ಧಾರವಾಡ ಜಿಲ್ಲೆಯಲ್ಲಿ 175 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ

Team Udayavani, Jul 29, 2020, 9:44 PM IST

ಧಾರವಾಡ ಜಿಲ್ಲೆಯಲ್ಲಿ 175 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ

ಧಾರವಾಡ : ಜಿಲ್ಲೆಯಲ್ಲಿ ಇಂದು 175 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 3728 ಕ್ಕೆ ಏರಿದೆ. ಇದುವರೆಗೆ 1654 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1958 ಪ್ರಕರಣಗಳು ಸಕ್ರಿಯವಾಗಿವೆ. 40 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 116ಜನ ಮೃತಪಟ್ಟಿದ್ದಾರೆ . ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:

ಧಾರವಾಡ ತಾಲೂಕು: ನಾರಾಯಣಪುರ 4ನೇ ಅಡ್ಡರಸ್ತೆ, ಹೊಸಯಲ್ಲಾಪೂರ, ಲಕ್ಕಮ್ಮನಹಳ್ಳಿ , ಗಾಂಧಿನಗರ, ಹೊಸಯಲ್ಲಪೂರ, ಹೊಸಓಣಿ, ಮಂಗಳವಾರ ಪೇಟ, ರೈತರ ಗಲ್ಲಿ, ಸರಸ್ವತಪುರ, ಮೆಹಬೂಬ ನಗರ, ರಾಜ್ ನಗರ ಸುವರ್ಣ ಪೆಟ್ರೋಲ್ ಬಂಕ್ ಹತ್ತಿರ, ಕುಮಾರೇಶ್ವರ ನಗರ, ಶ್ರೀರಾಮನಗರ, ವಾಣಿಶ್ರೀನಗರ ಸತ್ತೂರ, ಮಲ್ಲಿಕಾರ್ಜುನ ನಗರ, ಎಂ.ಬಿ.ನಗರ ಗುಲಗಂಜಿಕೊಪ್ಪ, ಲಕ್ಷ್ಮೀನಗರ, ಕುಮಾರೇಶ್ವರನಗರ, ಆಕಾಶವಾಣಿ, ಮುರುಘಾಮಠ ಬಸವನಗರ, ಬಾರಾ ಇಮಾಮಗಲ್ಲಿ, ಮಾಳಾಪೂರ, ಸಪ್ತಾಪೂರ, ಸೈದಾಪೂರ ಓಣಿ, ಜರ್ಮನ ಸರ್ಕಲ್, ಮರಾಠಾ ಕಾಲೋನಿ, ಕಲಘಟಗಿ ರಸ್ತೆ ಪೊಲೀಸ್ ತರಬೇತಿ ಶಾಲೆ, ಟಾಟಾ ಮಾರ್ಕೋಪೋಲೋ, ಗಾಂಧಿಚೌಕ, ಮೃತ್ಯುಂಜಯನಗರ, ಕಾಮನಕಟ್ಟಿ, ಎಸ್.ಡಿ.ಎಂ.ಆಸ್ಪತ್ರೆ, ಕಲ್ಯಾಣ ನಗರದ ಪವನ ಕಾಲೋನಿ, ಉಪ್ಪಿನ ಬೆಟಗೇರಿ, ಯು.ಬಿ.ಹಿಲ್, ರಾಮನಗರ, ಮಂಗಳವಾರ ಪೇಟ, ಕೇರಿ ಓಣಿ ಸತ್ತೂರ, ಹೆಬ್ಬಳ್ಳಿ ಅಗಸಿ, ಚನ್ನಬಸವೇಶ್ವರನಗರ, ಹಾವೇರಿ ಪೇಟ, ಕರಿಯಮ್ಮ ಓಣಿ, ಜಿಲ್ಲಾ ಆಸ್ಪತ್ರೆ ಹತ್ತಿರ ಕರ್ನಾಟಕ ಶಾಲೆ, ಜಾಧವ ಕಾಲೋನಿ ಶ್ರೀರಾಮನಗರ, ಪುಡಲಕಟ್ಟಿ ಗ್ರಾಮದ ಹೂಗಾರ ಓಣಿ, ಗಾಂಧಿನಗರ, ಮದಿಹಾಳ, ನವಲೂರ, ಮುಧೊಳಕರ ಕಂಪೌಂಡ್

ಹುಬ್ಬಳ್ಳಿ ತಾಲೂಕು: ಗೋಕುಲ ರಸ್ತೆ ಭಾಸ್ಕರ ಭವನ, ಲೂತಿಮಠ, ಮಾರುತಿನಗರ ಬಿಡ್ನಾಳ, ಅಯೋಧ್ಯ ನಗರ, ಶಾಂತಿನಗರ, ಇಂದ್ರಪ್ರಸ್ಥ ನಗರ, ಅಶೋಕ ಆಸ್ಪತ್ರೆ, ಲೋಹಿಯಾನಗರ, ನವನಗರ, ಆನಂದ ನಗರ, ಉತ್ತರ ಮತ್ತು ದಕ್ಷಿಣ ವಲಯದ ಸಂಚಾರಿ ಪೊಲೀಸ್ ಠಾಣೆ, ತಬೀಬ್‍ಲ್ಯಾಂಡ್, ಕಿಮ್ಸ್ ಆಸ್ಪತ್ರೆ, ಸಿದ್ಧಾರೂಢ ಮಠ ಹತ್ತಿರ, ಮಂಟೂರು ರಸ್ತೆ, ಗೋಪನಕೊಪ್ಪ ಶಾಂತಿನಗರ ಸೋಡಾ ಫ್ಯಾಕ್ಟರಿ, ಈಶ್ವರ ನಗರ, ಉದಯ ನಗರ, ನೇಕಾರನಗರ, ಗೋಕುಲ ರಸ್ತೆಯ ರುದ್ರಲಿಂಗ ಲೇಔಟ್, ವೆಂಕಟೇಶ್ವರ ನಗರ, ಕೇಶ್ವಾಪೂರ ಬೆಳವಂಕಿ ಕಾಲೋನಿ, ನ್ಯೂ ಬಾದಾಮಿ ನಗರ, ಆಜಾದ ಕಾಲೋನಿ, ಮಧುರಾ ಕಾಲೋನಿ, ಸುಳ್ಳ ಗ್ರಾಮ, ಚಾಲುಕ್ಯ ನಗರ, ಆದರ್ಶನಗರ, ವಿಶ್ವೇಶ್ವರನಗರ ರೋಟರಿ ಶಾಲೆ ಹತ್ತಿರ, ಗುಡಿಹಾಳ ರಸ್ತೆ, ಭೈರಿದೇವರ ಕೊಪ್ಪ ಶಾಂತಿನಿಕೇತನ, ಕಿಮ್ಸ್ ಆವರಣ, ವಿದ್ಯಾನಗರದ ಕೆ.ಎಚ್.ಪಾಟೀಲ ಕಾಲೇಜ್ ಹತ್ತಿರ, ದೇಶಾಪಾಂಡೆನಗರ, ನವನಗರ, ಕಿಲ್ಲೇದ ಓಣಿ, ಮಂಜುನಾಥನಗರ,ಶೆರೆವಾಡ ಗ್ರಾಮ.ರಣಕ್ ಪುರ ಕಾಲನಿ.

ಅಳ್ನಾವರ ಬಸವೇಶ್ವರ ಮಾರ್ಕೇಟ್, ಕಲಘಟಗಿ ತಾಲೂಕು ಬೆಲವಂತರ ಗ್ರಾಮ.

ಕುಂದಗೋಳ ತಾಲೂಕಿನ ಶಿರೂರ ಗ್ರಾಮ.

ನವಲಗುಂದ : ರಾಮಲಿಂಗನವರ ಓಣಿ, ಹಾಗೂ ಹಾವೇರಿ ಜಿಲ್ಲಾ ಆಸ್ಪತ್ರೆ, ಸವದತ್ತಿ ತಾಲೂಕಿನ ಮುನವಳ್ಳಿ, ಬೈಲಹೊಂಗಲ ತಾಲೂಕ ಬೆಳವಡಿ ಗ್ರಾಮಗಳಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.