Udayavni Special

ಪ್ರಸ್ತುತ ಸನ್ನಿವೇಶದಲ್ಲಿ ಚೀನಾ ಭಾರತದ ಮೇಲೆ ಯುದ್ಧ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬಹುದೇ

Team Udayavani, May 28, 2020, 5:16 PM IST

ಪ್ರಸ್ತುತ ಸನ್ನಿವೇಶದಲ್ಲಿ ಚೀನಾ ಭಾರತದ ಮೇಲೆ ಯುದ್ಧ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬಹುದೇ

ಮಣಿಪಾಲ: ಪ್ರಸ್ತುತ ಸನ್ನಿವೇಶದಲ್ಲಿ ಚೀನಾ ಭಾರತದ ಮೇಲೆ ಯುದ್ಧ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬಹುದೇ? ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಯಗಳು ಇಲ್ಲಿದೆ.

ಸುಭಾಶ್ ಚಂದ್ರ ಕೋಟ್ಯಾನ್: ಕಂಡಿತಾ, ಈಗ ನಾವು ಕಷ್ಟದ ಸಮಯದಲ್ಲಿ ಇದ್ದೇವೆ. ಈ ಸಂದರ್ಭದಲ್ಲಿ ಅವರು ದಾಳಿ ನಡೆಸಲು ಸಂಚು ರೂಪಿಸುತ್ತಿರುವುದು ಕೂಡಾ ಸತ್ಯ.

ಸುರೇಶ್ ಸೂರ್ಯ: ಚೀನಾವನ್ನು ನಂಬುವುದೇ ದೊಡ್ಡ ಮೂರ್ಖತನ, 1962ರಲ್ಲಿ ಚೆನ್ನಾಗಿದ್ದುಕೊಂಡೆ ಏಕಾಏಕಿ ದಾಳಿ ಮಾಡಿ ಭಾರತದ ಭೂಪ್ರದೇಶವನ್ನು ಅಕ್ರಮವಾಗಿ ವಶಪಡಿಸಿಕೊಂಡರು, ಈಗ ಭಾರತ ಕೋವಿಡ್-19 ದಿಂದ ತತ್ತರಿಸಿರುವುದನ್ನು ಕಂಡು ಇಷ್ಟು ದಿನ ಸುಮ್ಮನಿದ್ದವರುಈಗ ಒಂದು ಕೈ ನೋಡೋಣ ಎಂದು ಗಡಿಯಲ್ಲಿ ಸುಖಾಸುಮ್ಮನೆ ತಂಟೆ ತಕರಾರು ತೆಗೆದು ಪ್ರಚೋದಿಸುತ್ತಿದ್ದಾರೆಂದರೆ ಗಂಭೀರವಾಗಿ ಯೋಚಿಸಬೇಕಾದದ್ದೆ,ಅಂದು ನಿರ್ಮಿತವಾದಂತೆ ಈಗ ಮತ್ತೊಂದು ಅಕ್ಸಾಯ್ ಚಿನ್ ಹುಟ್ಟುವುದು ಬೇಡ. ಎಂತಹ ಸನ್ನಿವೇಶದಲ್ಲಿಯೂ ನಮ್ಮ ದೇಶದ ಸಾರ್ವಭೌಮತೆಗೆ ದಕ್ಕೆಯಾದಲ್ಲಿ ಸುಮ್ಮನೆ ಕೈಕಟ್ಟಿ ಕೂರುವ ಪ್ರಶ್ನೆ ಉದ್ಬವಿಸಬಾರದು. ನಮ್ಮ ದೇಶ ನಮ್ಮ ಹೆಮ್ಮೆ.. ಜೈ ಹಿಂದ್

ಜೈ ಕರ್ನಾಟಕ ರವಿಶಂಕರ್:  ಚೀನಾ ತನ್ನ ಲ್ಯಾಬ್ ಲ್ಲಿ ವೈರಸ್ ತಯಾರಿಸಿ ಇಡೀ ಜಗತ್ತಿಗೆ ಹಬ್ಬಿಸಿ ಲಕ್ಷಾಂತರ ಜನರನ್ನು ಕೋಲೆ ಮಾಡಿದ್ದಾರೆ ಆದರೂ ಜಗತ್ತಿನ ಯಾವುದೇ ರಾಷ್ಟ್ರಗಳು ಅದರ ಬಗ್ಗೆ ಮಾತನಾಡುತ್ತಿಲ್ಲ. ಹಾಗೆ ನೋಡಿದರೆ ಜಗತ್ತಿನ ಎಲ್ಲಾ ರಾಷ್ಟ್ರಗಳು ಒಗ್ಗಟ್ಟು ಆಗಿ ಚೀನಾ ದೇಶದ ಮೇಲೆ ಯುದ್ದ ಮಾಡಿ ಚೀನಾ ರಾಷ್ಟ್ರದ ನಕಾಶೆ ಅಳಸಿ ಹಾಕಬೇಕು. ಇನ್ನೂ ಮುಂದೆ ಯಾವ ಯಾವ ವೈರಸ್ ಹಬ್ಬಸುತ್ತಾರೂ ಗೂತ್ತಿಲ್ಲ.

ಚಿ. ಮ. ವಿನೋದ್ ಕುಮಾರ್:  ಸದ್ಯಕ್ಕೆ ದೇಶದ ಅರ್ಥಿಕ ಪರಿಸ್ಥಿತಿಯನ್ನು ಗಮನದ ಲ್ಲಿಟ್ಟುಕೊಂಡು ಯೋಚಿಸಿದರೆ ಯುದ್ಧ ಬೇಡವೇನಿಸುತ್ತದೆ. ನಾವು ಈಗ ಕೈಕಟ್ಟಿ ಕುಳಿತುಕೊಂಡರೆ ಚೀನಾದವರು ತಮ್ಮ ಕಿತಾಪತಿಯನ್ನು ಮುಂದುವರೆಸುತ್ತಾರೆ, ಯಾವುದಕ್ಕೂ ಕೇಂದ್ರ ಸರ್ಕಾರ ಯೋಚಿಸಿ ಒಂದು ಸರಿಯಾದ ನಿರ್ಧಾರವನ್ನು ತೆಗೆದುಕೊಂಡರೆ ಒಳ್ಳೆಯದು.

ವಾದಿರಾಜ ತಂತ್ರಿ ತಂತ್ರಿ: ಖಂಡಿತ ಮಾಡಲ್ಲ. ಮಾಡಿದರೆ ಅವರ ಮಾರುಕಟ್ಟೆ ಅವರೇ ನಾಶ ಮಾಡಿಕೊಂಡಂತೆ. ಯಾರಾದರೂ ತಮ್ಮ ಕಾಲಿಗೆ ಕೊಡಲಿ ಏಟು ಕೊಟ್ಟು ಕೊಳ್ಳುವ ಕೆಲಸ ಮಾಡಲ್ಲ. ಮತ್ತು ಭಾರತ ಕೂಡ ಶಕ್ತ ದೇಶವಾಗಿದೆ. ಅದು ವಿಶ್ವದ ಗಮನ ಬೇರೆ ಕಡೆ ಸೆಳೆಯಲು ಇಂತ ಕೃತ್ಯ ಮಾಡುತ್ತಾ ಇದೆ ಎಂದು ಅರ್ಥ ಆಗುತ್ತೆ.

ವಿಜಯ್ ಶೆಟ್ಟಿ: ಯುದ್ಧ ಅಂದ್ರೆ ಮನೆಯಲ್ಲಿ ಕೂತು ಆಡೊ ಪಬ್ಜಿ ಆಟ ಅಲ್ಲ ಯುದ್ಧ ನಡೆದರೆ ಎರಡು ದೇಶದಲ್ಲೂ ಸಾವು-ನೋವು ಕಷ್ಟ-ನಷ್ಟ ತೊಂದರೆ ಆಗುತ್ತೆ. ಚೀನಾ ಸುಮ್ಮನೆ ಹೆದರಿಸುತ್ತದೆ ಅಷ್ಟೇ

ಟಾಪ್ ನ್ಯೂಸ್

Barbora-Krejcikova

ಬಾರ್ಬೊರಾ ಕ್ರೆಜಿಕೋವಾಗೆ ಫ್ರೆಂಚ್‌ ಓಪನ್‌ ಕಿರೀಟ

ಸುರೇಶ್‌ ರೈನಾ ಆತ್ಮಕತೆ “ಬಿಲೀವ್‌’ ಬಿಡುಗಡೆಗೆ ಕ್ಷಣಗಣನೆ

ಸುರೇಶ್‌ ರೈನಾ ಆತ್ಮಕತೆ “ಬಿಲೀವ್‌’ ಬಿಡುಗಡೆಗೆ ಕ್ಷಣಗಣನೆ

ಮೀರಾಬಾಯಿ ಚಾನು : ಟೋಕಿಯೊಗೆ ಭಾರತದ ಏಕೈಕ ವೇಟ್‌ಲಿಫ್ಟರ್‌

ಮೀರಾಬಾಯಿ ಚಾನು : ಟೋಕಿಯೊಗೆ ಭಾರತದ ಏಕೈಕ ವೇಟ್‌ಲಿಫ್ಟರ್‌

ಕೋವಿಡ್ ಸಂಕಷ್ಟದಲ್ಲಿರುವವರ ನೆರವಿಗೆ ಯುವಿ “ಮಿಷನ್‌-1000 ಬೆಡ್‌’ ಅಭಿಯಾನ

ಕೋವಿಡ್ ಸಂಕಷ್ಟದಲ್ಲಿರುವವರ ನೆರವಿಗೆ ಯುವಿ “ಮಿಷನ್‌-1000 ಬೆಡ್‌’ ಅಭಿಯಾನ

9684

ಇಫ್ಕೋ ಕಂಪನಿಯಿಂದ ರಾಜ್ಯದಲ್ಲಿ ನ್ಯಾನೋ ಯೂರಿಯಾ ಘಟಕ : ಸಚಿವ ಡಿ.ವಿ. ಸದಾನಂದ ಗೌಡ

cats

ಅಧಿಕಾರಿಗಳ ನಿರ್ಲಕ್ಷ್ಯ : ಕುಂದಲಗುರ್ಕಿ ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ

369

ಚಿಂತಾಮಣಿಯ ಕೈವಾರದ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಭಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

mekeddatu

ಮೇಕೆದಾಟು ಯೋಜನೆಯಲ್ಲಿ ರಾಜ್ಯ ದೃಢ ನಿಲುವನ್ನು ತಳೆಯಬೇಕಾದ ಅನಿವಾರ್ಯತೆಯಿದೆಯೇ?

MUST WATCH

udayavani youtube

ಕಾರವಾರ: ವೃದ್ಧೆಯನ್ನು 5 ಕಿ.ಮೀ ಗುಡ್ಡದ ಇಳಿಜಾರಿನಲ್ಲಿ ಹೊತ್ತು ಆಸ್ಪತ್ರೆ ಸಾಗಿಸಿದ ಯುವಕರು

udayavani youtube

SSLC ಪರೀಕ್ಷೆ: ಯಾವ ವಿದ್ಯಾರ್ಥಿಯನ್ನು ಫೈಲ್ ಮಾಡಲ್ಲ, ಕನಿಷ್ಠ ಅಂಕವೂ ನಿಗದಿ ಮಾಡಿಲ್ಲ!

udayavani youtube

28 ಹೆಂಡತಿಯರ ಮುಂದೆ 37 ನೇ ಬಾರಿಗೆ ವಿವಾಹವಾದ ಭೂಪ

udayavani youtube

ಕಲಾವತಿ ದಯಾನಂದ್ ಧ್ವನಿಯಲ್ಲಿ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’

udayavani youtube

ಅಂದು ರಸ್ತೆಯಲ್ಲಿ ಉರುಳಾಡಿದ ಶೋಭಾ ಕರಾಂದ್ಲಾಜೆ ಇಂದು ಎಲ್ಲಿದ್ದಾರೆ? ವಿನಯ್ ಕುಮಾರ್ ಸೊರಕೆ

ಹೊಸ ಸೇರ್ಪಡೆ

Barbora-Krejcikova

ಬಾರ್ಬೊರಾ ಕ್ರೆಜಿಕೋವಾಗೆ ಫ್ರೆಂಚ್‌ ಓಪನ್‌ ಕಿರೀಟ

ಸುರೇಶ್‌ ರೈನಾ ಆತ್ಮಕತೆ “ಬಿಲೀವ್‌’ ಬಿಡುಗಡೆಗೆ ಕ್ಷಣಗಣನೆ

ಸುರೇಶ್‌ ರೈನಾ ಆತ್ಮಕತೆ “ಬಿಲೀವ್‌’ ಬಿಡುಗಡೆಗೆ ಕ್ಷಣಗಣನೆ

ಮೀರಾಬಾಯಿ ಚಾನು : ಟೋಕಿಯೊಗೆ ಭಾರತದ ಏಕೈಕ ವೇಟ್‌ಲಿಫ್ಟರ್‌

ಮೀರಾಬಾಯಿ ಚಾನು : ಟೋಕಿಯೊಗೆ ಭಾರತದ ಏಕೈಕ ವೇಟ್‌ಲಿಫ್ಟರ್‌

ಕೋವಿಡ್ ಸಂಕಷ್ಟದಲ್ಲಿರುವವರ ನೆರವಿಗೆ ಯುವಿ “ಮಿಷನ್‌-1000 ಬೆಡ್‌’ ಅಭಿಯಾನ

ಕೋವಿಡ್ ಸಂಕಷ್ಟದಲ್ಲಿರುವವರ ನೆರವಿಗೆ ಯುವಿ “ಮಿಷನ್‌-1000 ಬೆಡ್‌’ ಅಭಿಯಾನ

9684

ಇಫ್ಕೋ ಕಂಪನಿಯಿಂದ ರಾಜ್ಯದಲ್ಲಿ ನ್ಯಾನೋ ಯೂರಿಯಾ ಘಟಕ : ಸಚಿವ ಡಿ.ವಿ. ಸದಾನಂದ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.