ಮೇ ತಿಂಗಳಲ್ಲಿ ಬ್ಯಾಂಕ್‌ ನೌಕರರಿಗೆ 12 ದಿನ ರಜೆ! ಕರ್ನಾಟಕದ ಉದ್ಯೋಗಿಗಳಿಗೆ 9ದಿನ ಮಾತ್ರ ರಜೆ

5 ಭಾನುವಾರ, 2 ಶನಿವಾರ, 2 ಸಾರ್ವಜನಿಕ ವಿರಾಮ

Team Udayavani, Apr 27, 2021, 9:46 PM IST

ಮೇ ತಿಂಗಳಲ್ಲಿ ಬ್ಯಾಂಕ್‌ ನೌಕರರಿಗೆ 12 ದಿನ ರಜೆ! ಕರ್ನಾಟಕದ ಉದ್ಯೋಗಿಗಳಿಗೆ 9ದಿನ ಮಾತ್ರ ರಜೆ

ನವದೆಹಲಿ: ಸದ್ಯದಲ್ಲೇ ಬರಲಿರುವ ಮೇ ತಿಂಗಳು ಬಹುತೇಕ ರಾಜ್ಯಗಳ ಬ್ಯಾಂಕ್‌ ನೌಕರರ ಪಾಲಿಗೆ ಬಹಳ ಸಂಭ್ರಮದ ತಿಂಗಳು. ಕಾರಣವೇನು ಗೊತ್ತಾ? ಈ ತಿಂಗಳು 12 ರಜಾದಿನಗಳು ಬರುತ್ತವೆ. ಹಾಗಂತ ಎಲ್ಲ ರಾಜ್ಯಗಳ ನೌಕರರ ಪಾಲಿಗೆ ಈ ಸೌಭಾಗ್ಯವಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಇದು ವ್ಯತ್ಯಾಸವಾಗುತ್ತದೆ. ಕರ್ನಾಟಕಕ್ಕೆ ಬಂದರೆ 9 ದಿನ ರಜೆಯಿರುತ್ತದೆ.

ಮೇ ತಿಂಗಳು 5 ಭಾನುವಾರಗಳು ಬರುತ್ತವೆ. ಇದು ಬ್ಯಾಂಕ್‌ ನೌಕರರ ಪಾಲಿಗೆ ಮಾಮೂಲಿ ವಾರದ ರಜೆ. ಇನ್ನು 2ನೇ, ನಾಲ್ಕನೇ ಶನಿವಾರ ರಜೆಯಿರುತ್ತದೆ. ಅಲ್ಲಿಗೆ 7 ದಿನಗಳು ಮಾಮೂಲಿ ರಜೆಯೇ ಆಯಿತು. ಬಾಕಿಯಂತೆ ಮೇ 1ರಂದು ಕಾರ್ಮಿಕ ದಿನಾಚರಣೆ.

ಇದು ದೇಶಾದ್ಯಂತ ಅನ್ವಯವಾಗುತ್ತದೆ. ಮೇ 7ಕ್ಕೆ ಜುಮಾತ್‌ ಉಲ್‌ ವಿದಾ, ಮೇ 13ಕ್ಕೆ ರಮಾlನ್‌-ಈದ್‌, ಮೇ 14ರಂದು ಪರಶುರಾಮ ಜಯಂತಿ/ಬಸವೇಶ್ವರ ಜಯಂತಿ/ ಅಕ್ಷಯ ತೃತೀಯ/ ಈದ್‌ ಉಲ್‌ ಫಿತ್ರಾ, ಮೇ 26 ಬುದ್ಧ ಪೂರ್ಣಿಮೆಯಿರುತ್ತದೆ. ಕರ್ನಾಟಕದ ಪಾಲಿಗೆ ಮೇ 1 ಹಾಗೂ ಮೇ 14 ಸಾರ್ವಜನಿಕ ರಜೆಯಿರುತ್ತದೆ.

ಇದನ್ನೂ ಓದಿ :ಸೋಲಾರ್‌ ಹಗರಣದ ಆರೋಪಿ ಸರಿತಾ ನಾಯರ್‌ಗೆ 6 ವರ್ಷ ಜೈಲು

ಟಾಪ್ ನ್ಯೂಸ್

ಕೃತಿಗಳ ರೂಪದಲ್ಲಿ ಅನಾವರಣಗೊಳ್ಳಲಿವೆ ನೌಕಾಪಡೆಯ ಸಮರಗಳ ಇತಿಹಾಸ 

ಕೃತಿಗಳ ರೂಪದಲ್ಲಿ ಅನಾವರಣಗೊಳ್ಳಲಿವೆ ನೌಕಾಪಡೆಯ ಸಮರಗಳ ಇತಿಹಾಸ 

ಬೋನಸ್‌ಗಾಗಿ 600 ಕೋಟಿ!

ಬೋನಸ್‌ಗಾಗಿ 600 ಕೋಟಿ!

ವಾಷಿಂಗ್ಟನ್‌ ದೂತಾವಾಸದಲ್ಲೂ ದಿವಾಳಿ ಬಿಸಿ!

ವಾಷಿಂಗ್ಟನ್‌ ದೂತಾವಾಸದಲ್ಲೂ ದಿವಾಳಿ ಬಿಸಿ!

Untitled-2

ರೈತರ ಭಿನ್ನಾಭಿಪ್ರಾಯ ಪರಿಹಾರ

ಒಮಿಕ್ರಾನ್‌ ಸಾವು ತರದು, ಆದರೂ ಎಚ್ಚರವಿರಲಿ!

ಒಮಿಕ್ರಾನ್‌ ಸಾವು ತರದು, ಆದರೂ ಎಚ್ಚರವಿರಲಿ!

Untitled-2

ಉತ್ತರದಲ್ಲಿ ವಿಕಾಸ್‌ ಕಿ ಗಂಗಾ

Untitled-2

ಅಜಾತಶತ್ರುವಿನ  ಅಪರೂಪದ ಸಿನೆಯಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೃತಿಗಳ ರೂಪದಲ್ಲಿ ಅನಾವರಣಗೊಳ್ಳಲಿವೆ ನೌಕಾಪಡೆಯ ಸಮರಗಳ ಇತಿಹಾಸ 

ಕೃತಿಗಳ ರೂಪದಲ್ಲಿ ಅನಾವರಣಗೊಳ್ಳಲಿವೆ ನೌಕಾಪಡೆಯ ಸಮರಗಳ ಇತಿಹಾಸ 

Untitled-2

ರೈತರ ಭಿನ್ನಾಭಿಪ್ರಾಯ ಪರಿಹಾರ

ಒಮಿಕ್ರಾನ್‌ ಸಾವು ತರದು, ಆದರೂ ಎಚ್ಚರವಿರಲಿ!

ಒಮಿಕ್ರಾನ್‌ ಸಾವು ತರದು, ಆದರೂ ಎಚ್ಚರವಿರಲಿ!

Untitled-2

ಉತ್ತರದಲ್ಲಿ ವಿಕಾಸ್‌ ಕಿ ಗಂಗಾ

Untitled-1

20 ಲಕ್ಷ ರೂ. ಮೌಲ್ಯದ ಗೋಮಾಂಸ ವಶ

MUST WATCH

udayavani youtube

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

udayavani youtube

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ !

udayavani youtube

ಸರ್ಕಾರ ಹೇಗೆಲ್ಲಾ ರೈತರ ಬೆಂಬಲಕ್ಕೆ ನಿಂತಿದೆ ?

udayavani youtube

ಬಂಟ್ವಾಳ : ಬೇಟೆಗಾಗಿ ಬಂದು ಹೆದರಿ ಓಡಿದ ಚಿರತೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಚಿಕ್ಕಮಗಳೂರು : ಕಾಫಿ ತೋಟದೊಳಗೆ ನುಗ್ಗಿದ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ

ಹೊಸ ಸೇರ್ಪಡೆ

ಕೃತಿಗಳ ರೂಪದಲ್ಲಿ ಅನಾವರಣಗೊಳ್ಳಲಿವೆ ನೌಕಾಪಡೆಯ ಸಮರಗಳ ಇತಿಹಾಸ 

ಕೃತಿಗಳ ರೂಪದಲ್ಲಿ ಅನಾವರಣಗೊಳ್ಳಲಿವೆ ನೌಕಾಪಡೆಯ ಸಮರಗಳ ಇತಿಹಾಸ 

ಬೋನಸ್‌ಗಾಗಿ 600 ಕೋಟಿ!

ಬೋನಸ್‌ಗಾಗಿ 600 ಕೋಟಿ!

ವಾಷಿಂಗ್ಟನ್‌ ದೂತಾವಾಸದಲ್ಲೂ ದಿವಾಳಿ ಬಿಸಿ!

ವಾಷಿಂಗ್ಟನ್‌ ದೂತಾವಾಸದಲ್ಲೂ ದಿವಾಳಿ ಬಿಸಿ!

Untitled-2

ರೈತರ ಭಿನ್ನಾಭಿಪ್ರಾಯ ಪರಿಹಾರ

ದ. ಕ. ಜಿಲ್ಲೆ: ವಾರದಲ್ಲಿ ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ 

ದ. ಕ. ಜಿಲ್ಲೆ: ವಾರದಲ್ಲಿ ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.