ಉಡುಪಿ ಉತ್ಸವ : ದುಬಾೖ ಬುರ್ಜ್‌ ಖಲೀಫ, ವಿದೇಶಿ ಮೀನುಗಳ ಪ್ರದರ್ಶನ

Team Udayavani, Dec 19, 2018, 2:40 AM IST

udupi-utsav-18-12.jpg

ಉಡುಪಿ: ಉಡುಪಿ ಉತ್ಸವವು ಕಲ್ಸಂಕ ಬಳಿ ಇರುವ ರಾಯಲ್‌ ಗಾರ್ಡನ್‌ನಲ್ಲಿ ಆರಂಭವಾಗಿದ್ದು ಈ ಉತ್ಸವದಲ್ಲಿ ಈ ಬಾರಿ ಅನೇಕ ಹೊಸ ಹೊಸ ಬಗೆಯ ಆಕರ್ಷಣೆಯೊಂದಿಗೆ ವಿಶ್ವದಲ್ಲೆ  ಅತಿ ಎತ್ತರದ ವಿಶ್ವದಲ್ಲೆ ಪ್ರಖ್ಯಾತಿ ಪಡೆದ ದುಬಾೖ ದೇಶದಲ್ಲಿರುವ ಭುರ್ಜ್‌ ಖಲೀಫ ಕಟ್ಟಡದ ಮಾದರಿ ಬಹಳಷ್ಟು ಮನಮೋಹಕವಾಗಿದೆ. ಇದು 120 ಅಡಿಗಳಷ್ಟು ಎತ್ತರವಿದ್ದು ಇದರ ಎದುರು ಭಾಗದಲ್ಲಿ ಎರಡು ಕಾರಂಜಿ ಮತ್ತು ಹೂವಿನ ಗಿಡಗಳನ್ನು ರಾತ್ರಿ ಹೊತ್ತಿನಲ್ಲಿ ಬಣ್ಣ ಬಣ್ಣದ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ. ಇದನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂಬಂತಿದೆ. ಇಲ್ಲಿ 27 ಬಗೆಯ ವೈವಿಧ್ಯಮಯ ಆಕರ್ಷಕ ಕೈಬರಹದ ಪೈಂಟಿಂಗ್‌ನ ಸೆಲ್ಫಿ ಗ್ಯಾಲರಿ, ಎನಿಮಲ್‌ ಕಿಂಗ್‌ಡಂ, ಮಕ್ಕಳು, ಯುವಕರು ಮತ್ತು ಗೃಹಿಣಿಯರನ್ನು ವಿಶೇಷವಾಗಿ ಗಮನದಲ್ಲಿರಿಸಿಕೊಂಡು ಈ ಉತ್ಸವವನ್ನು ಸಿದ್ಧಗೊಳಿಸಲಾಗಿದ್ದು ನೂರಕ್ಕೂ ಅಧಿಕ ಮಳಿಗೆಗಳು, ಅಟೋಮೊಬೈಲ್ಸ್‌, ಗೃಹಬಳಕೆ ಸಾಮಗ್ರಿಗಳು, ಎಲೆಕ್ಟ್ರಾನಿಕ್‌ ಪರಿಕರಗಳು, ಹ್ಯಾಂಡ್‌ಲೂಮ್ಸ್‌ ಬಟ್ಟೆಗಳು, ಚಪ್ಪಲಿ, ಬ್ಯಾಗ್‌, ಸಿದ್ಧ ಉಡುಪುಗಳು, ಅಲಂಕಾರಿಕ ಸಾಮಗ್ರಿ, ಕ್ಯಾಲೆಂಡರ್‌ ಫೋಟೋಗಳು, ಒಂದು ಗ್ರಾಂ ಚಿನ್ನದ ಆಭರಣಗಳು ಇಲ್ಲಿವೆ.

ಇಲ್ಲಿ ಜೋಳದ ವಿವಿಧ ಖಾದ್ಯಗಳು, ದೋಸಾ ಕ್ಯಾಂಪ್‌ ಗ್ರಾಹಕರನ್ನು ಆಕರ್ಷಿಸಲಿವೆ. ಇಟಾಲಿಯನ್‌ ಟೊರ ಟೊರ, ಬ್ರೇಕ್‌ ಡ್ಯಾನ್ಸ್‌, ಡ್ರ್ಯಾಗನ್‌ ಟ್ರೇನ್‌, 3ಡಿ ಶೋ, ಟೈಟಾನಿಕ್‌, ಜಿಗ್‌ ಸ್ಯಾಗ್‌, ಬೋಟಿಂಗ್‌, ಎಲೆಕ್ಟ್ರಾನಿಕ್‌ ಟ್ರೇನ್‌, ಡ್ರಾಗನ್‌ ಸ್ಲೈಡ್‌, ಹಾಂಟೆಡ್‌ ಹೌಸ್‌ ಹಾಗೂ ಕ್ಯಾಟರ್‌ ಪಿಲ್ಲರ್‌ ಜನರಿಗೆ ಮನೋರಂಜನೆ ನೀಡಲಿವೆ.

ಮರ್ಮೆಡ್‌ ಅಕ್ವೇರಿಯಂ, ಪಾಂಡ್ಸ್‌

ಮೈಸೂರಿನ ಮರ್ಮೆಡ್‌ ಅಕ್ವೇರಿಯಂ ಇವರ ಆಮೆ, ಸಿಗಡಿ,ತೊರಕೆ, ಚಾಟೆ, ವಾಸ್ತು ಮೀನು  ಸೇರಿದಂತೆ ಬಣ್ಣ ಬಣ್ಣದ ಸುಮಾರು 90 ಬಗೆಯ ವಿದೇಶಿ ಮೀನುಗಳು ಇಲ್ಲಿವೆ. ಈ ಮೀನುಗಳನ್ನು ನೋಡಬೇಕಾದರೆ ಸುರಂಗ ಮಾರ್ಗ ಮೂಲಕ ಪ್ರವೇಶಿಸಬೇಕು. ಸುರಂಗ ಮೇಲ್ಭಾಗದಲ್ಲಿ ಮೀನುಗಳಿದ್ದು ಸಮುದ್ರದ ಮಧ್ಯದಲ್ಲಿ ನಾವು ಹೋಗುತ್ತಿದ್ದೇವೆ ಎಂಬ ಅನುಭವವನ್ನುಂಟು ಮಾಡುತ್ತಿದೆ. ಒಂದು ಇಂಚಿನಿಂದ ಹಿಡಿದು 3 ಅಡಿಗಳಷ್ಟು ಉದ್ದದ ಮೀನುಗಳು ಇಲ್ಲಿವೆ. ಜೀವಂತ ಸಮುದ್ರ ಸಸ್ಯ ಪ್ರಭೇದಗಳು,ಸಮುದ್ರದ ಉಪ್ಪು ನೀರು,ಸಮುದ್ರದ ಅಡಿಯಲ್ಲಿರುವ ಬಂಡೆ ಕಲ್ಲುಗಳನ್ನು ಇಡಲಾಗಿದ್ದು ಇದರ ಜತೆಯಲ್ಲಿ ಮಾಹಿತಿ ಫಲಕ ಕೂಡ ಇದೆ.

ಟಾಪ್ ನ್ಯೂಸ್

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

ಫ‌ಲಿತಾಂಶ ಬರಲಿ, ಯಾರ ಠೇವಣಿ ಜಪ್ತಿ ಎಂಬುದು ತಿಳಿಯುತ್ತೆ: ಎಂ ಬಿ ಪಾಟೀಲ್

ಫ‌ಲಿತಾಂಶ ಬರಲಿ, ಯಾರ ಠೇವಣಿ ಜಪ್ತಿ ಎಂಬುದು ತಿಳಿಯುತ್ತೆ: ಎಂ ಬಿ ಪಾಟೀಲ್

ಅಸ್ಸಾಂ ಸಿಎಂಗೆ ಚುನಾವಣಾ ಆಯೋಗ ಎಚ್ಚರಿಕೆ

ಅಸ್ಸಾಂ ಸಿಎಂಗೆ ಚುನಾವಣಾ ಆಯೋಗ ಎಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಳೆಯರು, ಸಾಮಾನ್ಯ ಜನರಿಗೆ ಸಣ್ಣ ಸಾಲ: ಶಾಸಕ ಕೆ.ರಘುಪತಿ ಭಟ್‌ ಸಲಹೆ

ಮಹಿಳೆಯರು, ಸಾಮಾನ್ಯ ಜನರಿಗೆ ಸಣ್ಣ ಸಾಲ : ಶಾಸಕ ಕೆ.ರಘುಪತಿ ಭಟ್‌ ಸಲಹೆ

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಎಲ್‌ಇಡಿ ಲೈಟ್ ಅಳವಡಿಕೆಗೆ ಪ್ರಾಯೋಗಿಕ ಚಾಲನೆ

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಎಲ್‌ಇಡಿ ಲೈಟ್ ಅಳವಡಿಕೆಗೆ ಪ್ರಾಯೋಗಿಕ ಚಾಲನೆ

ಜನಪ್ರತಿನಿಧಿಗಳೇ… ವಿಳಂಬ ನೀತಿಯಿಂದ ಪ್ರಯೋಜನವಿಲ್ಲ

ಜನಪ್ರತಿನಿಧಿಗಳೇ… ವಿಳಂಬ ನೀತಿಯಿಂದ ಪ್ರಯೋಜನವಿಲ್ಲ

ನಾಳೆ ರಾಜ್ಯಾದ್ಯಂತ ಏಕಕಾಲಕ್ಕೆ ಕನ್ನಡ ಗೀತೆಗಳ ಗಾಯನ: ಸುನಿಲ್‌

ನಾಳೆ ರಾಜ್ಯಾದ್ಯಂತ ಏಕಕಾಲಕ್ಕೆ ಕನ್ನಡ ಗೀತೆಗಳ ಗಾಯನ: ಸುನಿಲ್‌

ಐದರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 10 ವರ್ಷ ಜೈಲು

ಐದರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 10 ವರ್ಷ ಜೈಲು

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

ಸಾರಿಗೆ ನೌಕರರ ಪರ ಅನಿರ್ಧಿಷ್ಟಾವಧಿ ಧರಣಿ

ಸಾರಿಗೆ ನೌಕರರ ಪರ ಅನಿರ್ಧಿಷ್ಟಾವಧಿ ಧರಣಿ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.