Kerala Lottery:  ಲಾಟರಿ ತಂದ ಅದೃಷ್ಟ-11 ಮಹಿಳಾ ಪೌರ ಕಾರ್ಮಿಕರು ಈಗ ಕೋಟ್ಯಧಿಪತಿಗಳು

ಹಣ ಒಟ್ಟುಗೂಡಿಸಿ 250 ರೂಪಾಯಿ ಬೆಲೆಯ ಕೇರಳ ಸರ್ಕಾರದ ಮಾನ್ಸೂನ್‌ ಲಾಟರಿ ಖರೀದಿ

Team Udayavani, Jul 28, 2023, 12:15 PM IST

Kerala Lottery:  ಲಾಟರಿ ತಂದ ಅದೃಷ್ಟ-11 ಮಹಿಳಾ ಪೌರ ಕಾರ್ಮಿಕರು ಈಗ ಕೋಟ್ಯಧಿಪತಿಗಳು

ತಿರುವನಂತಪುರಂ: ಅದೃಷ್ಟ ಒಮ್ಮೊಮ್ಮೆ ಹೇಗೆ ಖುಲಾಯಿಸುತ್ತದೆ ಎಂಬುದು ಹೇಳಲು ಅಸಾಧ್ಯ. ಅದೇ ರೀತಿ ಕೇರಳದ ಮಲಪ್ಪುರಂನ ಪರಪ್ಪನಂಗಡಿ ಮುನ್ಸಿಪಾಲ್ಟಿಯ 11 ಮಂದಿ ಮಹಿಳಾ ಪೌರ ಕಾರ್ಮಿಕರು ಕೇರಳ ಮಾನ್ಸೂನ್‌ ಬಂಪರ್‌ ಲಾಟರಿಯಲ್ಲಿ ಕೋಟ್ಯಧಿಪತಿಗಳಾಗಿದ್ದಾರೆ.

ಇದನ್ನೂ ಓದಿ:No Entry: ಚಿಕ್ಕಮಗಳೂರಿನ ಪ್ರವಾಸಿ ಕೇಂದ್ರಗಳಿಗೆ ವಾರಾಂತ್ಯದಲ್ಲಿ ಪ್ರವೇಶ ನಿರ್ಬಂಧ

ಹೌದು ಸುಮಾರು ಆರೇಳು ತಿಂಗಳ ಹಿಂದೆ ಈ ಮಹಿಳೆಯರು ಲಾಟರಿ ಟಿಕೆಟ್‌ ಖರೀದಿಸಲು ತಮ್ಮ ಪರ್ಸ್‌ ನಲ್ಲಿ ಹುಡುಕಾಡಿದಾಗ 25 ರೂಪಾಯಿಯೂ ಇಲ್ಲವಾಗಿತ್ತು. ಕೊನೆಗೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ಈ “ಹರಿತಾ ಕರ್ಮ ಸೇನಾ”ದ 9 ಮಹಿಳೆಯರು ತಲಾ 25 ರೂಪಾಯಿ ಹಾಗೂ ಇಬ್ಬರು ತಲಾ 12.50 ರೂಪಾಯಿಯಂತೆ ಹಣವನ್ನು ಒಟ್ಟುಗೂಡಿಸಿ 250 ರೂಪಾಯಿ ಬೆಲೆಯ ಕೇರಳ ಸರ್ಕಾರದ ಮಾನ್ಸೂನ್‌ ಲಾಟರಿಯನ್ನು ಖರೀದಿಸಿದ್ದರು.

ಆದರೆ ತಾವು ಖರೀದಿಸಿದ ಲಾಟರಿ ಟಿಕೆಟ್‌ ಮೂಲಕ ತಾವು ಕೋಟ್ಯಧಿಪತಿಗಳಾಗುತ್ತೇವೆ ಎಂಬ ಕನಸನ್ನೂ ಕೂಡಾ ಕಂಡಿರಲಿಲ್ಲವಾಗಿತ್ತು. ಪೌರ ಕಾರ್ಮಿಕರಾದ ಪಿ.ಪಾರ್ವತಿ, ಕೆ.ಲೀಲಾ, ಎಂಪಿ ರಾಧಾ, ಏಂ ಶೀಜಾ, ಕೆ.ಚಂದ್ರಿಕಾ, ಇ.ಬಿಂದು, ಕಾತ್ಯಾಯಿನಿ, ಕೆ.ಶೋಭಾ, ಸಿ ಬೇಬಿ, ಸಿ ಕುಟ್ಟಿಮಾಲು ಮತ್ತು ಪಿ ಲಕ್ಷ್ಮೀ ಹತ್ತು ಕೋಟಿ ರೂಪಾಯಿಯ ಬಂಪರ್‌ ಬಹುಮಾನ ಪಡೆದಿದ್ದಾರೆ.

ಬುಧವಾರ ಕೇರಳ ಲಾಟರಿ ಇಲಾಖೆ ಮಾನ್ಸೂನ್‌ ಲಾಟರಿ ಫಲಿತಾಂಶ ಘೋಷಿಸಿತ್ತು. ಬಂಪರ್‌ ಬಹುಮಾನ ಈ ಪಾರಿ ಪಾಲಕ್ಕಾಡ್‌ ಏಜೆನ್ಸಿ ಮಾರಾಟ ಮಾಡಿದ ಟಿಕೆಟ್‌ ಗೆ ಬಂದಿರುವುದಾಗಿ ಪೌರ ಕಾರ್ಮಿಕಳಾದ ಪಾರ್ವತಿಗೆ ಯಾರೋ ತಿಳಿಸಿದ್ದರಂತೆ. ಈ ಬಾರಿಯೂ ನಮಗೆ ಅದೃಷ್ಟ ಕೈಕೊಟ್ಟಿರುವುದಾಗಿ ತಿಳಿದು ಪಾರ್ವತಿ ಅವರು ಕೆಲಸ ಮುಗಿಸಿ ಮನೆಗೆ ಬಂದಾಗ, ಯಾರೋ ಒಬ್ಬರು ಕರೆ ಮಾಡಿ ನೀವು ಖರೀದಿಸಿದ ಟಿಕೆಟ್‌ ಗೆ ಬಂಪರ್‌ ಬಹುಮಾನ ಬಂದಿರುವುದಾಗಿ ತಿಳಿಸಿದ್ದಾರೆಂದು ಮಗ ಹೇಳಿದ್ದ. “ನನಗೆ ನಿಜಕ್ಕೂ ನಂಬಲು ಸಾಧ್ಯವಾಗಿಲ್ಲವಾಗಿತ್ತು. ಕೊನೆಗೂ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದಂತಾಗಿದೆ ಎಂದು ಪಾರ್ವತಿ ಸಂತಸವನ್ನು ಹಂಚಿಕೊಂಡಿದ್ದಾರೆ.

ನಮ್ಮಲ್ಲಿ ಟಿಕೆಟ್‌ ಖರೀದಿಸುವಷ್ಟು ಹಣ ಇರಲಿಲ್ಲವಾಗಿತ್ತು. ನಾವೆಲ್ಲರೂ ತೀವ್ರ ಹಣಕಾಸಿನ ತೊಂದರೆ ಅನುಭವಿಸುತ್ತಿರುವವರು. ಕೆಲವರು ಪ್ರತಿದಿನ ಮುನ್ಸಿಪಾಲ್ಟಿಗೆ ನಡೆದುಕೊಂಡೇ ಬರುತ್ತಾರೆ. ಯಾಕೆಂದರೆ ಬಸ್‌ ಟಿಕೆಟ್‌ ಗೆ ನೀಡುವ ಹಣ ಉಳಿದರೆ ಬೇರೆ ಖರ್ಚಿಗೆ ಸಹಾಯವಾಗುತ್ತದೆ ಎಂಬುದು ಲೆಕ್ಕಾಚಾರ. ಈಗ ನಾವು ಖರೀದಿಸಿದ ಟಿಕೆಟ್‌ ಗೆ ಬಂಪರ್‌ ಬಹುಮಾನ ಬಂದಿದ್ದು, ನಮ್ಮ ಆರ್ಥಿಕ ಸಂಕಷ್ಟಕ್ಕೆ ನೆರವು ಸಿಕ್ಕಂತಾಗಿದೆ ಎಂದು ಹಿರಿಯ ಮಹಿಳಾ ಪೌರ ಕಾರ್ಮಿಕರಾದ ರಾಧಾ ತಮ್ಮ ಮನದಾಳವನ್ನು ಹಂಚಿಕೊಂಡಿರುವುದಾಗಿ ವರದಿ ತಿಳಿಸಿದೆ.

ಟಾಪ್ ನ್ಯೂಸ್

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

Hassan Pen Drive Case; ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.