Okha- Ernakulam Express; ರೈಲಿನಲ್ಲಿ ಮೊಬೈಲ್ ಕಳವು
Team Udayavani, Feb 28, 2024, 10:02 PM IST
ಮಣಿಪಾಲ: ದಕ್ಷಿಣ ಗೋವಾ ನಿವಾಸಿ ಮಧುರಾ ಅವರು ಫೆ. 27ರಂದು ಒಖ-ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನಲ್ಲಿ ಉಡುಪಿಗೆ ಪ್ರಯಾಣಿಸುತ್ತಿದ್ದ ವೇಳೆ ಅವರ ಬ್ಯಾಗ್‌ನಲ್ಲಿದ್ದ 18 ಸಾವಿರ ರೂ. ಮೌಲ್ಯದ ಮೊಬೈಲ್ ಅನ್ನು ಕಳವು ಮಾಡಲಾಗಿದೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.