

ಟಾಪ್ ನ್ಯೂಸ್

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.