ವಂಡರ್ಲಾದಿಂದ ಕೋವಿಡ್ ಸೈನಿಕರಿಗೆ ಪ್ರೋತ್ಸಾಹ
Team Udayavani, May 9, 2020, 5:23 AM IST
ರಾಮನಗರ: ಕೋವಿಡ್-19 ಸೋಂಕು ತಡೆಗೆ ಬಿಡದಿ ಬಳಿಯಿರುವ ವಂಡರ್ ಲಾ ಅಮ್ಯೂಸ್ಮೆಂಟ್ ಪಾರ್ಕ್ ಕೋವಿಡ್ 19 ಸೈನಿಕರನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸಿದೆ.
ಬೆಂಗಳೂರಿನ ಅಟ್ ತೊಡಬಾಹಟ್ ಸಂಸ್ಥೆಗೆ 95 ಪರ್ಸನಲ್ ಪ್ರೊಟೆಕ್ಷನ್ ಕಿಟ್ (ಪಿಪಿಇ)ಗಳನ್ನು ಕೊಡುಗೆ ನೀಡಿದೆ. ಅಟ್ ತೋಡಬಾಹಟ್ ಸಂಸ್ಥೆಯ ಮೂಲಕ ಆರೋಗ್ಯ ಕಾರ್ಯಕರ್ತರನ್ನು ಬೆಂಬಲಿಸುವುದು ತಮ್ಮ ಉದ್ದೇಶ ಎಂದು ವಂಡರ್ಲಾದ ಪ್ರಕಟಣೆ ತಿಳಿಸಿದೆ. ವಂಡರ್ ಲಾ ತನ್ನ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಚಟುವಟಿಕೆ ಅಡಿಯಲ್ಲಿ ಈ ಕಿಟ್ ವಿತರಿಸಿದೆ ಎಂದು ವಂಡರ್ ಲಾ ತಿಳಿಸಿದೆ. ಅಟ್ ತೋಡಾºಹಟ್ ಸಂಸ್ಥೆ ಪ್ರಕಾಶ್ ಮಿಶ್ರ ಪಿಪಿಇ ಕಿಟ್ ಸ್ವೀಕರಿಸಿ ವಂಡರ್ಲಾದ ಕೊಡುಗೆಗೆ ಕೃತಜ್ಞತೆ ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ