ಎಂಪಿಎಲ್‌ನಿಂದ ಭಾರತದ ಪ್ರಥಮ ದೇಶೀಯ ಶೂಟರ್ ಗೇಮ್ ರೋಗ್ ಹೀಸ್ಟ್ ಬಿಡುಗಡೆ

Team Udayavani, Jun 5, 2020, 9:00 AM IST

ಎಂಪಿಎಲ್‌ನಿಂದ ಭಾರತದ ಪ್ರಥಮ ದೇಶೀಯ ಶೂಟರ್ ಗೇಮ್ ರೋಗ್ ಹೀಸ್ಟ್ ಬಿಡುಗಡೆ

ಈಗ ದೇಶದಲ್ಲಿ ಸ್ವದೇಶಿ ಬಳಕೆಯ ಆಂದೋಲನ ನಡೆಯುತ್ತಿದೆ. ಆನ್‌ಲೈನ್ ಮೊಬೈಲ್ ಗೇಮಿಂಗ್ ವಲಯದಲ್ಲೂ ಸಹ ಈಗ ಸ್ವದೇಶಿ ಮಂತ್ರ ಕೇಳಿ ಬರುತ್ತಿದೆ.

ಭಾರತದ ಅತ್ಯಂತ ದೊಡ್ಡ ಮೊಬೈಲ್ ಗೇಮಿಂಗ್ ಪ್ಲಾಟ್‌ಫಾರಂ ಮೊಬೈಲ್ ಪ್ರೀಮಿಯರ್ ಲೀಗ್(ಎಂಪಿಎಲ್) ಮುಂಬೈ ಮೂಲದ ಗೇಮ್ ಡೆವಲಪರ್ ಲೈಫ್‌ಲೈಕ್ ಸ್ಟುಡಿಯೋಸ್ ಜೊತೆ ಸಹಯೋಗ ಹೊಂದಿದ್ದು ಭಾರತದ ಪ್ರಥಮ ದೇಶಿ ಮಲ್ಟಿ-ಪ್ಲೇಯರ್ ಆನ್‌ಲೈನ್ ಶೂಟರ್ ಗೇಮ್ ರೋಗ್ ಹೀಸ್ಟ್, ಅನ್ನು ಎಂಪಿಎಲ್ ಆ್ಯಪ್‌ನಲ್ಲಿ ಇತರೆ ಪ್ಲಾಟ್‌ಫಾರಂಗಿಂತಲೂ ಮುಂಚೆ ವಿಶೇಷವಾಗಿ ಬಿಡುಗಡೆ ಮಾಡಿದೆ.

ರೋಗ್ ಹೀಸ್ಟ್ ಅನ್ನು ಲೈಫ್‌ಲೈಕ್ ಸ್ಟುಡಿಯೋಸ್ ಅಭಿವೃದ್ಧಿಪಡಿಸಿದೆ
ರೋಗ್ ಹೀಸ್ಟ್, ಎಂಪಿಎಲ್ ಪ್ಲಾಟ್‌ಫಾರಂನಲ್ಲಿ ಮೊದಲ ಮಲ್ಟಿ-ಪ್ಲೇಯರ್ ಇ ಸ್ಪೋರ್ಟ್ಸ್ ನಲ್ಲಿ ಒಂದಾಗಿದ್ದು, ಬಳಕೆದಾರರು ಪರಸ್ಪರ ಮುಖಾಮುಖಿಯಾಗುವುದು ಕಾಣುತ್ತದೆ, ಪ್ರತಿ ಯುದ್ಧ ಹಾಗೂ ಟೂರ್ನಮೆಂಟ್‌ನಲ್ಲಿ ಬಹುಮಾನ ಗೆಲ್ಲುವ ಅವಕಾಶ ನೀಡುತ್ತದೆ. ಎಂಪಿಎಲ್ ಪ್ರಸ್ತುತ ತನ್ನ ಪ್ಲಾಟ್‌ಫಾರಂನಲ್ಲಿ 40ಕ್ಕೂ ಹೆಚ್ಚು ಗೇಮ್‌ ಗಳನ್ನು ಹೊಂದಿದೆ.
ರೋಗ್ ಹೀಸ್ಟ್ ಸ್ಪರ್ಧಾತ್ಮಕ ರಿಯಲ್-ಟೈಮ್ ಮಲ್ಟಿ-ಪ್ಲೇಯರ್ ಪರಿಸರದಲ್ಲಿದೆ.

ಪ್ರತಿ ಗೇಮ್ ಕೂಡಾ ಕೇವಲ 7 ನಿಮಿಷಗಳಿದ್ದು ಅದರಲ್ಲಿ 10 ಆಟಗಾರರು ಪರಸ್ಪರ ಮುಖಾಮುಖಿಯಾಗುತ್ತಾರೆ. ಅವರ ವೈಯಕ್ತಿಕ ಸಾಧನೆ ಆಧರಿಸಿ ಹೆಚ್ಚಿನ ಗಳಿಕೆ ಪಡೆಯುತ್ತಾರೆ.

ಈ ಬಿಡುಗಡೆ ಕುರಿತು ಮೊಬೈಲ್ ಪ್ರೀಮಿಯರ್ ಲೀಗ್‌ನ ಸಹ-ಸಂಸ್ಥಾಪಕ ಶುಭ್ ಮಲ್ಹೋತ್ರಾ, ರೋಗ್ ಹೀಸ್ಟ್, ಅತ್ಯಂತ ಉತ್ಸಾಹಕರ ಮತ್ತು ಸಕ್ರಿಯ ಆಟವಾಗಿದೆ ಮತ್ತು ವಿಶೇಷವಾಗಿ ಇದನ್ನು ಎಂಪಿಎಲ್‌ನಲ್ಲಿ ಗೂಗಲ್ ಪ್ಲೇಸ್ಟೋರ್‌ಗಿಂತಲೂ ಮುಂಚೆ ಬಿಡುಗಡೆ ಮಾಡುತ್ತಿದ್ದೇವೆ. ಗ್ರಾಫಿಕ್ಸ್, ಗೇಮ್‌ಪ್ಲೇ ಮತ್ತು ಒಟ್ಟಾರೆ ಅನುಭವ ಉನ್ನತ ಮಟ್ಟದ್ದಾಗಿದೆ ಎಂದು ತಿಳಿಸಿದ್ದಾರೆ.

ಅತ್ಯಂತ ದೊಡ್ಡ ಸವಾಲೆಂದರೆ ಗೇಮ್ ಗಾತ್ರವನ್ನು ಎಂಪಿಎಲ್ ಬಳಕೆದಾರರಿಗೆ 1.5 ಜಿಬಿಯಿಂದ 450ಎಂಬಿಗೆ ಕಡಿಮೆ ಮಾಡುವುದಲ್ಲದೆ ಅವರು ರೋಗ್ ಹೀಸ್ಟ್, ಅನುಭವವನ್ನು ಪಡೆಯಲು ಶಕ್ತವಾಗುವಂತೆ ಮಾಡುವುದಾಗಿತ್ತು. ಇದು ಲೈವ್ ಗೇಮ್ ಆಗಿರುವುದರಿಂದ ನಾವು ಎಂಪಿಎಲ್ ಬಳಕೆದಾರರು ಸಕ್ರಿಯವಾಗಿರುವಂತೆ ಸತತ ಅಪ್‌ಡೇಟ್‌ಗಳನ್ನು ಪೂರೈಸುತ್ತಿರುತ್ತೇವೆ ಎಂದು ಲೈಫ್‌ಲೈಕ್ ಸ್ಟುಡಿಯೋಸ್‌ನ ಸಿಇಒ ಆಶಿಶ್ ಬ್ಯೂರಿಯಾ ಹೇಳಿದ್ದಾರೆ.

‘‘ರೋಗ್ ಹೀಸ್ಟ್ ಭಾರತದಲ್ಲಿ ನಿರ್ಮಾಣವಾಗಿದ್ದು ಗೇಮ್ ಚೇಂಜರ್ ಆಗಿದೆ. ನಮ್ಮ ತಂಡವು ರೋಗ್ ಹೀಸ್ಟ್, ಇ-ಸ್ಪೋರ್ಟ್ ಆವೃತ್ತಿಯನ್ನು ಎಂಪಿಎಲ್‌ನಲ್ಲಿ ಬಿಡುಗಡೆ ಮಾಡಲು ಸಂತೋಷವಾಗಿದೆ. ಅತ್ಯಂತ ಕುತೂಹಲಕರ ಶೂಟಿಂಗ್ ಗೇಮ್ ಅನುಭವವನ್ನು ಎಂಪಿಎಲ್ ಆಟಗಾರರಿಗೆ ನೀಡುತ್ತದೆ’’ ಎಂದು ಬಾಲಿವುಡ್ ನಟ ಮತ್ತು ನಿರ್ಮಾಪಕ ಅರ್ಬಾಜ್‌ ಖಾನ್ ಹೇಳಿದ್ದಾರೆ.

ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.