Udayavni Special

ಆಮ್ಲಜನಕ ಹಾಸಿಗೆ ಜೋಡಣೆ ಕಾರ್ಯ ಪರಿಶೀಲಿಸಿದ ಡಿಸಿ

Team Udayavani, May 8, 2021, 2:47 PM IST

ಆಮ್ಲಜನಕ ಹಾಸಿಗೆ ಜೋಡಣೆ ಕಾರ್ಯ ಪರಿಶೀಲಿಸಿದ ಡಿಸಿ

ಯಾದಗಿರಿ: ಜಿಲ್ಲಾ ಕೋವಿಡ್‌-19 ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 55 ಆಕ್ಸಿಜನ್‌ ಬೆಡ್‌ಗಳನ್ನು ವ್ಯವಸ್ಥೆ ಮಾಡಲಾಗುತ್ತಿದ್ದು, ಜಿಲ್ಲಾ ಧಿಕಾರಿ ಡಾ| ರಾಗಪ್ರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾ ನಿರ್ಮಿತಿ ಕೇಂದ್ರದಿಂದ ಆಕ್ಸಿಜನ್‌ ಬೆಡ್‌ಗಳ ಜೋಡಣೆ ಕಾರ್ಯ ನಡೆಯುತ್ತಿದ್ದು, 55 ಹೆಚ್ಚುವರಿ ಆಕ್ಸಿಜನ್‌ ಬೆಡ್‌ಗಳ ಪೈಕಿ ಈಗಾಗಲೇ 30 ಬೆಡ್‌ ಗಳ ಜೋಡಣೆ ಕಾರ್ಯ ಮುಗಿದಿದೆ. ಉಳಿದ 25 ಆಕ್ಸಿಜನ್‌ ಬೆಡ್‌ಗಳನ್ನೂ ಅದಷ್ಟು ಶೀಘ್ರ ವ್ಯವಸ್ಥೆಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕಿರಣ್‌ ಕುಮಾರ್‌ ಹೂಗಾರ್‌ ಮಾತನಾಡಿ, 2-3 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ರೋಗಿಗಳ ಸೇವೆಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮಾಡುವ ಸ್ಥಳ (ವಾರ್ಡ್‌)ವನ್ನು ಸ್ಯಾನಿಟೈಸರ್‌ ಮಾಡಿ ನಿರ್ಮಿತಿ ಕೇಂದ್ರದವರು ಕಾಮಗಾರಿ ಕೈಗೊಳ್ಳಲು ಅನುವು ಮಾಡಿಕೊಡಬೇಕು ಎಂದು ಸ್ಥಾನಿಕ ವೈದ್ಯಾಧಿಕಾರಿ (ಆರ್‌ಎಂಒ) ಡಾ| ನೀಲಮ್ಮಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಕೋವಿಡ್‌ ಆಸ್ಪತ್ರೆ ಈಗಾಗಲೇ 132 ಆಕ್ಸಿಜನ್‌ ಬೆಡ್‌ ಗಳ ಸಾಮರ್ಥ್ಯವನ್ನು ಹೊಂದಿದ್ದು, ಇದೀಗ ಹೆಚ್ಚುವರಿ 55 ಬೆಡ್‌ಗಳ ಸೇರ್ಪಡೆಯಿಂದ 187ಕ್ಕೇರಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಟಾಪ್ ನ್ಯೂಸ್

ನಕಲಿ ಸೈನಿಕರ ಆನ್‌ಲೈನ್‌ ವಂಚನಾ ಜಾಲ !

ನಕಲಿ ಸೈನಿಕರ ಆನ್‌ಲೈನ್‌ ವಂಚನಾ ಜಾಲ !

ಮರು ವಲಸೆ ಅಪಾಯ : ಇಂದಿನಿಂದ ಭಾಗಶಃ ಅನ್‌ಲಾಕ್‌ ; ಬೆಂಗಳೂರಿನತ್ತ ಹೊರಟಿರುವ ಜನ

ಮರು ವಲಸೆ ಅಪಾಯ : ಇಂದಿನಿಂದ ಭಾಗಶಃ ಅನ್‌ಲಾಕ್‌ ; ಬೆಂಗಳೂರಿನತ್ತ ಹೊರಟಿರುವ ಜನ

ಲಸಿಕೆ ಹಕ್ಕುಸ್ವಾಮ್ಯ ನಿಯಮ ಸಡಿಲಿಸಿ : ಜಿ-7 ಸದಸ್ಯ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಕರೆ

ಲಸಿಕೆ ಹಕ್ಕುಸ್ವಾಮ್ಯ ನಿಯಮ ಸಡಿಲಿಸಿ : ಜಿ-7 ಸದಸ್ಯ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಕರೆ

ತಿಳಿಯಾಗದ ಶಾಲಾ ಶುಲ್ಕ ಗೊಂದಲ : ಶೇ. 30 ಕಡಿತ ಪ್ರಸ್ತಾವನೆ

ತಿಳಿಯಾಗದ ಶಾಲಾ ಶುಲ್ಕ ಗೊಂದಲ : ಶೇ. 30 ಕಡಿತ ಪ್ರಸ್ತಾವನೆ

ಬರೋಬ್ಬರಿ 38 ಪತ್ನಿಯರನ್ನು ಹೊಂದಿದ್ದ ಬಹುಪತ್ನಿ ವಲ್ಲಭ ಸಿಯೋನಾ ಚಾನಾ ನಿಧನ

ಬರೋಬ್ಬರಿ 38 ಪತ್ನಿಯರನ್ನು ಹೊಂದಿದ್ದ ಬಹುಪತ್ನಿ ವಲ್ಲಭ ಸಿಯೋನಾ ಚಾನಾ ನಿಧನ

18 ಗ್ರಾ.ಪಂ. 1 ವಾರ ಸೀಲ್‌ಡೌನ್‌ : ದ.ಕ. ಗ್ರಾಮೀಣ ಭಾಗದ ಸೋಂಕು ಇಳಿಕೆಗೆ ಜಿಲ್ಲಾಡಳಿತ ಕ್ರಮ

18 ಗ್ರಾ.ಪಂ. 1 ವಾರ ಸೀಲ್‌ಡೌನ್‌ : ದ.ಕ. ಗ್ರಾಮೀಣ ಭಾಗದ ಸೋಂಕು ಇಳಿಕೆಗೆ ಜಿಲ್ಲಾಡಳಿತ ಕ್ರಮ

ಈ ರಾಶಿಯ ಪುರುಷರಿಗೆ ವ್ಯಾಪಾರ, ವ್ಯವಹಾರದಲ್ಲಿ ವಂಚನೆ ತೋರಿ ವಿಶ್ವಾಸದ ದುರುಪಯೋಗವಾಗಲಿದೆ!

ಈ ರಾಶಿಯ ಪುರುಷರಿಗೆ ವ್ಯಾಪಾರ, ವ್ಯವಹಾರದಲ್ಲಿ ವಂಚನೆ ತೋರಿ ವಿಶ್ವಾಸದ ದುರುಪಯೋಗವಾಗಲಿದೆ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಗೆದ್ದ 80 ವರ್ಷದ ಅಜ್ಜಿ

ಕೋವಿಡ್ ಗೆದ್ದ 80 ವರ್ಷದ ಅಜ್ಜಿ

3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಿದ್ಧತೆ: ಡಿಸಿ

3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಿದ್ಧತೆ: ಡಿಸಿ

hಗ್ಗಹಜಕ

ಇಂದಿರಾ ಕ್ಯಾಂಟೀನ್‌ ಗೆ ಅನುದಾನವೇ ಇಲ್ಲ

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 9 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 9 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

sdfghgfdsa

ದೇಶದ ಕೀರ್ತಿ ಆಗಸದೆತ್ತರಕ್ಕೆ ಹಾರಿಸಿದ ಮೋದಿ ಸರ್ಕಾರ

MUST WATCH

udayavani youtube

ತನಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಬಂದ ಭೂಪ!

udayavani youtube

ಫೀಲ್ಡಿಂಗ್ ವೇಳೆ ಸಹ ಆಟಗಾರನಿಗೆ ಢಿಕ್ಕಿ ಹೊಡೆದ ಫಾಫ್ ಡು ಪ್ಲೆಸಿಸ್

udayavani youtube

ಕಸದ ರಾಶಿಯ ಮೇಲೆ ಕೂತ ಕಂಟ್ರಾಕ್ಟರ್, ಕೂರಿಸಿದ MLA !!

udayavani youtube

ತೊರೆದು ಜೀವಿಸಬಹುದೇ ಹರಿ ನಿನ್ನ… ಅಶ್ವಿನಿ ಕೊಂಡದಕುಳಿ ಧ್ವನಿಯಲ್ಲಿ

udayavani youtube

ಚಾರ್ಮಾಡಿ ಘಾಟಿಯಲ್ಲಿ ವಾನರ ಪಡೆಗೆ ಬಾಳೆಹಣ್ಣು ನೀಡಿದ ನಳಿನ್ ಕುಮಾರ್ ಕಟೀಲ್

ಹೊಸ ಸೇರ್ಪಡೆ

ನಕಲಿ ಸೈನಿಕರ ಆನ್‌ಲೈನ್‌ ವಂಚನಾ ಜಾಲ !

ನಕಲಿ ಸೈನಿಕರ ಆನ್‌ಲೈನ್‌ ವಂಚನಾ ಜಾಲ !

ಮರು ವಲಸೆ ಅಪಾಯ : ಇಂದಿನಿಂದ ಭಾಗಶಃ ಅನ್‌ಲಾಕ್‌ ; ಬೆಂಗಳೂರಿನತ್ತ ಹೊರಟಿರುವ ಜನ

ಮರು ವಲಸೆ ಅಪಾಯ : ಇಂದಿನಿಂದ ಭಾಗಶಃ ಅನ್‌ಲಾಕ್‌ ; ಬೆಂಗಳೂರಿನತ್ತ ಹೊರಟಿರುವ ಜನ

ಲಸಿಕೆ ಹಕ್ಕುಸ್ವಾಮ್ಯ ನಿಯಮ ಸಡಿಲಿಸಿ : ಜಿ-7 ಸದಸ್ಯ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಕರೆ

ಲಸಿಕೆ ಹಕ್ಕುಸ್ವಾಮ್ಯ ನಿಯಮ ಸಡಿಲಿಸಿ : ಜಿ-7 ಸದಸ್ಯ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಕರೆ

ತಿಳಿಯಾಗದ ಶಾಲಾ ಶುಲ್ಕ ಗೊಂದಲ : ಶೇ. 30 ಕಡಿತ ಪ್ರಸ್ತಾವನೆ

ತಿಳಿಯಾಗದ ಶಾಲಾ ಶುಲ್ಕ ಗೊಂದಲ : ಶೇ. 30 ಕಡಿತ ಪ್ರಸ್ತಾವನೆ

ಬರೋಬ್ಬರಿ 38 ಪತ್ನಿಯರನ್ನು ಹೊಂದಿದ್ದ ಬಹುಪತ್ನಿ ವಲ್ಲಭ ಸಿಯೋನಾ ಚಾನಾ ನಿಧನ

ಬರೋಬ್ಬರಿ 38 ಪತ್ನಿಯರನ್ನು ಹೊಂದಿದ್ದ ಬಹುಪತ್ನಿ ವಲ್ಲಭ ಸಿಯೋನಾ ಚಾನಾ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.