ಮಂಜೂಷಾ ವಾಹನ ಸಂಗ್ರಹಾಲಯಕ್ಕೆ 2 ಡಬಲ್ ಡೆಕ್ಕರ್ ಬಸ್ ಸೇರ್ಪಡೆ
Team Udayavani, Mar 9, 2021, 7:20 AM IST
ಬೆಳ್ತಂಗಡಿ: ಧರ್ಮಸ್ಥಳದಲ್ಲಿರುವ ಮಂಜೂಷಾ ವಾಹನ ಸಂಗ್ರಹಾಲಯಕ್ಕೆ ಮುಂಬಯಿಯಲ್ಲಿರುವ ಭಕ್ತರು ಸಂಗ್ರಹಿಸಿ ಕಳುಹಿಸಿದ ಎರಡು ಡಬಲ್ ಡೆಕ್ಕರ್ ಬಸ್‌ಗಳು ಸೇರ್ಪಡೆಯಾಗಲಿವೆ.
ಮುಂಬಯಿಯಿಂದ ಧರ್ಮಸ್ಥಳಕ್ಕೆ ಡಬಲ್ ಡೆಕ್ಕರ್ ಬಸ್‌ಗಳ ಸಾಗಾಟವನ್ನು ಖಾಸಗಿ ಲಾಜಿಸ್ಟಿಕ್ ಸಂಸ್ಥೆ ಉಚಿತವಾಗಿ ಕಲ್ಪಿಸಿದೆ. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಂತೆ ಎರಡು ಬಸ್‌ಗಳ ಚಾಲನಾ ಸುಸ್ಥಿತಿಗೆ ತಂದು ಸಂಗ್ರಹಾಲಯದಲ್ಲಿ ಇರಿಸುವ ಕೆಲಸ ನಡೆದಿದೆ.
ಧರ್ಮಸ್ಥಳ ವಸ್ತು ಸಂಗ್ರಹಾಲಯವು ಪ್ರಾಚೀನ ವಸ್ತುಗಳು, ವರ್ಣಚಿತ್ರಗಳು, ಕಲಾಕೃತಿಗಳು, ದೇವಾಲಯದ ರಥಗಳು ಸೇರಿದಂತೆ ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳ ಉತ್ತಮ ಸಂಗ್ರಹಾಲಯವಾಗಿದೆ. ಸುಮಾರು 8,000 ಕಲಾಕೃತಿಗಳು ಈ ಸಂಗ್ರಹಾಲಯದಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಪಾಯಕಾರಿ ಮೆಲ್ಕಾರ್ ಜಂಕ್ಷನ್ : ಟ್ರಾಫಿಕ್ ಪೊಲೀಸ್ ನಿಯೋಜಿಸಲು ಆಗ್ರಹ
1 ಕೋ.ರೂ.ಗಳಲ್ಲಿ 40 ಶ್ಮಶಾನಗಳ ಪುನಶ್ಚೇತನ :ಧರ್ಮಸ್ಥಳ ಯೋಜನೆಯಿಂದ ರುದ್ರಭೂಮಿಗಳಿಗೆ ಕಾಯಕಲ್ಪ
ವಿಟ್ಲ : ನಿಯಂತ್ರಣ ತಪ್ಪಿ 20 ಅಡಿ ಉರುಳಿದ ಉರುಳಿದ ಸ್ಕೂಟರ್ ಅಪಾಯದಿಂದ ಪಾರಾದ ಮಹಿಳೆ
ಕಡಬ; ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು
“ಮುಗುಳಿ ಬತ್ಂಡಾ ಬರ್ಪೆ..!” ಎಣ್ಮೂರು ನೇಮ ಸಂದರ್ಭದಲ್ಲಿ ದೈವದ ನುಡಿಯೇನು?