Udayavni Special

ತಿಪ್ಪೆ ಕಸ ಹೂವಾಗಿ ಅರಳಿತು


Team Udayavani, Jul 23, 2018, 11:27 AM IST

gul-5.jpg

ವಾಡಿ: ಕಾಲು ಕಸವಾಗಿ ಬಿದ್ದು ತಿಪ್ಪೆಸೇರಿ ಕೊಳೆಯುತ್ತಿದ್ದ ಗೃಹ ಬಳಕೆಯ ವಿವಿಧ ವಸ್ತುಗಳ ತ್ಯಾಜ್ಯ ಹೂವಾಗಿ ಅರಳಿ ನಿಂತು ಮರಳಿ ಮನೆಯ ಗೋಡೆಗಳ ಅಂದ ಹೆಚ್ಚಿಸಿದವು. ಮಕ್ಕಳ ಕೈಚಳಕದಿಂದ ಕಸವೂ ರಸವಾಗಿ ಮೌಲ್ಯ ತಂದುಕೊಟ್ಟವು.

ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಸಚ್ಚಿದಾನಂದ ಪ್ರೌಢಶಾಲೆ ಇಕೋಕ್ಲಬ್‌ನ ವಿದ್ಯಾರ್ಥಿಗಳು, ತಿಪ್ಪೆ ಕಸ ಹೆಕ್ಕಿತಂದು ತರತರದ ಹೂದಾನಿಗಳನ್ನು ಸಿದ್ಧಪಡಿಸುವ ಮೂಲಕ ಬಣ್ಣ ಲೇಪಿಸಿ ಬೆರಗಾಗುವಂತೆ ಮಾಡಿದರು. 

ನಾವು ನಿತ್ಯ ಉಪಯೋಗಿಸಿ ಬೀಸಾಡುವ ಪ್ಲಾಸ್ಟಿಕ್‌ ಚೀಲಗಳು, ಕಾಗದ, ಕುರ್‌ಕುರೆ ಪ್ಯಾಕೇಟ್‌, ರಬ್ಬರ್‌, ಬಾಟಲಿ, ಗಾಜು, ಐಸ್‌ಕ್ರೀಂ ಕಡ್ಡಿ, ಬೆಂಕಿ ಪೊಟ್ಟಣ, ರಟ್ಟು, ಚಹಾ ಕಪ್ಪು ಸೇರಿದಮತೆ ವಿವಿಧ ರೀತಿಯ ಘನತ್ಯಾಜ್ಯ ವಸ್ತುಗಳನ್ನೇ ಕತ್ತರಿಸಿ ಜೋಡಿಸಿ, ಅವುಗಳಿಗೆ ಕಲ್ಪನೆಯ ಚಿತ್ರದ ರೂಪ ಕೊಟ್ಟರು. ಕಸದಿಂದ ಸಿದ್ಧಪಡಿಸಿದ ಸುಂದರ ವಸ್ತುಗಳನ್ನು ಶಿಕ್ಷಕರಿಗೆ ಕೊಟ್ಟು ಪ್ರತಿಭೆ ಮೆರೆದರು.

ಕಸದಿಂದ ರಸ ಎನ್ನುವ ಸ್ಲೋಗನ್‌ ಹೊತ್ತು ಶಾಲೆಯಲ್ಲಿ ಸ್ಥಾಪಿಸಲಾದ ಇಕೋಕ್ಲಬ್‌ನ ಸದಸ್ಯ ವಿದ್ಯಾರ್ಥಿಗಳು, ಮೊದಲ ಕಾರ್ಯಕ್ರಮದಲ್ಲೆ ಯಶಸ್ಸು ಕಂಡು ಶಿಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಇಕೋಕ್ಲಬ್‌ ಸಂಯೋಜಕಿ ಸುಗುಣಾ ಕೋಳಕೂರ ಮಾರ್ಗದರ್ಶನದಲ್ಲಿ ಕಸದಿಂದ ರಸ ಮಾಡುವ ಕಲೆ ಕಲೆತುಕೊಂಡ ವಿದ್ಯಾರ್ಥಿ ಸಮುದಾಯ, ಪರಿಸರ ಜಾಗೃತಿ ಮೂಡಿಸುವತ್ತ ಯಶಸ್ವಿ ಹೆಜ್ಜೆ ಹಾಕಿದರು.

ತೀರ್ಪುಗಾರರಾಗಿದ್ದ ಸಚ್ಚಿದಾನಂದ ಪಪೂ ಕಾಲೇಜಿನ ಪ್ರಾಂಶುಪಾಲ ಕೆ.ಐ. ಬಡಿಗೇರ ಅವರು ಹತ್ತು ಮಕ್ಕಳನ್ನು ಅತ್ಯತ್ತಮ ಕರಕುಶಲ ಕಲೆಗಾಗಿ ಆಯ್ಕೆ ಮಾಡಿದರು. ಇಕೋಕ್ಲಬ್‌ ಸಂಯೋಜಕಿ ಸುಗುಣಾ ಕೋಳಕೂರ, ಮುಖ್ಯಶಿಕ್ಷಕ ವಿದ್ಯಾಧರ ಖಂಡಾಳ, ಶಿಕ್ಷಕರಾದ ಈಶ್ವರಗೌಡ ಪಾಟೀಲ, ಸಿದ್ದಲಿಂಗ ಬಾಳಿ, ಭುವನೇಶ್ವರಿ ಎಂ., ಶಿವುಕುಮಾರ ಸರಡಗಿ, ರಾಧಾ ರಾಠೊಡ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ಆಧಾರ್‌-ಪ್ಯಾನ್‌ ಲಿಂಕ್‌ ಮಾ.  31ರ ವರೆಗೆ ಕಾಲಾವಕಾಶ

ಆಧಾರ್‌-ಪ್ಯಾನ್‌ ಲಿಂಕ್‌ ಮಾ.  31ರ ವರೆಗೆ ಕಾಲಾವಕಾಶ

ಗ್ರಾಮೀಣ ಪ್ರದೇಶಗಳ ಜನರಿಗೂ ಬೇಕಿದೆ ಯೋಗದ ಅರಿವು

ಗ್ರಾಮೀಣ ಪ್ರದೇಶಗಳ ಜನರಿಗೂ ಬೇಕಿದೆ ಯೋಗದ ಅರಿವು

ಅನಂತ ಫ‌ಲದಾಯಕ ಅನಂತ ಚತುರ್ದಶಿ ವ್ರತ

ಅನಂತ ಫ‌ಲದಾಯಕ ಅನಂತ ಚತುರ್ದಶಿ ವ್ರತ

ಅಂತರಂಗ ಪರಿಶುದ್ಧವಾಗಿರಲಿ

ಅಂತರಂಗ ಪರಿಶುದ್ಧವಾಗಿರಲಿ

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶರಣಬಸವ ವಿವಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಶರಣಬಸವ ವಿವಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಅಧಿವೇಶನದಲ್ಲಿ ಇಂಜೇಪಲ್ಲಿ ಸಮಸ್ಯೆಗೆ ಧ್ವನಿ

ಕೋಟಿ ವೆಚ್ಚದ ಆಕ್ಸಿಜನ್‌ ಘಟಕ ಸಿದ್ಧ

ಕೋಟಿ ವೆಚ್ಚದ ಆಕ್ಸಿಜನ್‌ ಘಟಕ ಸಿದ್ಧ

ಚಿಂಚೋಳಿ ಸಕ್ಕರೆ ಕಾರ್ಖಾನೆ ಆರಂಭಕ್ಕೆಸಿಹಿ ಸುದ್ದಿ ಪ್ರಕಟಿಸುವರೇ ಮುಖ್ಯಮಂತ್ರಿ?

ಚಿಂಚೋಳಿ ಸಕ್ಕರೆ ಕಾರ್ಖಾನೆ ಆರಂಭಕ್ಕೆಸಿಹಿ ಸುದ್ದಿ ಪ್ರಕಟಿಸುವರೇ ಮುಖ್ಯಮಂತ್ರಿ?

ಕಲ್ಯಾಣ ಕರ್ನಾಟಕ ಉತ್ಸವ: ಕಲಬುರಗಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಬೊಮ್ಮಾಯಿ

ಕಲ್ಯಾಣ ಕರ್ನಾಟಕ ಉತ್ಸವ: ಕಲಬುರಗಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಬೊಮ್ಮಾಯಿ

MUST WATCH

udayavani youtube

ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಮಾಡೆಲ್

udayavani youtube

ಕ್ಯಾಪ್ಟನ್ ಅಭಿಮನ್ಯು ಮೊಮ್ಮಗನ ಜೊತೆಗೆ ಸಿಹಿ ತಿನಿಸಿ ಶುಭ ಹಾರೈಸಿದ ಮೋದದೇವಿ ಒಡೆಯರ್

udayavani youtube

ಕಾಲ ಅಂದ್ರೇನು?

udayavani youtube

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ

udayavani youtube

ಸರ್ವೇ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈತನ ಏಕಾಂಗಿ ಪ್ರತಿಭಟನೆ

ಹೊಸ ಸೇರ್ಪಡೆ

ಆಧಾರ್‌-ಪ್ಯಾನ್‌ ಲಿಂಕ್‌ ಮಾ.  31ರ ವರೆಗೆ ಕಾಲಾವಕಾಶ

ಆಧಾರ್‌-ಪ್ಯಾನ್‌ ಲಿಂಕ್‌ ಮಾ.  31ರ ವರೆಗೆ ಕಾಲಾವಕಾಶ

ಮೀನುಗಾರರ ಸಹಾಯಧನ ನಿಯಮ ಬದಲಾವಣೆಗೆ ನಿರ್ಧಾರ: ಸಚಿವ ಅಂಗಾರ

ಮೀನುಗಾರರ ಸಹಾಯಧನ ನಿಯಮ ಬದಲಾವಣೆಗೆ ನಿರ್ಧಾರ: ಸಚಿವ ಅಂಗಾರ

ಗ್ರಾಮೀಣ ಪ್ರದೇಶಗಳ ಜನರಿಗೂ ಬೇಕಿದೆ ಯೋಗದ ಅರಿವು

ಗ್ರಾಮೀಣ ಪ್ರದೇಶಗಳ ಜನರಿಗೂ ಬೇಕಿದೆ ಯೋಗದ ಅರಿವು

ಅನಂತ ಫ‌ಲದಾಯಕ ಅನಂತ ಚತುರ್ದಶಿ ವ್ರತ

ಅನಂತ ಫ‌ಲದಾಯಕ ಅನಂತ ಚತುರ್ದಶಿ ವ್ರತ

ಖೇಲ್‌ರತ್ನಕ್ಕೆ ನಾಲ್ವರು ಪ್ಯಾರಾ ಆ್ಯತ್ಲೀಟ್‌ಗಳ ಹೆಸರು ಶಿಫಾರಸು

ಖೇಲ್‌ರತ್ನಕ್ಕೆ ನಾಲ್ವರು ಪ್ಯಾರಾ ಆ್ಯತ್ಲೀಟ್‌ಗಳ ಹೆಸರು ಶಿಫಾರಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.