ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ
Team Udayavani, Feb 7, 2021, 3:42 PM IST
ದೇವದುರ್ಗ: ತಾಲೂಕಿನ ಕ್ಯಾದಿಗೇರಾ, ರಾಮದುರ್ಗ ಗ್ರಾಪಂ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆದಿದೆ.
ಕ್ಯಾದಿಗೇರಾ ಗ್ರಾಪಂನಲ್ಲಿ ಪದ್ಮಶ್ರೀ ಕೃಷ್ಣಪ್ಪ ಅಧ್ಯಕ್ಷೆ, ಮಲ್ಲಮ್ಮ ರಂಗಪ್ಪ ಉಪಾಧ್ಯಕ್ಷೆಯಾಗಿ ಅವಿರೋಧ ಆಯ್ಕೆ ಮಾಡಲಾಯಿತು. ರಾಮದುರ್ಗ ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ವಿಕೋಂಬ, ಮಲ್ಲಿಕಾರ್ಜುನ ಕೃಷ್ಣಪ್ಪ ಕಾಕರಗಲ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡಿದ್ದಾರೆ ಎಂದು ತಹಶೀಲ್ದಾರ್ ಮಧುರಾಜ್ ಯಾಳಗಿ ತಿಳಿಸಿದರು.
ಇದನ್ನೂ ಓದಿ:ಪಟೇಲ್ ಕುಟುಂಬಕ್ಕೆ ಪರಿಹಾರ