CONNECT WITH US  

ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಕೋಳ್ಯೂರರಿಗೆ ಪಿವಿ ಹಾಸ್ಯಗಾರ ಪ್ರಶಸ್ತಿ ಪ್ರದಾನ

ಹೊನ್ನಾವರ:ಪ್ರಸಕ್ತ ಮತ್ತು ಕಳೆದ ತಲೆಮಾರುಗಳ ಮೂರು ತಿಟ್ಟುಗಳ ಯಕ್ಷಗಾನದ ಸ್ತ್ರೀ ಪಾತ್ರಧಾರಿಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿದ್ದವರು ಡಾ.ಕೋಳ್ಯೂರು ರಾಮಚಂದ್ರರಾಯರು. ಇವರು 50 ವರ್ಷಕ್ಕೂ...

ಕೋಟ: ಯಕ್ಷಗಾನ ಜಾಗೃತಿ ಬಳಗ ಸಾಲಿಗ್ರಾಮ ಇದರ ಸದಸ್ಯರ ಸಭೆ ನ.18ರಂದು ಸಾಲಿಗ್ರಾಮ ಗಿರಿಜಾ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸಭೆಯಲ್ಲಿ ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.

ಕೋಟ : ಶ್ರೀ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಕೋಟ ಇದರ ಪ್ರಥಮ ದೇವರ ಸೇವೆ ಹಾಗೂ ಯಕ್ಷ ಕಿನ್ನರ ಕೋಟ ವೈಕುಂಠ ಪ್ರಶಸ್ತಿ ಮತ್ತು ಪ್ರಾಚಾರ್ಯ ದಿ|ನಾರಾಯಣಪ್ಪ ಉಪ್ಪೂರು ಪ್ರಶಸ್ತಿ ಪ್ರದಾನ...

ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದ ವತಿಯಿಂದ ಹೊರಡುವ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದ 5 ತಂಡಗಳು ನವೆಂಬರ್‌ 19 ರಿಂದ ಆರಂಭಗೊಳ್ಳಲಿದೆ. 

ಕುಂಟಾರು ರವೀಶ ತಂತ್ರಿ ಅವರು ಯಕ್ಷಸಂಭ್ರಮವನ್ನು ಉದ್ಘಾಟಿಸಿದರು.

ಕಾಸರಗೋಡು: ವಿಶ್ವದೆಲ್ಲೆಡೆ ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಈ ಕಾಲಘಟ್ಟದಲ್ಲಿ ಕಾಸರಗೋಡು ಕೂಡ್ಲಿನ ಯುವಕರು ಯಕ್ಷಗಾನವನ್ನು ಉಳಿಸುವುದಕ್ಕೆ...

ಸಾಸ್ತಾನ ಪಂಜುರ್ಲಿ ಗರಡಿ ಪಾತ್ರಿಯಾಗಿದ್ದ ಮತ್ತು ಗೋಳಿಗರಡಿ ಮೇಳದ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಸಾಸ್ತಾನ ಚಂದು ಪೂಜಾರಿ ಯವರ ನೆನಪಿಗಾಗಿ ನೀಡುವ ಪ್ರಶಸ್ತಿಗೆ ಈ ಬಾರಿ ತೆಂಕು ಬಡಗುತಿಟ್ಟುಗಳ ಸ್ತ್ರೀವೇಷದಾರಿ,...

ಬಡಗು ನಡುತಿಟ್ಟಿನ ಶೈಲಿಯ ವೇಷಭೂಷಣಗಳು ಕಣ್ಮರೆಯಾಗಿ, ಆ ತಿಟ್ಟಿನ ಪರಂಪರೆಯ ಯಕ್ಷಗಾನ ಪ್ರದರ್ಶನವು ಕಡಿಮೆ ಆಗುತ್ತಿರುವ ಈ ಕಾಲಘಟ್ಟದಲ್ಲಿ ಶ್ರೀ ಹೆರ್ಗ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪಣಿಯೂರ್‌ ಯಕ್ಷಬಳಗದಿಂದ...

 ಸಾಲಿಗ್ರಾಮ ಮೇಳದ ವತಿಯಿಂದ ನೀಡುವ ಪುರುಷ ವೇಷದಾರಿ ಶಿರಿಯಾರ ಮಂಜು ನಾಯ್ಕರ ನೆನಪಿನ "ಯಕ್ಷ ಬಾಂಧವ್ಯ' ಪ್ರಶಸ್ತಿಯನ್ನು ಈ ಬಾರಿ ನಡುತಿಟ್ಟಿನ ಪ್ರಾತಿನಿಧಿಕ ಪುರುಷ ವೇಷದಾರಿಯಾಗಿರುವ ಕೋಟ ಸುರೇಶ ಬಂಗೇರ ಇವರಿಗೆ...

ಯಕ್ಷಗಾನ ಕಲಾರಂಗ ಉಡುಪಿ ಇವರು ಯಕ್ಷಗಾನ ಸಂಘಟನೆಗೆ ನೀಡುವ ಪ್ರತಿಷ್ಠಿತ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಗೆ ಶ್ರೀದುರ್ಗಾ ಮಕ್ಕಳ ಮೇಳ ಕಟೀಲು ಆಯ್ಕೆಯಾಗಿದೆ.ನ.25 ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ...

ಬಡಗು ಯಕ್ಷರಂಗದಲ್ಲಿ ಸುಮಾರು ಮೂರುವರೆ ದಶಕಗಳ ಕಾಲ ಸ್ತ್ರೀ ವೇಷಧಾರಿಯಾಗಿ ಭಾವನಾತ್ಮಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಕಲಾವಿದರಲ್ಲಿ ಮೂರೂರು ವಿಷ್ಣು ಭಟ್‌ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.

ಮುಂಬಯಿ: ಕರಾವಳಿ ಕರ್ನಾಟಕದ ವಿಶಿಷ್ಟ ಕಲೆ ಯಕ್ಷಗಾನವನ್ನು ಉಳಿಸಿ-ಬೆಳೆಸುವ ಸರ್ವ ಪ್ರಯತ್ನಗಳು ನಡೆಯುತ್ತಿವೆಯಾದರೂ ಇಂದಿನ ಪೀಳಿಗೆಗೆ ಈ ಬಗ್ಗೆ ಆಸಕ್ತಿ ಇದ್ದಂತೆ ತೋರುತ್ತಿಲ್ಲ.

ವಿಜಯರಾಘವ ಪಡ್ವೆಟ್ನಾಯ ಅವರು ಯಕ್ಷಗಾನ ತಾಳಮದ್ದಳೆ ಸಪ್ತಾಹ ಉದ್ಘಾಟಿಸಿದರು.

ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವತಿಯಿಂದ ಉಜಿರೆ ತಾಳಮದ್ದಳೆ ಸಪ್ತಾಹ ಸಮಿತಿ, ಯಕ್ಷ ಭಾರತಿ ಕನ್ಯಾಡಿ, ಮಿತ್ರ ಮಂಡಳಿ ಮುಂಡಾಜೆಯ ಸಹಯೋಗದೊಂದಿಗೆ ರಾಮೋ ವಿಗ್ರಹವಾನ್‌...

ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾಸರಗೋಡು: ಸಮಾಜವನ್ನು ತಿದ್ದುವಲ್ಲಿ ಯಕ್ಷಗಾನ ಸರ್ವೋತ್ತಮ ಮಾಧ್ಯಮ ಎಂದು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಭಿಪ್ರಾಯಪಟ್ಟರು.

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಕುಂದಾಪುರ: ಯಕ್ಷಗಾನ ತಿರುಗಾಟಕ್ಕೆ ಮೇಳಗಳು ರವಿವಾರದಿಂದ ಗೆಜ್ಜೆ ಕಟ್ಟಿದ್ದು ಇನ್ನು ಮೇ ತಿಂಗಳ ಪತ್ತನಾಜೆವರೆಗೆ ಕರಾವಳಿಯ ಎಲ್ಲೆಡೆ ಬಯಲುಗಳಲ್ಲಿ ಝಗಮಗಿಸುವ ದೀಪಗಳಲ್ಲಿ ತಕಧಿಮಿ ನಾದದೊಂದಿಗೆ...

"ಯಕ್ಷಸಿಂಚನ' ಟ್ರಸ್ಟ್‌ ದಶಮಾನೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಯುವ ಪ್ರಸಂಗಕರ್ತರನ್ನು ಪ್ರೋತ್ಸಾಹಿಸಲು, ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆಯನ್ನು ಆಯೋಜಿಸಿದೆ. ಯಕ್ಷಗಾನ ಪರಂಪರೆಯತ್ತ ಯುವಪೀಳಿಗೆಯನ್ನು  ಸೆಳೆಯುವ...

ಯಕ್ಷಗಾನ ಗಂಡುಮೆಟ್ಟಿನ ಕಲೆ ಎಂದರೂ ಹಲವಾರು ಮಹಿಳೆಯರು ದೊಡ್ಡ ಮಟ್ಟದಲ್ಲಿ ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಈಗ ಹೊಸತೊಂದು ಸೇರ್ಪಡೆ ಯಕ್ಷಗಾನ ಪ್ರಸಂಗ ಸಾಹಿತ್ಯ. ಕ್ಲಿಷ್ಟ ಮತ್ತು ಕಷ್ಟ ಎಂದೇ ಹೇಳಲಾಗುವ ಈ...

ಮಂಗಳೂರಿನ ಪದವಿನಂಗಡಿ ಹಾಗೂ ಪಚ್ಚನಾಡಿಯ ಪರಿಸರದಲ್ಲಿ ಕಟೀಲು ಮೇಳದ ಯಕ್ಷಗಾನವನ್ನು ವರ್ಷಂಪ್ರತಿ ನಡೆಸುತ್ತಾ ಬಂದು, ಪರೋಪಕಾರದ ಬದುಕಿನೊಂದಿಗೆ ಬಾಳಿದ ಲೋಲಮ್ಮ ಪಚ್ಚನಾಡಿಯವರು 1918ರಲ್ಲಿ ಹುಟ್ಟಿದವರು.

ಮೈಮನ ತುಂಬಿದ ವೇಷಗಾರಿಕೆ, ಸೊಬಗು, ಸೊಗಸು ತೋರುವ ಹೆಜ್ಜೆಗಾರಿಕೆ ಬೆಡಗು ಬಿನ್ನಾಣದ ಒನಪು ವೈಯಾರಗಳ ಮೈಗೂಡುವಿಕೆಯಿಂದ ಪಾತ್ರದ ಪರಕಾಯ ಪ್ರವೇಶ ಮಾಡಿ ಯಕ್ಷ ಪ್ರೇಮಿಗಳ ಮನಸೂರೆಗೊಂಡ ಕಲಾವಿದರೇ ಉಪ್ಪುಂದ ಶ್ರೀಧರ...

ಸಮಯ ಮಿತಿಯೊಳಗೆ ಸಂಕಲಿಸಿದ ಯಕ್ಷಗಾನ ಪ್ರದರ್ಶನವೊಂದು ಸಹೃದಯರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಕೋಟದ ಕಾರಂತ ಥೀಂ ಪಾರ್ಕಿನಲ್ಲಿ ನಡೆದ ಕೀಚಕವಧೆ ಸಾಕ್ಷಿಯಾಯಿತು.

ಶಬ್ದಗಳ ಇಟ್ಟಿಗೆಗಳನ್ನು ಪೇರಿಸುತ್ತಾ, ತರ್ಕದ ಕಂಬಗಳನ್ನು ಊರುತ್ತಾ, ವಾದದ ಗೋಡೆಗಳನ್ನು ಕಟ್ಟುತ್ತ ವಿಚಾರದ ಕಿಟಿಕಿಯನ್ನು ತೆರೆಯುತ್ತಾ ಮಾತಿನ ಮನೆಯಾಗಿ ಬೆಳೆೆದು ನಿಂತ ತಾಳಮದ್ದಳೆಯೆಂಬ ಕಲಾಪ್ರಕಾರವನ್ನು...

Back to Top