Udayavni Special

ಮತ್ತೆ 51 ಜನರಿಗೆ ವಕ್ಕರಿಸಿದ ಸೋಂಕು

Team Udayavani, Jul 11, 2020, 10:29 AM IST

ಮತ್ತೆ 51 ಜನರಿಗೆ ವಕ್ಕರಿಸಿದ ಸೋಂಕು

ಯಾದಗಿರಿ: ಜಿಲ್ಲೆಯಲ್ಲಿ ಕ್ರೂರಿ ಕೋವಿಡ್ ರೌದ್ರಾವತಾರ ಮುಂದುವರಿದಿದ್ದು, ಶುಕ್ರವಾರ 51 ಜನರಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ 1094ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇತರೆ ರಾಜ್ಯದಿಂದ ಹಿಂತಿರುಗಿದವರಲ್ಲಿ ಸೋಂಕು ಕಾಣಿಸುವ ಸರಣಿ ಮುಕ್ತಾಯವಾಗಿದ್ದು, ಇದೀಗ ರೋಗದ ಗುಣಲಕ್ಷಣ(ಐಎಲ್‌ಐ) ಇರುವವರಲ್ಲಿ ಸೋಂಕು ದೃಢವಾಗುತ್ತಿದೆ. ತಾಲೂಕಿನ ಹತ್ತಿಕುಣಿ ಗ್ರಾಮವೊಂದರಲ್ಲಿಯೇ ಬರೋಬ್ಬರಿ 10 ಜನರಿಗೆ ಸೋಂಕು ಕಾಣಿಸಿಕೊಂಡಿದೆ. 36 ವರ್ಷದ ಪುರುಷ ಪಿ-31745, 27 ವರ್ಷದ ಪುರುಷ ಪಿ-31749, 50ವರ್ಷದ ಮಹಿಳೆ ಪಿ-31752 30 ವರ್ಷದ ಪುರುಷ ಪಿ-31763, 35 ವರ್ಷದ ಪುರುಷ ಪಿ-31765, 30 ವರ್ಷದ ಪುರುಷ ಪಿ-31770, 35 ವರ್ಷದ ಪುರುಷ ಪಿ-31772, 18 ವರ್ಷದ ಪುರುಷ ಪಿ-31773,28 ವರ್ಷದ ಪುರುಷ ಪಿ-31775, 36 ವರ್ಷದ ಮಹಿಳೆ ಪಿ-31777 ಸೋಂಕಿಗೆ ತುತ್ತಾಗಿದ್ದಾರೆ. ಅತೀ ಹೆಚ್ಚು ಸೋಂಕಿತರು ಯಾದಗಿರಿ ನಗರದಲ್ಲಿ ಪತ್ತೆಯಾಗಿದ್ದಾರೆ.

ಹೆಡಗಿಮುದ್ರಾದ 30 ವರ್ಷದ ಪುರುಷ ಪಿ-31366, ಯಾದಗಿರಿಯ 57 ವರ್ಷದ ಪುರುಷ ಪಿ- 31426, ಸುರಪುರ ಪಿಡೂಬ್ಲ್ಯೂಡಿ ವಸತಿಯ 38 ವರ್ಷದ ಪುರುಷ ಪಿ-31429, ಯಾದಗಿರಿ ನಗರದ 59 ವರ್ಷದ ಪುರುಷ ಪಿ-31445, 29 ವರ್ಷದ ಪುರುಷ ಪಿ-31470, 35 ವರ್ಷದ ಪುರುಷ ಪಿ-31555, 27 ವರ್ಷದ ಪುರುಷ ಪಿ-31561, 30 ವರ್ಷದ ಪುರುಷ ಪಿ-31566, 33 ವರ್ಷದ ಮಹಿಳೆ ಪಿ- 31570, 58 ವರ್ಷದ ಮಹಿಳೆ ಪಿ-31573, 42 ವರ್ಷದ ಪುರುಷ ಪಿ-31581, 30 ವರ್ಷದ ಪುರುಷ ಪಿ-31588, 31 ವರ್ಷದ ಪುರುಷ ಪಿ-31591, 25 ವರ್ಷದ ಪುರುಷ ಪಿ-31593, 38 ವರ್ಷದ ಪುರುಷ ಪಿ-31599, 40 ವರ್ಷದ ಪುರುಷ ಪಿ-31604, 7 ವರ್ಷದ ಬಾಲಕಿ ಪಿ-31619, 24 ವರ್ಷದ ಪುರುಷ ಪಿ-31623, 39 ವರ್ಷದ ಪುರುಷ ಪಿ-31625, 36 ವರ್ಷದ ಪುರುಷ ಪಿ-31630, 24 ವರ್ಷದ ಪುರುಷ ಪಿ-31632, 32 ವರ್ಷದ ಪುರುಷ ಪಿ-31633, 29 ವರ್ಷದ ಪುರುಷ ಪಿ-31635, 26 ವರ್ಷದ ಪುರುಷ ಪಿ-31638 ಮತ್ತು 36 ವರ್ಷದ ಪುರುಷ ಪಿ-31640ಗೆ ಸೋಂಕು ಹರಡಿದೆ.

47 ವರ್ಷದ ಪುರುಷ ಪಿ-31642, 33 ವರ್ಷದ ಪುರುಷ ಪಿ- 31644, 50 ವರ್ಷದ ಪುರುಷ ಪಿ-31697, 56 ವರ್ಷದ ಪುರುಷ ಪಿ-31713, 29 ವರ್ಷದ ಪುರುಷ 31715, 53 ವರ್ಷದ ಪುರುಷ 31718, 30 ವರ್ಷದ ಪುರುಷ ಪಿ-31722, 27 ವರ್ಷದ ಪುರುಷ ಪಿ-31725, 55 ವರ್ಷದ ಪುರುಷ ಪಿ-31726, 24 ವರ್ಷದ ಪುರುಷ ಪಿ- 31729, 27 ವರ್ಷದ ಪುರುಷ ಪಿ-31734, 18 ವರ್ಷದ ಪುರುಷ ಪಿ-31735, 35 ವರ್ಷದ ಪುರುಷ ಪಿ-31740, 58 ವರ್ಷದ ಮಹಿಳೆ ಪಿ-31742, ಯಾದಗಿರಿ ಲಕ್ಷ್ಮೀ ನಗರದ 26 ವರ್ಷದ ಪುರುಷ 31747, ಹೊಸ್ಸಳ್ಳಿ ಕ್ರಾಸ್‌ ಯಾದಗಿರಿಯ 29 ವರ್ಷದ ಮಹಿಳೆ ಪಿ-31767ಗೆ ಸೋಂಕು ಕಾಣಿಸಿದೆ.

ಟಾಪ್ ನ್ಯೂಸ್

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

Untitled-1

ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

gfgfdg

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yadagiri news

ಮಧ್ಯವರ್ತಿಗಳಿಂದ ಮೋಸ ಹೋಗದಿರಿ

16

ಬಂಧಿತ ಕಳ್ಳನಿಂದ 7 ಬೈಕ್‌ಗಳ ಜಪ್ತಿ

15

ಅಂಬೇಡ್ಕರ್ ಬದುಕು, ಹೋರಾಟ ಮಾದರಿ: ವೆಂಕಟಗಿರಿ ದೇಶಪಾಂಡೆ

14

ಪೂಜೆಯಿಂದ ಮಾನಸಿಕ ನೆಮ್ಮದಿ

Untitled-9

ಗುರುಮಠಕಲ್‌ ಕ್ಷೇತದ ಅಭಿವೃದ್ಧಿಗೆ ಬದ್ಧ: ಜಾಧವ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.