CONNECT WITH US  

ಮನಸ್ಸಿಗೆ ಮುದ ನೀಡುವ ದೃಶ್ಯ ಹಾಗೂ ಆಶು ಚಿತ್ರ ಕಾರ್ಯಕ್ರಮವನ್ನು ಆರ್ಟಿಸ್ಟ್ಸ್ ಫೋರಂ ಉಡುಪಿ ಇತ್ತೀಚೆಗೆ ಹಮ್ಮಿಕೊಂಡಿತ್ತು. ಕಲಾವಿದರಾದ ಗಣೇಶ್‌ ಸೋಮಯಾಜಿಯವರ ಜಲವರ್ಣ ಆಶು ಚಿತ್ರ ಪ್ರಾತ್ಯಕ್ಷಿಕೆಯ ಕ್ಷಣಗಳು...

ಕೊಡಗು ಮತ್ತು ಕೇರಳದ ಮಹಾ ಪ್ರವಾಹದ ಹಾನಿಗೆ ಪರಿಹಾರವಾಗಿ ಹಲವರು ದಾನ ನೀಡಿದಾಗ ಮಣಿಪಾಲ ತ್ರಿವರ್ಣ ಕಲಾಕೇಂದ್ರದ ಹರೀಶ್‌ ಸಾಗಾರ ಈ ದುರಂತಕ್ಕೆ ಕಲಾತ್ಮಕವಾಗಿ ಹೇಗೆ ಪರಿಹಾರ ನೀಡಬಹುದು ಎಂದು ಆಲೋಚಿಸಿ...

ಇತ್ತೀಚೆಗೆ ಕುಂದಾಪುರದ ಕುಂಭಾಶಿ ಆನೆಗುಡ್ಡ ಶ್ರೀ ವಿನಾಯಕ ದೇವಾಲಯದಲ್ಲಿ ಚಿತ್ರಕಲೆಗೆ ಸಂಬಂಧ ಪಟ್ಟ ಹಲವಾರು ಚಟುವಟಿಕೆಗಳ ದಸರಾ ರಜಾ ಶಿಬಿರವನ್ನು ಕೋಟೇಶ್ವರದ ಮಯೂರ ಸ್ಕೂಲ್‌ ಆಫ್ ಆರ್ಟ್ಸ್ ಸಂಸ್ಥೆ ಆಯೋಜಿಸಿತ್ತು...

ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಹಲವು ಮಹತ್ವದ ಚಿತ್ರಕಾರರ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸುತ್ತಲೇ ಬಂದಿದೆ. ಈ ಬಾರಿ ಜೆಮಷೆಡ್‌ಪುರ ಮೂಲದ ಉಮೇಶ್‌ ಕುಮಾರ್‌ ಅವರ ಕಾಟೂìನ್‌ಗಳು ಗ್ಯಾಲರಿಯಲ್ಲಿ ಸೆಳೆಯಲಿವೆ....

ಮುಂಬಯಿ: ಯಕ್ಷಧ್ವನಿ ಮುಂಬಯಿ ಇದರ 14ನೇ ವಾರ್ಷಿಕೋತ್ಸವ ಸಂಭ್ರಮವು ನ.4 ರಂದು ಅಪರಾಹ್ನ ಭಾಂಡೂಪ್‌ ಪಶ್ಚಿಮದ ಜಯಶ್ರೀ ಪ್ಲಾಜಾದಲ್ಲಿರುವ ಜಗನ್ನಾಥ್‌ ಸಭಾಗೃಹದಲ್ಲಿ ವೈವಿಧ್ಯಮಯ...

ಸಾಂಧರ್ಭಿಕವಾಗಿ ಬಡಗುತಿಟ್ಟಿನ ಪರಂಪರೆಯ ಒಡ್ಡೋಲಗದ ಚಿತ್ರ

(ಕಳೆದ ಸಂಚಿಕೆಯಿಂದ ) ಯಕ್ಷಗಾನವೆನ್ನುವುದು ಈಗ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವ ಮಟ್ಟಿಗೆ ಬೆಳೆದಿದೆ ಆದರೆ ಅದರ ಮೂಲ ಆರಾಧನಾ ಕಲೆ. ಯಕ್ಷಗಾನದ ಮೂಲಕ ಅನಕ್ಷರಸ್ಥರಿಗೂ ಪೌರಾಣಿಕ ಪ್ರಜ್ಞೆ  ಮೂಡಿಸುವ ಉದ್ದೇಶವೂ...

ಗೊಂಬೆಯಾಟ ಎಂದರೆ ಈಗಿನ ಮಕ್ಕಳ ಕಣ್ಮುಂದೆ ಕಾರ್ಟೂನ್‌ ಗೊಂಬೆಗಳೇ ಕುಣಿಯುತ್ತವೇನೋ. ಒಂದು ಕಾಲದಲ್ಲಿ ಮನೆಮನೆಯ ಮಾತಾಗಿದ್ದ ಗೊಂಬೆಯಾಟ ಕ್ರಮೇಣ ನೇಪಥ್ಯಕ್ಕೆ ಸರಿಯುತ್ತಾ ಬಂತು. ಈ ಪುರಾತನ ಕಲೆಯನ್ನು...

( ಹಿಂದಿನ ಸಂಚಿಕೆಯಿಂದ ) ಕಲಾ ಪ್ರಪಂಚದ ಎಲ್ಲಾ ಕಲೆಗಳಿಂದ ಅದ್ಭುತವಾದ ಕಲೆ ಯಕ್ಷಗಾನ. ಈ ಮಾತನ್ನು ಪ್ರಸಿದ್ಧ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರು ಹೇಳುತ್ತಾರೆ. ಕಾರಣ ಯಕ್ಷಗಾನದ ಸೊಬಗು ಅಂತಹದ್ದಾದುದರಿಂದ ಆ...

"ಪಾವನ ದೃಷ್ಟಿ' ಚಿತ್ರದಲ್ಲಿ ಗೋವಿನ ದೃಷ್ಟಿಯಲ್ಲಿ  ಹೇಗೆ ಜಗತ್ತನ್ನು ನೋಡುತ್ತದೆ ಅನ್ನುವ ಪರಿಕಲ್ಪನೆಯ ಕಲಾಕೃತಿಯನ್ನು ರಚಿಸಲಾಗಿದೆ. ಕಣ್ಣ ಗೊಂಬೆಯನ್ನೇ  ಭೂಖಂಡದ  ರಚನೆಯಂದಿಗೆ ರೂಪಿಸಲಾಗಿದೆ. ...

ಕಂಪ್ಲಿ: ಇಡೀ ಜಗತ್ತಿನಲ್ಲಿಯೇ ಭಾರತೀಯ ಕಲೆ, ಸಂಸ್ಕೃತಿಗಳು ಸ್ಮರಣಿಯವಾಗಿದ್ದು, ನಮ್ಮ ನಾಡಿನ ಕಲೆ, ಸಂಸ್ಕೃತಿಯನ್ನು ಸಂಘ-ಸಂಸ್ಥೆಗಳಿಂದ ಮಾತ್ರ ಉಳಿಸಲು ಸಾಧ್ಯ ಎಂದು ಜಿಲ್ಲಾ ಕನ್ನಡ ಮತ್ತು...

ಮಹಾನಗರ : ಭಾರತೀಯ ಶಾಸ್ತ್ರೀಯ ಸಂಗೀತ, ಕಲೆ, ಸಂಸ್ಕೃತಿಯನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಹೊಸದಿಲ್ಲಿಯಲ್ಲಿ 41 ವರ್ಷಗಳ ಹಿಂದೆ...

ಮನುಷ್ಯನ ನೆರಳು ಕಂಡರೂ, ಪುರ್ರನೆ ರೆಕ್ಕೆ ಬಿಚ್ಚಿ ಹಾರುವ ಹಕ್ಕಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದು ಸಾಹಸದ ಕೆಲಸ. ಅಂಥೊಬ್ಬ ಸಾಹಸಿಯ ಕ್ಯಾಮೆರಾಗೆ ಸೆರೆ ಸಿಕ್ಕ ಹಕ್ಕಿಗಳು ಈಗ ಸಬ್‌ಲೈಮ್‌ ಗಲೇರಿಯದಲ್ಲಿ...

ಬಂಟ್ವಾಳದ ಪುಟ್ಟ ಊರು ಮಂಚಿಯಲ್ಲಿ  ಎರಡನೆಯ ವರ್ಷದ ಮಕ್ಕಳ ಬೇಸಿಗೆ ಶಿಬಿರವನ್ನು ವಿಭಿನ್ನವಾಗಿ ಅಷ್ಟೇ ಫ‌ಲಪ್ರದವಾಗಿ ನಡೆಸಿದೆ ಮಂಚಿಯ ಚಿಲಿಪಿಲಿ ತಂಡ. ಇದರ ಚಟುವಟಿಕೆಗಳನ್ನು ನೋಡಿದರೆ ಚಿಲಿಪಿಲಿಯಲ್ಲ, ಇದು ಗಟ್ಟಿ...

ಕಲೆಗಳು-ಕಾವ್ಯವೂ ಸೇರಿದಂತೆ ಬರಿಯ ಎಚ್ಚರದ ಮನಸ್ಸಿನ ಸೃಷ್ಟಿಗಳಲ್ಲ ಎಂದು ಎಲ್ಲರೂ ಬಲ್ಲರು. ತನ್ನ ಒಳಮನದ, ಒಳ ಬದುಕಿನ, ತನ್ನೊಳಗಿನ ಸ್ವಪ್ನ ಲೋಕದ ಅಭಿವ್ಯಕ್ತಿಗೆ ತನ್ನದೇ ಎಚ್ಚರದ ಮನಸ್ಸು ಅನುವು ಮಾಡಿಕೊಡುವ...

ರೇಖಾಚಿತ್ರ, ಛಾಯಾಚಿತ್ರ, ವರ್ಣಚಿತ್ರ ಮತ್ತು ವಿವಿಧ ಮಾಧ್ಯಮ ಚಿತ್ರ ಎಂಬುದಾಗಿ ಚಿತ್ರವನ್ನು ನಾಲ್ಕು ವಿಧಗಳಿಂದ ರಚಿಸಬಹುದು. ಬರಿಯ ರೇಖೆಗಳಿಂದಲೇ ಚಿತ್ರವನ್ನು ಪೂರ್ಣಗೊಳಿಸಿದಾಗ ಅದು ರೇಖಾಚಿತ್ರವಾಗುತ್ತದೆ....

ದೇವಾನುದೇವತೆಗಳನ್ನು, ಪೌರಾಣಿಕ ಕಥಾ ಚಿತ್ರಗಳನ್ನು ಮತ್ತು ಭಾವಚಿತ್ರಗಳನ್ನು ಸಹಜ ಶೈಲಿಗಳಲ್ಲಿ ರಚಿಸಿ ಕ್ಯಾಲೆಂಡರ್‌ ರೂಪದಲ್ಲಿ ಭಾರತೀಯರ ಮನೆಗಳ ಗೋಡೆಯಲ್ಲಿ ರಾರಾಜಿಸುವಂತೆ ಮಾಡಿದವರು ಕೇರಳದ ತಿರುವಾಂಕೂರು ರಾಜ...

ವಿಶ್ವದೆಲ್ಲೆಡೆ ಆಕರ್ಷಣೆ ಹೊಂದಿರುವ ಮಹೋನ್ನತ ಕಲೆ ಯಕ್ಷಗಾನದ ಏಳಿಗೆಯಲ್ಲಿ ಕಲಾವಿದರ ಶ್ರಮದಷ್ಟೇ ಪ್ರೇಕ್ಷಕ ಪ್ರಭುಗಳ ಕೊಡುಗೆಯೂ ಗಣನೀಯ. ಕಾಲ ಕಾಲಕ್ಕೆ ಅನುಗುಣವಾಗಿ ಬದಲಾವಣೆ ಕಾಣುತ್ತಾ ಬಂದಿರುವ ಯಕ್ಷಗಾನವನ್ನು...

ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯ "ಅರ್ವತ್ತರ ಅರ್ಪಣೆ'ಯಲ್ಲಿ  99ರ ಹರೆಯದ ಗುರು ಹಿರಿಯಡಕ ಗೋಪಾಲ  ರಾವ್‌ ಮದ್ದಳೆ ನುಡಿಸಿದರು.  

ಉಡುಪಿ: ವಿದೇಶೀಯರಿಗೆ ಕಲೆ ಆನಂದಕ್ಕೆ ಮಾತ್ರ. ಆದರೆ ಭಾರತೀಯರಿಗೆ ಅದು ಆರಾಧನ ಮಾಧ್ಯಮ ಎಂದು ಸಾಹಿತಿ

ಚಿತ್ರಕಲಾ ಪ್ರದರ್ಶನವನ್ನು ಬಾಲನಟಿ ಶ್ಲಾಘಾ ಉದ್ಘಾಟಿಸಿದಳು.

ಉಡುಪಿ: ಅವರೆಲ್ಲರೂ ಪುಟ್ಟ ಪುಟ್ಟ ಮಕ್ಕಳು. ವಿಧ ವಿಧ ಕಲ್ಪನೆ, ಆಸೆ, ಕನಸು ಗಳು. ಅವೆಲ್ಲವುಗಳಿಗೂ ಬಣ್ಣ ಹಚ್ಚಿ ಚಿತ್ರ ರೂಪ ಕೊಟ್ಟಿದ್ದಾರೆ. ಚಿತ್ರಗಳ ಮೂಲಕವೇ ವೀಕ್ಷಕರ ಮನದೊಳಗೆ...

ಒಂದು ಕಡೆ ಬಾನೆತ್ತೆಕ್ಕೆ ನಿಂತ ಗಿರಿ... ಇನ್ನೊಂದು ಕಡೆ ಗಿರಿಯ ಪ್ರತಿಫ‌ಲನವನ್ನು ತನ್ನಲ್ಲಿ ತುಂಬಿಕೊಂಡ ಝರಿ, ಕಣ್ಣು ಹಾಯಿಸಿದ ಉದ್ದಕ್ಕೂ ಮರಗಿಡಗಳ ಹಂದರ, ಎಲ್ಲೆಲ್ಲೂ ನಿಸರ್ಗಮಾತೆಯ ಸುಂದರ ಮಂದಿರ. ಬಾನಿನ ನೀಲ...

Back to Top