1 ಕೋ.ರೂ. ಬಾಳೆಹಣ್ಣು ತಿಂದ ವಿದ್ಯಾರ್ಥಿ!
Team Udayavani, May 4, 2023, 7:58 AM IST
ಸಿಯೋಲ್: ಒಂದು ಪಚ್ಚಬಾಳೆಹಣ್ಣಿಗೆ ಗರಿಷ್ಠವೆಂದರೆ ಎಷ್ಟು ರೂ.ಗಳಾಗಬಹುದು? ಪಂಚತಾರಾ ಹೋಟೆಲ್ಗಳಾದರೆ 100 ರೂ. ಹೇಳಬಹುದೇನೋ? ದ.ಕೊರಿಯದಲ್ಲಿ ನೊಹ್ ಹಯ್ನ ಸೂ ಎಂಬ ವಿದ್ಯಾರ್ಥಿಯೊಬ್ಬ 1 ಕೋಟಿ ರೂ. ಮೌಲ್ಯದ ಬಾಳೆಹಣ್ಣನ್ನು ತಿಂದುಬಿಟ್ಟಿದ್ದಾನೆ! ಇದು ದೊಡ್ಡಸುದ್ದಿಯಾಗಿದೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ನಿಮ್ಮ ತಲೆಯೊಳಗೆ ಸುತ್ತುತ್ತಿರಬಹುದು.
ಅದಕ್ಕೆ ಇಲ್ಲಿದೆ ಉತ್ತರ. ದಕ್ಷಿಣ ಕೊರಿಯಾದ ಲೀಯುಮ್ ಚಿತ್ರಶಾಲೆಯಲ್ಲಿ ಚಿತ್ರಕಲಾಕೃತಿಗಳ ಪ್ರದರ್ಶನ ನಡೆಯುತ್ತಿತ್ತು. ಅಲ್ಲಿ ಮೌರಿಜಿಯೊ ಕ್ಯಾಟೆಲಾನ್ ಎಂಬ ಕಲಾವಿದ ಒಂದು ಬಾಳೆಹಣ್ಣನ್ನು ನಲ್ಲಿ ಟೇಪ್ನಿಂದ ಗೋಡೆಗೆ ಅಂಟಿಸಿದ್ದ. ಇದೂ ಒಂದು ಕಲಾಕೃತಿ! ಇದರ ಬೆಲೆ 1 ಕೋಟಿ ರೂ. ಅಷ್ಟರಲ್ಲಿ ಅಲ್ಲಿಗೆ ಬಂದ ನೊಹ್ ಸೂಗೆ ಸಿಕ್ಕಾಪಟ್ಟೆ ಹಸಿವಾಗಿತ್ತು. ಅವನಿಗೆ ಉಳಿದಿದ್ದು ಹೊಳೆಯಲಿಲ್ಲ. ಸುಮ್ಮನೆ ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಅದೇ ಟೇಪ್ಗೆ ಅಂಟಿಸಿ ಜಾಗ ಖಾಲಿ ಮಾಡಿದ. ವಿಷಯ ಕೇಳಿ ಮೌರಿಜಿಯೊ ಕ್ಯಾಟೆಲಾನ್ ಕೂಡ ಹೋಗಲಿಬಿಡಿ ಏನು ಮಾಡಲಿಕ್ಕಾಗುತ್ತೆ ಎಂದು ಸುಮ್ಮನಾಗಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್