ಶ್ರೀಲಂಕಾದಿಂದ ಧನುಷ್ಕೋಡಿವರೆಗೆ 13 ಗಂಟೆಗಳ ಕಾಲ ಈಜಿದ 13ರ ಬಾಲಕಿ!

ಸ್ವಲೀನತೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಬಾಲೆಯ ಸಾಹಸ

Team Udayavani, Mar 21, 2022, 11:47 AM IST

1-fsdf

ರಾಮೇಶ್ವರಂ : ಶ್ರೀಲಂಕಾದ ಥಲೈಮನ್ನಾರ್ ಕಡಲ ತೀರದಿಂದ ಧನುಷ್ಕೋಡಿಯ ಅರಿಚಲ್ಮುನೈ ವರೆಗೆ 13 ವರ್ಷದ ಬಾಲಕಿ ಯೊಬ್ಬಳು ಬರೋಬ್ಬರಿ 13 ಗಂಟೆಗಳ ಕಾಲ ಈಜಿ ದಾಖಲೆ ಬರೆದಿದ್ದಾಳೆ.

ಮಕ್ಕಳಲ್ಲಿ ಕಂಡು ಬರುವ ಸ್ವಲೀನತೆ (ಆಟಿಸಂ)ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜಿಯಾ ರಾಯ್ ಭಾನುವಾರ ಈ ಸಾಹಸ ಮಾಡಿದ್ದು, ಕಡಲ ತೀರದಲ್ಲಿ ತಮಿಳುನಾಡಿದ ಡಿಜಿಪಿ ಶೈಲೇಂದ್ರ ಬಾಬು ಸೇರಿದಂತೆ ಭಾರಿ ಸಂಖ್ಯೆಯ ಜನಸ್ತೋಮ ಆಕೆಯನ್ನು ಸ್ವಾಗತಿಸಿದೆ.

ಮುಂಬಯಿಯ ನೌಕಾಪಡೆಯ ಅಧಿಕಾರಿ ಮದನ್ ರಾಯ್ ಅವರ ಪುತ್ರಿಯಾಗಿರುವ ಜಿಯಾ 13 ಗಂಟೆ ಐದು ನಿಮಿಷಗಳಲ್ಲಿ ನಿಗದಿತ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದಾಳೆ. ಜಯಾಳನ್ನು ಅಭಿನಂದಿಸಿ ಮಾತನಾಡಿದ, ಸ್ವಯಂ ಈಜುಪಟು ಆಗಿರುವ ಡಿಜಿಪಿ ಶೈಲೇಂದ್ರ ಬಾಬು, ನಾನು ಈ ಹಿಂದೆ ಪಾಕ್ ಜಲಸಂಧಿಯಲ್ಲಿ ಈಜಿದ್ದೇನೆ. ಜಿಯಾ ದೇಶಕ್ಕೆ ಹೆಮ್ಮೆ ತಂದಿದ್ದಾಳೆ.ಇದೊಂದು ದೊಡ್ಡ ಸಾಧನೆಯಾಗಿದೆ ಎಂದು ಕೊಂಡಾಡಿದರು.

ತಮಿಳುನಾಡಿನ ಜನಪ್ರತಿನಿಧಿಗಳು, ಉನ್ನತ ಪೊಲೀಸ್ , ಸರಕಾರಿ ಅಧಿಕಾರಿಗಳು ಜಿಯಾ ಸಾಧನೆಗೆ ಬೆನ್ನುತಟ್ಟಿ ಶಾಲು ಹೊದಿಸಿ ಸನ್ಮಾನಿಸಿದರು.

ಜಿಯಾ ಈ ಹಿಂದೆ ಮುಂಬಯಿಯಲ್ಲಿ ಬಾಂದ್ರದಿಂದ ಗೇಟ್ ವೆ ಆಫ್ ಇಂಡಿಯಾ ವರೆಗೆ 40 ನಿಮಿಷಗಳಲ್ಲಿ ಈಜಿ ದಾಖಲೆ ಬರೆದಿದ್ದಳು. ಪ್ರಧಾನಿ ನರೇಂದ್ರ ಮೋದಿ ಅವರೂ ಈಕೆಯ ಸಾಧನೆಯನ್ನು ಮನ್ ಕೀ ಬಾತ್ ನಲ್ಲಿ ಪ್ರಶಂಸಿಸಿದ್ದರು.

ವಲಸೆ ಅಧಿಕಾರಿಗಳಿಂದ ಅನುಮತಿ ಪಡೆದ ಬಳಿಕ ತರಬೇತು ದಾರರು ಮತ್ತು ಪೋಷಕರ ನೆರವಿನಿಂದ ಬೆಳಗ್ಗೆ 4.15 ಕ್ಕೆ ಈಜು ಆರಂಭಿಸಿದ ಜಿಯಾ ಸಂಜೆ 5.20 ಕ್ಕೆ ಗುರಿ ತಲುಪಿದ್ದಾಳೆ.

ಶ್ರೀಲಂಕಾದಿಂದ ಧನುಷ್ಕೋಡಿಗೆ ಈಜಿದ ಕುಟ್ರಾಲೀಶ್ವರನ್ (1994), ಆರ್ ಜೈ ಜಸ್ವಂತ್ (2019), ಯುಎಸ್‌ಎಯ ಎಡಿ ಹೂ (2020), ತೆಲಂಗಾಣದ ಶ್ಯಾಮಲಾ ಕೋಲಿ (2021) ಸೇರಿದಂತೆ ಆಯ್ದ ಈಜುಗಾರರ ಪಟ್ಟಿಯಲ್ಲಿ ಜಿಯಾ ಸೇರಿಕೊಂಡಿದ್ದಾಳೆ . ಸ್ಥಳದಲ್ಲಿ ನೆರೆದಿದ್ದ ಅನೇಕ ಪ್ರವಾಸಿಗರು ಜಿಯಾ ರಾಯ್ ಅವರನ್ನು ಸ್ವಾಗತಿಸಿ, ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ಸ್ವಲೀನತೆ) ಹೊಂದಿರುವ ವ್ಯಕ್ತಿಗಳಿಗೆ ನೀನು ರೋಲ್ ಮಾಡೆಲ್ ಎಂದು ಬಣ್ಣಿಸಿದ್ದಾರೆ.

ಸ್ವಲೀನತೆ ಎಂದರೆ ಸಂವಹನ ತೊಂದರೆಗಳು, ಸಂಕುಚಿತ ಆಸಕ್ತಿಗಳು ಮತ್ತು ಪುನರಾವರ್ತಿತ ನಡವಳಿಕೆ ಮಕ್ಕಳಲ್ಲಿ ಕಂಡು ಬರುವ ಜಾಗತಿಕ ಸಮಸ್ಯೆಯಾಗಿದೆ.

ಟಾಪ್ ನ್ಯೂಸ್

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.