Udayavni Special

1,151 ಕೋಟಿ ಅನುದಾನ ತಂದಿರುವೆ

Team Udayavani, Jul 20, 2021, 2:38 PM IST

1,151 ಕೋಟಿ ಅನುದಾನ ತಂದಿರುವೆ

ಬರಗೂರು: ಉಪ ಚುನಾವಣೆಯಲ್ಲಿ ಗೆದ್ದ ನಂತರ ಸರ್ಕಾರದ ಮೇಲೆ ಒತ್ತಡ ಹಾಕಿ ಅಪ್ಪರ್‌ ಭದ್ರ ನೀರಾವರಿ ಯೋಜನೆಗೆ 1151 ಕೋಟಿ ರೂ. ಅನುದಾನ ತಂದಿದ್ದೇನೆ. ನನ್ನನ್ನು ಶಾಸಕ ಅಂತ ಕಾಣಬೇಡಿ, ನಿಮ್ಮ ಕುಟುಂಬದ ಸದಸ್ಯ ಎಂದು ಭಾವಿಸಿ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಹೇಳಿದರು.

ಶಿರಾ ತಾಲೂಕಿನ ದೊಡ್ಡಬಾಣಗೆರೆ ಗ್ರಾಪಂ ಸದಸ್ಯರ ಮನವಿ ಮೇರೆಗೆಸ್ವಂತ ವೆಚ್ಚದಲ್ಲಿ ಮೋಟಾರ್‌ ಮತ್ತು ಪಂಪ್‌ ಕೊಡಿಸಿ ಮಾತನಾಡಿದರು.ಅಪ್ಪರ್‌ ಭದ್ರ ನೀರಾವರಿ ಯೋಜನೆ ಕಾಮಗಾರಿಶೀಘ್ರಪ್ರಾರಂಭವಾಗಲಿದ್ದು, 2 ವರ್ಷ ದಲ್ಲಿ ಕಾಮಗಾರಿ ಪೂರ್ಣಗೊಂಡು ಶಿರಾ ತಾಲೂಕಿನ 70 ಕೆರೆ ಭರ್ತಿಯಾಗಲಿವೆ ಎಂದರು.

ಹೇಮೆ ಮತ್ತೆ ಹರಿಯಲಿದೆ: ಮದಲೂರು ಕೆರೆ ನೀರು ಭರ್ತಿ ಸಾಮರ್ಥ್ಯ250 ಎಂಟಿಎಫ್ ಇದೆ. ಆದರೆ, ಇದಕ್ಕಿಂತ5 ಪಟ್ಟು ಜಾಸ್ತಿ ನೀರು ಬಿಟ್ಟಿದ್ದೇವೆ. 30 ವರ್ಷಗಳಿಂದ ನೀರು ಕಾಣದ ಕೆರೆ ಯಲ್ಲಿ ಏಕಾಏಕಿ ನೀರು ಬಿಟ್ಟರೆ ಭರ್ತಿ ಆಗುವುದು ಕಷ್ಟ ಸಾಧ್ಯ. ಈ ಬಾರಿಹೇಮೆ ಜಲಾಶಯ ಭರ್ತಿಯಾದರೆಮತ್ತೆ ಮದಲೂರು ಕೆರೆಗೆ ನೀರು ಹರಿಯಲಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಹೇಳಿದರು.

ಅಲ್ಲದೇ, ತಾನು ಶಾಸಕನಾದ ನಂತರ, ವೃದ್ಧ ಮತ್ತು ಅಂಗವಿಕಲರ ಮನೆಬಾಗಿಲಿಗೆ ಹೋಗಿ ಮಾಸಾಶನಮಂಜೂರಾತಿ ಪತ್ರ ನೀಡಿದ್ದೇನೆಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜೆà ಗೌಡ, ಗ್ರಾಪಂ ಅಧ್ಯಕ್ಷ ಗೌರಮ್ಮ ನರ ಸಿಂಹಯ್ಯ, ಉಪಾಧ್ಯಕ್ಷ ರಾಜಣ್ಣ,ಸದಸ್ಯರಾದ ರಂಗನಾಥ್‌, ಟಿ.ಕುಮಾರ್‌,ಆಶಾ ನಾಗೇಂದ್ರ, ಪುಟ್ಟಮ್ಮ, ತಿಪ್ಪೇಸ್ವಾಮಿ, ನಾಗರಾಜು ಮುಖಂಡನರಸಪ್ಪಕೆ.ದೊಡ್ಡಬಾಣಗೆರೆ,ಸಣ್ಣೀರಪ್ಪ, ಶ್ರೀಧರ್‌, ಹನುಮಂತರಾಯಪ್ಪ,ಪಿಡಿಒ ವಿಜಯಕುಮಾರ್‌, ಕಾರ್ಯ ದರ್ಶಿ ಕಿರಣ್‌ಕುಮಾರ್‌ ಇದ್ದರು.

ಟಾಪ್ ನ್ಯೂಸ್

ಹಿಮಾಚಲ ಭೂಕುಸಿತದ ತೀವ್ರತೆಗೆ ಕ್ಷಣ ಮಾತ್ರದಲ್ಲಿ ಕುಸಿದುಬಿದ್ದ 100 ಮೀಟರ್‌ ರಸ್ತೆ

ಹಿಮಾಚಲ ಭೂಕುಸಿತದ ತೀವ್ರತೆಗೆ ಕ್ಷಣ ಮಾತ್ರದಲ್ಲಿ ಕುಸಿದುಬಿದ್ದ 100 ಮೀಟರ್‌ ರಸ್ತೆ

ಆ್ಯತ್ಲೆಟಿಕ್ಸ್‌ನಲ್ಲಿ ಅವಿನಾಶ್‌ ಸಬ್ಲೆ ರಾಷ್ಟ್ರೀಯ ದಾಖಲೆ

ಆ್ಯತ್ಲೆಟಿಕ್ಸ್‌ನಲ್ಲಿ ಅವಿನಾಶ್‌ ಸಬ್ಲೆ ರಾಷ್ಟ್ರೀಯ ದಾಖಲೆ

ಅಂಕೋಲಾ : ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದು ಓರ್ವ ಸಾವು, ಇನ್ನೋರ್ವ ಗಂಭೀರ

ಅಂಕೋಲಾ : ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದು ಓರ್ವ ಸಾವು, ಇನ್ನೋರ್ವ ಗಂಭೀರ

ಶೂಟಿಂಗ್‌: ಮನು ಭಾಕರ್‌, ರಾಹಿ ಸರ್ನೋಬತ್‌ ಹೋರಾಟ ಅಂತ್ಯ

ಶೂಟಿಂಗ್‌: ಮನು ಭಾಕರ್‌, ರಾಹಿ ಸರ್ನೋಬತ್‌ ಹೋರಾಟ ಅಂತ್ಯ

ದೆಹಲಿಗೆ ಹೋದ ಮಾತ್ರಕ್ಕೆ ಮಂತ್ರಿ ಆಗಲ್ಲ: ರೇಣುಕಾಚಾರ್ಯ

ದೆಹಲಿಗೆ ಹೋದ ಮಾತ್ರಕ್ಕೆ ಮಂತ್ರಿ ಆಗಲ್ಲ: ರೇಣುಕಾಚಾರ್ಯ

diesel theft

ಬಂಟ್ವಾಳ : ಡೀಸೆಲ್‌ ಸಾಗಾಟ ಪೈಪ್‌ ಲೈನ್‌ ನಿಂದ ಡೀಸೆಲ್‌ ಕಳವು ಪತ್ತೆ

ಹೊಳೆ ಬದಿ ತ್ಯಾಜ್ಯ ಎಸೆದವರಿಂದಲೇ ಕಸ ಶುಚಿಗೊಳಿಸಿದ ಇನ್ನಂಜೆ ಗ್ರಾಮ ಪಂಚಾಯತ್

ಇನ್ನಂಜೆ ಹೊಳೆ ಬದಿ ತ್ಯಾಜ್ಯ ಎಸಗಿದವರನ್ನು ಪತ್ತೆ ಹಚ್ಚಿದ ಗ್ರಾಮಸ್ಥರು: ತಪ್ಪಿತಸ್ಥರಿಗೆ ದಂಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tytrytr

ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಜೆರಾಕ್ಸ್ ಅಂಗಡಿಯ ಲತಾ

ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಕುರುಬರ ಸಂಘದ ಒತ್ತಾಯ

ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಕುರುಬರ ಸಂಘದ ಒತ್ತಾಯ

thumakuru news

ಜಿಲ್ಲೆ ಅಭಿವೃದ್ದಿಗೆ ಸಾವಿರಾರು ಕೋಟಿ ರೂ. ಅನುದಾನ

thumakuru news

5 ಜಿಲ್ಲೆ ಕೈಮುಖಂಡರ ಸಭೆಗೆ ಸಜ್ಜು

ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾದರೆ ಮತ್ತೊಬ್ಬ ಭ್ರಷ್ಟ ಬರುತ್ತಾರೆ: ಸಿದ್ದರಾಮಯ್ಯ

ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾದರೆ ಮತ್ತೊಬ್ಬ ಭ್ರಷ್ಟ ಬರುತ್ತಾರೆ: ಸಿದ್ದರಾಮಯ್ಯ

MUST WATCH

udayavani youtube

ಬೀಜವಿಲ್ಲದ ಲಿಂಬೆ ಹಣ್ಣಿನ ಕುರಿತ ಸಂಕ್ಷಿಪ್ತ ಮಾಹಿತಿ

udayavani youtube

ನಿರ್ಬಂಧವಿದ್ದರೂ ಲಂಚ ಪಡೆದು ವಾಹನ ಸಂಚಾರಕ್ಕೆ ಅವಕಾಶ

udayavani youtube

ನನಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಲು ಬಿಎಸ್‍ ವೈ ಕಾರಣ : ಯತ್ನಾಳ್

udayavani youtube

ನಂಗೋಸ್ಕರ foreignಇಂದ ಚಾಕಲೇಟ್ ಬರ್ತಿದೆ ..!

udayavani youtube

ಪೂರ್ವಜನ್ಮದಲ್ಲಿ ನಾನು ಕನ್ನಡಿಗನಾಗಿ ಹುಟ್ಟಿದ್ದೆ ಅನ್ಸುತ್ತೆ

ಹೊಸ ಸೇರ್ಪಡೆ

ಹಿಮಾಚಲ ಭೂಕುಸಿತದ ತೀವ್ರತೆಗೆ ಕ್ಷಣ ಮಾತ್ರದಲ್ಲಿ ಕುಸಿದುಬಿದ್ದ 100 ಮೀಟರ್‌ ರಸ್ತೆ

ಹಿಮಾಚಲ ಭೂಕುಸಿತದ ತೀವ್ರತೆಗೆ ಕ್ಷಣ ಮಾತ್ರದಲ್ಲಿ ಕುಸಿದುಬಿದ್ದ 100 ಮೀಟರ್‌ ರಸ್ತೆ

ಆ್ಯತ್ಲೆಟಿಕ್ಸ್‌ನಲ್ಲಿ ಅವಿನಾಶ್‌ ಸಬ್ಲೆ ರಾಷ್ಟ್ರೀಯ ದಾಖಲೆ

ಆ್ಯತ್ಲೆಟಿಕ್ಸ್‌ನಲ್ಲಿ ಅವಿನಾಶ್‌ ಸಬ್ಲೆ ರಾಷ್ಟ್ರೀಯ ದಾಖಲೆ

ಅಂಕೋಲಾ : ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದು ಓರ್ವ ಸಾವು, ಇನ್ನೋರ್ವ ಗಂಭೀರ

ಅಂಕೋಲಾ : ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದು ಓರ್ವ ಸಾವು, ಇನ್ನೋರ್ವ ಗಂಭೀರ

ಶೂಟಿಂಗ್‌: ಮನು ಭಾಕರ್‌, ರಾಹಿ ಸರ್ನೋಬತ್‌ ಹೋರಾಟ ಅಂತ್ಯ

ಶೂಟಿಂಗ್‌: ಮನು ಭಾಕರ್‌, ರಾಹಿ ಸರ್ನೋಬತ್‌ ಹೋರಾಟ ಅಂತ್ಯ

ದೆಹಲಿಗೆ ಹೋದ ಮಾತ್ರಕ್ಕೆ ಮಂತ್ರಿ ಆಗಲ್ಲ: ರೇಣುಕಾಚಾರ್ಯ

ದೆಹಲಿಗೆ ಹೋದ ಮಾತ್ರಕ್ಕೆ ಮಂತ್ರಿ ಆಗಲ್ಲ: ರೇಣುಕಾಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.