ಉದಯವಾಣಿ ವಿಶೇಷ : ಯುದ್ಧ ಗೆದ್ದ ಯೋಧನೀಗ ಸಂಕಷ್ಟದಲ್ಲಿ ಬಂದಿ!

Team Udayavani, Aug 23, 2018, 2:20 AM IST

soldire-22-8.jpg

ಬಸ್ರೂರು: ಭಾರತ- ಪಾಕಿಸ್ಥಾನ ಯುದ್ಧದಲ್ಲಿ ಜೀವದ ಹಂಗು ತೊರೆದು ಹೋರಾಡಿದ ವೀರಯೋಧ ಉಳ್ಳೂರು ಕಂದಾವರದ ಕೃಷ್ಣಯ್ಯ ಶೇರೆಗಾರ್‌ ಅವರ ಬದುಕನ್ನು ಕೇಳುವವರೇ ಇಲ್ಲವಾಗಿದೆ. ಅನಾರೋಗ್ಯದಿಂದ ಪೀಡಿತರಾದ ಕೃಷ್ಣಯ್ಯ ಶೇರೆಗಾರ್‌ ಮಾಕೆ ಆಡಿಮನೆಯವರದ್ದು ದುರಂತ ಕಥೆ. ಇವರಿಗೀಗ 66 ವರ್ಷ. ಪಾರ್ಶ್ವವಾಯು ಪೀಡಿತರಾಗಿ ಮಲಗಿದಲ್ಲೇ ನರಳುವಂತಾಗಿದೆ. ಇದರೊಂದಿಗೆ ಗಾಯದ ಮೇಲಿನ ಬರೆಯಂತೆ ಹೃದಯ ಶಸ್ತ್ರಚಿಕಿತ್ಸೆಯೂ ಆಗಿದೆ.

ಅದು ಭಾರತ ಪಾಕಿಸ್ಥಾನದ ಗಡಿ ಪ್ರದೇಶ. ಪಾಕಿಸ್ಥಾನದ ಸೈನಿಕರು 1971ರಲ್ಲಿ ಭಾರತದ ಗಡಿಯೊಳಗೆ ಬಂದಿದ್ದರು. ಆಗ ಭಾರತೀಯ ಭೂಸೇನೆಯ ಯೋಧರು ಪಾಕಿಸ್ಥಾನದ ಸೈನಿಕರನ್ನು ಬಡಿದೋಡಿಸಲು ಆರಂಭಿಸಿದರು. ಪಾಕಿಸ್ಥಾನ ಕಡೆಯಿಂದ ಗುಂಡು ಹಾರಿ ಬಂದಾಗ ನಮ್ಮವರೂ ಗುಂಡಿನ ಸುರಿಮಳೆಗೈದರು. ಕೊನೆಗೂ ಭಾರತ ಜಯಿಸಿತು. ಇದರಲ್ಲಿ ಕೃಷ್ಣಯ್ಯ ಶೇರೆಗಾರ್‌ ಕೂಡ ಪಾಲ್ಗೊಂಡಿದ್ದರು. ಪ್ರಸ್ತುತ ಬರುವ ಪಿಂಚಣಿ ಕುಟುಂಬದ ಯಾವ ಖರ್ಚಿಗೂ ಸಾಲದು. ಇಬ್ಬರು ಪುತ್ರರಲ್ಲಿ ಓರ್ವ ಅಂಗವಿಕಲನಾಗಿದ್ದರೆ, ಮತ್ತೂಬ್ಬ ಪುತ್ರ ನಿರುದ್ಯೋಗಿ, ಇಬ್ಬರು ಪುತ್ರಿಯರಿದ್ದಾರೆ.

ಆಪರೇಷನ್‌ ಬ್ಲೂಸ್ಟಾರ್‌: ಭಾಗಿ
ಸಿಪಾಯಿಯಾಗಿ ಸೇನೆಗೆ ಸೇರಿದ ಇವರು 1983ರಲ್ಲಿ ನಾಯಕ್‌ ಆಗಿ ಪದೋನ್ನತಿ ಹೊಂದಿದರು. 1984 ರ ಜಾಫ್ನಾ ಯುದ್ಧದಲ್ಲಿ ಪಾಲ್ಗೊಂಡದ್ದಲ್ಲದೇ ಅಮೃತಸರದ ಬ್ಲೂಸ್ಟಾರ್‌ ಕಾರ್ಯಾಚರಣೆಯಲ್ಲೂ ಭಾಗವಹಿಸಿದ್ದರು. ಭಾರತ ಸರಕಾರದಿಂದ ಉತ್ತಮ ಸೇವೆಗಾಗಿ ಸೇವಾ ಪದಕ ಪಡೆದ ಹೆಮ್ಮೆಯ ಸೇನಾನಿ. 25 ನೇ ವರ್ಷದ ಸ್ವಾತಂತ್ರ್ಯ ದಿನದಂದು ವಿಶಿಷ್ಟ ಸೇವಾ ಪದಕ ಪಡೆದ ಇವರನ್ನು ಭಾರತ ಪಾಕ್‌ ಯುದ್ಧದ ವಿಜಯಕ್ಕಾಗಿ ಸಂಗ್ರಾಮ್‌ ಮೆಡಲ್‌ ನೀಡಿ ಪುರಸ್ಕರಿಸಲಾಗಿತ್ತು. ಆದರೂ ಇಂದು ಅವರ ಬದುಕಿನ ಕಥೆ ಕೇಳುವವರಿಲ್ಲ.

ಯಾರಿಗೂ ಕೇಳಿಸದ ಕೂಗು
ಬದುಕಲು ಒಂದು ಸೂರೂ ಸಹ ಇಲ್ಲ. ಇರುವ ಸಣ್ಣ ಮನೆಯೂ ಕುಸಿದು ಬೀಳುವಂತಿದೆ. ಸೇನಾ ಸೇವೆಗಾಗಿ ಇವರು ಪಡೆದ ಯಾವ ಪದಕವೂ ಈ ಕಾಲದಲ್ಲಿ ನೆರವಿಗೆ ಬರುತ್ತಿಲ್ಲ. ಅನೇಕ ಸಂಘ- ಸಂಸ್ಥೆಗಳು ಇವರನ್ನು ಕರೆದು ಸಮ್ಮಾನಿಸಿವೆ. ಆದರೆ ಈ ಕಷ್ಟ ಕಾಲದಲ್ಲಿ ಸಂಘ ಸಂಸ್ಥೆಗಳ ನೆರವು ಅಗತ್ಯವಿದೆ.

ಇನ್ನಾದರೂ ಸರಕಾರ ಸ್ಪಂದಿಸಲಿ
ದೇಶಕ್ಕಾಗಿ ಸೇನೆಯಲ್ಲಿ ಅನೇಕ ಮಹತ್ವದ‌ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಯೋಧ ಕೃಷ್ಣಯ್ಯ ಅವರು ನಮ್ಮೂರಿನವರು ಎನ್ನುವುದೇ ನಮ್ಮ ಹೆಮ್ಮೆ. ಆದರೆ ಅವರ ಈಗಿನ ಅನಾರೋಗ್ಯದ ಬಗ್ಗೆ, ಕುಟುಂಬದ ಸಮಸ್ಯೆಯ ಕುರಿತು ಸರಕಾರ ಸರಿಯಾಗಿ ಸ್ಪಂದಿಸಿ ನೆರವಿಗೆ ಬರಬೇಕು.
– ನಾಗರಾಜ, ಸ್ಥಳೀಯರು

— ದಯಾನಂದ  ಬಳ್ಕೂರು

ಟಾಪ್ ನ್ಯೂಸ್

‌Telangana: ಮಹಿಳಾ ಹೆಡ್‌ ಕಾನ್ಸ್‌ ಟೇಬಲ್‌ ಗೆ ಗನ್‌ ತೋರಿಸಿ ಅತ್ಯಾಚಾರ ಎಸಗಿದ ಎಸ್‌ ಐ!

‌Telangana: ಮಹಿಳಾ ಹೆಡ್‌ ಕಾನ್ಸ್‌ ಟೇಬಲ್‌ ಗೆ ಗನ್‌ ತೋರಿಸಿ ಅತ್ಯಾಚಾರ ಎಸಗಿದ ಎಸ್‌ ಐ!

Panaji: ವಜಾಗೊಳಿಸಿದ ಕಾರ್ಮಿಕರನ್ನು ಮರು ಸೇರ್ಪಡೆಗೊಳಿಸಲು ಒತ್ತಾಯಿಸಿ ಪ್ರತಿಭಟನೆ

Panaji: ವಜಾಗೊಳಿಸಿದ ಕಾರ್ಮಿಕರನ್ನು ಮರು ಸೇರ್ಪಡೆಗೊಳಿಸಲು ಒತ್ತಾಯಿಸಿ ಪ್ರತಿಭಟನೆ

Rahul Dravid Loses Cool At Reporter Over 97 Test Question

Barbados; 27 ವರ್ಷಗಳ ಹಿಂದಿನ ಪಂದ್ಯ ನೆನಪಿಸಿದ ರಿಪೋರ್ಟರ್; ತಾಳ್ಮೆ ಕಳೆದುಕೊಂಡ ದ್ರಾವಿಡ್

Tragedy: ಪತ್ನಿ, ಮಗಳ ದುರಂತ ಸಾವು… ಜೈಲಿಗೆ ಹೋದ ಮಗ, ಖಿನ್ನತೆಯಿಂದ ಪತಿಯೂ ಮೃತ

Tragedy: ಪತ್ನಿ, ಮಗಳ ದುರಂತ ಸಾವು… ಜೈಲಿಗೆ ಹೋದ ಮಗ, ಖಿನ್ನತೆಯಿಂದ ಪತಿಯೂ ಮೃತ

Misspells: ಬೇಟಿ ಬಚಾವೋ, ಬೇಟಿ ಪಡಾವೋ ಬರೆಯಲು ಪರದಾಡಿದ ಕೇಂದ್ರ ಸಚಿವೆ

Misspells: ಬೇಟಿ ಬಚಾವೋ, ಬೇಟಿ ಪಡಾವೋ ಬರೆಯಲು ಪರದಾಡಿದ ಕೇಂದ್ರ ಸಚಿವೆ

Mallikarjuna Kharge: ಗಾಂಧಿ ಸೇರಿ ಪ್ರಮುಖರ ಪ್ರತಿಮೆ ಹಿಂದಿನಂತೆಯೇ ಇರಲಿ: ಖರ್ಗೆ ಆಗ್ರಹ

Mallikarjuna Kharge: ಗಾಂಧಿ ಸೇರಿ ಪ್ರಮುಖರ ಪ್ರತಿಮೆ ಹಿಂದಿನಂತೆಯೇ ಇರಲಿ: ಖರ್ಗೆ ಆಗ್ರಹ

T20 World Cup: England won against West Indies in Super 8 clash

T20 WorldCup: ಸಾಲ್ಟ್-ಬೇರಿಸ್ಟೋ ಅಜೇಯ ಆಟ; ವಿಂಡೀಸ್ ವಿರುದ್ದ ವಿಕ್ರಮ ಸಾಧಿಸಿದ ಇಂಗ್ಲೆಂಡ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri: ತಂಡದಿಂದ ಹಲ್ಲೆ… ದೂರು-ಪ್ರತಿದೂರು

Padubidri: ತಂಡದಿಂದ ಹಲ್ಲೆ… ದೂರು-ಪ್ರತಿದೂರು

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

Manipal Health Card; ಕುಟುಂಬದ ಆರೋಗ್ಯ ಸೇವೆಗೆ ಕಾರ್ಡ್‌ ಪೂರಕ: ಡಾ| ಬಲ್ಲಾಳ್‌

Manipal Health Card; ಕುಟುಂಬದ ಆರೋಗ್ಯ ಸೇವೆಗೆ ಕಾರ್ಡ್‌ ಪೂರಕ: ಡಾ| ಬಲ್ಲಾಳ್‌

Udupi ಜಿಲ್ಲೆಗೆ 413 ಕೋಟಿ ರೂ. ಅನುದಾನ: ಸಂಸದ ಕೋಟ

Udupi ಜಿಲ್ಲೆಗೆ 413 ಕೋಟಿ ರೂ. ಅನುದಾನ: ಸಂಸದ ಕೋಟ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

ಬಳಗಾನೂರು: ನಿದ್ದೆಗೆಟ್ಟು ಕೆರೆ ತುಂಬಿಸಿದ ಪ.ಪಂ ಮುಖ್ಯಾಧಿಕಾರಿ ಕಳಕಮಲ್ಲೇಶ ಗರಡಿ ತಂಡ

Balaganur: ನಿದ್ದೆಗೆಟ್ಟು ಕೆರೆ ತುಂಬಿಸಿದ ಪ.ಪಂ ಮುಖ್ಯಾಧಿಕಾರಿ ಕಳಕಮಲ್ಲೇಶ ಗರಡಿ ತಂಡ

‌Telangana: ಮಹಿಳಾ ಹೆಡ್‌ ಕಾನ್ಸ್‌ ಟೇಬಲ್‌ ಗೆ ಗನ್‌ ತೋರಿಸಿ ಅತ್ಯಾಚಾರ ಎಸಗಿದ ಎಸ್‌ ಐ!

‌Telangana: ಮಹಿಳಾ ಹೆಡ್‌ ಕಾನ್ಸ್‌ ಟೇಬಲ್‌ ಗೆ ಗನ್‌ ತೋರಿಸಿ ಅತ್ಯಾಚಾರ ಎಸಗಿದ ಎಸ್‌ ಐ!

Panaji: ವಜಾಗೊಳಿಸಿದ ಕಾರ್ಮಿಕರನ್ನು ಮರು ಸೇರ್ಪಡೆಗೊಳಿಸಲು ಒತ್ತಾಯಿಸಿ ಪ್ರತಿಭಟನೆ

Panaji: ವಜಾಗೊಳಿಸಿದ ಕಾರ್ಮಿಕರನ್ನು ಮರು ಸೇರ್ಪಡೆಗೊಳಿಸಲು ಒತ್ತಾಯಿಸಿ ಪ್ರತಿಭಟನೆ

Rahul Dravid Loses Cool At Reporter Over 97 Test Question

Barbados; 27 ವರ್ಷಗಳ ಹಿಂದಿನ ಪಂದ್ಯ ನೆನಪಿಸಿದ ರಿಪೋರ್ಟರ್; ತಾಳ್ಮೆ ಕಳೆದುಕೊಂಡ ದ್ರಾವಿಡ್

Tragedy: ಪತ್ನಿ, ಮಗಳ ದುರಂತ ಸಾವು… ಜೈಲಿಗೆ ಹೋದ ಮಗ, ಖಿನ್ನತೆಯಿಂದ ಪತಿಯೂ ಮೃತ

Tragedy: ಪತ್ನಿ, ಮಗಳ ದುರಂತ ಸಾವು… ಜೈಲಿಗೆ ಹೋದ ಮಗ, ಖಿನ್ನತೆಯಿಂದ ಪತಿಯೂ ಮೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.