Udayavni Special

“ಯಕ್ಷಗಾನ ಕ್ಷೇತ್ರಂ ಸಂಸ್ಕೃತೇನ ಉಪಕೃತಮ್‌”

Team Udayavani, Aug 24, 2018, 10:09 AM IST

yakshagana.jpg

ಉಡುಪಿ: ಯಕ್ಷಗಾನ ಕ್ಷೇತ್ರಂ ಸಂಸ್ಕೃತೇನ ಬಹು ಉಪಕೃತಂ ಅಸ್ತಿ ತಥಾ ಪ್ರಾಚೀನ ಕಾಲೇ ಸಂಸ್ಕೃತಂ ಸಾಮಾನ್ಯ ಜನಾನಾಂ ಭಾಷಾ ಆಸೀತ್‌ -ಇತಿ ವಿದ್ವಾನ್‌ ಡಾ| ರಾಘವ ನಂಬಿಯಾರ್‌ ಮಹೋದಯಃ ಉಕ್ತವಾನ್‌|
ಉಡುಪಿ ತೆಂಕಪೇಟೆ ಸಂಸ್ಕೃತ ಭಾರತೀ ಕಾರ್ಯಾಲಯದಲ್ಲಿ ಗುರುವಾರ ಆರಂಭ ಗೊಂಡ ಸಂಸ್ಕೃತ ಸಪ್ತಾಹದಲ್ಲಿ ಮಾತನಾಡಿದ ಡಾ| ನಂಬಿಯಾರ್‌, ಯಕ್ಷಗಾನದ ಪ್ರಸಿದ್ಧ ಕಲಾವಿದರು ಸಂಸ್ಕೃತ ಮೂಲದಿಂದಲೇ ಬಂದವರು ಎಂದರು.

ಸಂಸ್ಕೃತ ಕಲಿಕೆ, ಉಚ್ಚಾ ಕಷ್ಟ. ಆದರೆ ಚಿಕ್ಕ ಪ್ರಾಯದಲ್ಲಿ ಮಕ್ಕಳಿಗೆ ಇಂತಹ ಕಷ್ಟ ಕೊಡಬೇಕು. ಸಂಸ್ಕೃತ ಸುಭಾಷಿತಗಳ ಕೊಡುಗೆ ಅಪಾರ. ಕಷ್ಟದ ಸಂದರ್ಭದಲ್ಲಿ ಅದು ಸಹಾಯಕ್ಕೆ ಬರುತ್ತದೆ. ಸಾಹಿತ್ಯರಾಶಿಯಂತೂ ಆನಂದಸಾಗರದಂತೆ. ಸಂಸ್ಕೃತ ಭಾರತಿಯವರು ಎಲ್ಲ ಜಾತಿಯವರಿಗೆ ಸಂಸ್ಕೃತ ಕಲಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಇಂಗ್ಲಿಷ್‌ನಿಂದ ತಮೋಗುಣ, ಆದರೆ ಸಂಸ್ಕೃತದಿಂದ ಸತ್ವಗುಣ ವೃದ್ಧಿಯಾಗು ತ್ತದೆ ಎಂದು ಇಸ್ಕಾನ್‌ ಪ್ರಮುಖ ರಕ್ತಕ ಗೋವಿಂದದಾಸ್‌ ಅಭಿಪ್ರಾಯಪಟ್ಟರು. ಸಂಸ್ಕೃತ ಭಾರತೀ ಜಿಲ್ಲಾಧ್ಯಕ್ಷ ಶ್ರೀಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ಶ್ರೀಹರಿ ಶರ್ಮ ಸ್ವಾಗತಿಸಿ, ಸಂಸ್ಕೃತ ಸಂಭಾಷಣಾ ಶಿಬಿರದ ಶಿಕ್ಷಕಿ ವನಿತಾ ವಂದಿಸಿದರು. ಆರ್‌.ಟಿ. ಭಟ್‌ ಕಾರ್ಯಕ್ರಮ ನಿರ್ವಹಿಸಿದರು. ಒಂದು ವಾರ ಕಾಲ ವಿವಿಧೆಡೆಗಳಲ್ಲಿ ಸಂಸ್ಕೃತಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯಲಿವೆ.

ತೊದಲು ನುಡಿ, ಖನ್ನತೆಗೆ ಸಂಸ್ಕೃತ ಪರಿಹಾರ
ತೊದಲು ನುಡಿ ತೊಂದರೆ ಅನುಭವಿಸುವವರಿಗೆ ಸಂಸ್ಕೃತ ಕಲಿಕೆಯಿಂದ ಪರಿಹಾರ ಕಂಡುಕೊಂಡಿದ್ದೇನೆ. ಇದ ರಿಂದ ಉಚ್ಚಾರ ಸ್ಪಷ್ಟತೆ ಉಂಟಾಗುತ್ತದೆ. ಜೋತಿಷ, ಆಯುರ್ವೇದ, ಸಂಸ್ಕೃತ ಸಾಹಿತ್ಯ, ವಾಸ್ತು ಇತ್ಯಾದಿ ಕ್ಷೇತ್ರಗಳು ಧರ್ಮದ ವಿಚಾರ ವನ್ನು ಹೇಳದೆ ಅದಕ್ಕೆ ಮೀರಿದ ವಿಷಯಗಳನ್ನೇ ಹೇಳುತ್ತವೆ. ಇವೆಲ್ಲವೂ ಸಂಸ್ಕೃತ ದಲ್ಲಿರುವುದರಿಂದ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸದೆ ಇತರ ಲೌಕಿಕ ವ್ಯವಹಾರ ಕ್ಷೇತ್ರಕ್ಕೂ ಬಳಸುವಂತಾಗಬೇಕು. ಖನ್ನತೆಗೆ ವಿಷ್ಣು ಸಹಸ್ರ ನಾಮ ಉಚ್ಚಾರಣೆ ಉತ್ತಮ. ಸಂಸ್ಕೃತ ಉಚ್ಚಾರಣೆಯಿಂದ ಮಿದುಳು ಚುರುಕಾಗಿ ಕಾರ್ಯನಿರ್ವಹಿಸುತ್ತದೆ ಎಂದು ಉದ್ಘಾಟಿಸಿದ ಆಯುರ್ವೇದ ವೈದ್ಯ ಡಾ| ತನ್ಮಯ ಗೋಸ್ವಾಮಿ ಹೇಳಿದರು. 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸುಶಾಂತ್ ಸಾವಿನ ಪ್ರಕರಣ: ಫೋರೆನ್ಸಿಕ್ ವರದಿಯಲ್ಲೇನಿದೆ? ಯಾರಿಗೂ ಕ್ಲೀನ್ ಚಿಟ್ ಇಲ್ಲ

ಸುಶಾಂತ್ ಸಾವಿನ ಪ್ರಕರಣ: ಫೋರೆನ್ಸಿಕ್ ವರದಿಯಲ್ಲೇನಿದೆ? ಯಾರಿಗೂ ಕ್ಲೀನ್ ಚಿಟ್ ಇಲ್ಲ

ಶಾಲೆ ತೆರೆಯದ ಕಾರಣ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ: ಸುರೇಶ್ ಕುಮಾರ್

ಶಾಲೆ ತೆರೆಯದ ಕಾರಣ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ: ಸುರೇಶ್ ಕುಮಾರ್

ವಿಪಕ್ಷಗಳ ಬಣ್ಣ ಬಯಲಿಗೆಳೆದ ಪ್ರಧಾನಿ ಮೋದಿ; ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಪುರಾವೆ ಕೇಳಿದ್ರು

ವಿಪಕ್ಷಗಳ ಬಣ್ಣ ಬಯಲಿಗೆಳೆದ ಪ್ರಧಾನಿ ಮೋದಿ; ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಪುರಾವೆ ಕೇಳಿದ್ರು

ಶಾಲಾ ಕಾಲೇಜು ಪ್ರಾರಂಭಿಸುವ ಮೊದಲು ಸಂಪುಟದ ಸಲಹೆ ಪಡೆಯಲಿ: ಧ್ರುವನಾರಾಯಣ

ಶಾಲಾ ಕಾಲೇಜು ಪ್ರಾರಂಭಿಸುವ ಮೊದಲು ಸಂಪುಟದ ಸಲಹೆ ಪಡೆಯಲಿ: ಧ್ರುವನಾರಾಯಣ

ಅರ್ಮೇನಿಯಾ, ಅಝರ್ ಬೈಜಾನ್ ಯುದ್ಧ ತೀವ್ರ: 58 ಸೈನಿಕರು, 9 ನಾಗರಿಕರು ಸಾವು

ಅರ್ಮೇನಿಯಾ, ಅಝರ್ ಬೈಜಾನ್ ಯುದ್ಧ ತೀವ್ರ: 58 ಸೈನಿಕರು, 9 ನಾಗರಿಕರು ಸಾವು

ವಿಧಾನಪರಿಷತ್ ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಘೋಷಣೆ: ಅ.28ರಂದು ಚುನಾವಣೆ

ವಿಧಾನ ಪರಿಷತ್ ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಘೋಷಣೆ: ಅ.28ರಂದು ಚುನಾವಣೆ

ಅಗತ್ಯ ಮೂಲ ಸೌಕರ್ಯಗಳಿಲ್ಲದ ಖಾಸಗಿ ಶಾಲೆಗಳ ವಿರುದ್ಧ ಕ್ರಮ: ಸುರೇಶ್ ಕುಮಾರ್ ಎಚ್ಚರಿಕೆ

ಅಗತ್ಯ ಮೂಲ ಸೌಕರ್ಯಗಳಿಲ್ಲದ ಖಾಸಗಿ ಶಾಲೆಗಳ ವಿರುದ್ಧ ಕ್ರಮ: ಸುರೇಶ್ ಕುಮಾರ್ ಎಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಪುಟದಲ್ಲಿ ಯಾರು ಯಾರು ಮಂತ್ರಿಗಳಿರಬೇಕು ಎನ್ನುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ: ಸಚಿವ ಕೋಟ

ಸಂಪುಟದಲ್ಲಿ ಯಾರು ಯಾರು ಮಂತ್ರಿಗಳಿರಬೇಕು ಎನ್ನುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ: ಸಚಿವ ಕೋಟ

ಮಂಗಳ ಗ್ರಹಕ್ಕೆ ಹವಳದ ಹೊಳಪು

ಮಂಗಳ ಗ್ರಹಕ್ಕೆ ಹವಳದ ಹೊಳಪು

ಸಂಗೀತ, ನೃತ್ಯ ಪರೀಕ್ಷೆಗೆ ಕೂಡಿ ಬರದ ಕಾಲ!

ಸಂಗೀತ, ನೃತ್ಯ ಪರೀಕ್ಷೆಗೆ ಕೂಡಿ ಬರದ ಕಾಲ!

ವಿಶೇಷ ವರದಿ: ಉಡುಪಿ: ಅಂಚೆ ಬ್ಯಾಂಕಿಂಗ್‌ನಲ್ಲಿ 46,374 ಖಾತೆ

ವಿಶೇಷ ವರದಿ: ಉಡುಪಿ: ಅಂಚೆ ಬ್ಯಾಂಕಿಂಗ್‌ನಲ್ಲಿ 46,374 ಖಾತೆ

ಭಕ್ತರಿಗೆ ತೆರೆಯಿತು ಶ್ರೀಕೃಷ್ಣ ಮಠ

ಭಕ್ತರಿಗೆ ತೆರೆಯಿತು ಶ್ರೀಕೃಷ್ಣ ಮಠ

MUST WATCH

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavani

udayavani youtube

ಹೀರೆಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆಹೊಸ ಸೇರ್ಪಡೆ

ಗದಗ ಜಿಲ್ಲೆಯಲ್ಲಿ 60 ಜನರಿಗೆ ಸೋಂಕು ದೃಢ

ಗದಗ ಜಿಲ್ಲೆಯಲ್ಲಿ 60 ಜನರಿಗೆ ಸೋಂಕು ದೃಢ

ಸುಶಾಂತ್ ಸಾವಿನ ಪ್ರಕರಣ: ಫೋರೆನ್ಸಿಕ್ ವರದಿಯಲ್ಲೇನಿದೆ? ಯಾರಿಗೂ ಕ್ಲೀನ್ ಚಿಟ್ ಇಲ್ಲ

ಸುಶಾಂತ್ ಸಾವಿನ ಪ್ರಕರಣ: ಫೋರೆನ್ಸಿಕ್ ವರದಿಯಲ್ಲೇನಿದೆ? ಯಾರಿಗೂ ಕ್ಲೀನ್ ಚಿಟ್ ಇಲ್ಲ

ತಿದ್ದುಪಡಿ ಕಾಯ್ದೆ ರೈತರ ಪಾಲಿಗೆ ಮರಣ ಶಾಸನ

ತಿದ್ದುಪಡಿ ಕಾಯ್ದೆ ರೈತರ ಪಾಲಿಗೆ ಮರಣ ಶಾಸನ

bidara-tdy-2

ಅನಧಿಕೃತ ಚಾನೆಲ್‌ಗ‌ಳ ವಿರುದ್ಧ ಕ್ರಮ: ಡಿಸಿ

ಶಾಲೆ ತೆರೆಯದ ಕಾರಣ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ: ಸುರೇಶ್ ಕುಮಾರ್

ಶಾಲೆ ತೆರೆಯದ ಕಾರಣ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ: ಸುರೇಶ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.