ಬೆಂಗಳೂರಿನ ಎಂಜಿನಿಯರ್ಗೆ ಕ್ಯಾಟ್ನಲ್ಲಿ ಶೇ. 99.99 ಅಂಕ!
Team Udayavani, Jan 4, 2021, 7:10 AM IST
ಹೊಸದಿಲ್ಲಿ: ಬೆಂಗಳೂರಿನ ಟೆಕ್ ಕಂಪೆನಿಯಲ್ಲಿ 2 ವರ್ಷ ಕೆಲಸ ಮಾಡಿ, ಕ್ಯಾಟ್ ಪರೀಕ್ಷೆ ಬರೆದಿದ್ದ ಹಿಮಾಚಲ ಪ್ರದೇಶದ ವಿದ್ಯಾರ್ಥಿ ವಿಶೇಷ್ ಗರ್ಗ್ ಶೇ. 99.99 ಅಂಕ ಪಡೆದು ಟಾಪರ್ ಆಗಿದ್ದಾರೆ.
23 ವರ್ಷದ ವಿಶೇಷ್, ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಎಟಿ)ಯ ಈ ಯಶಸ್ಸಿಗೆ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಮತ್ತು ಗೂಗಲ್ನ ಸಿಇಒ ಸುಂದರ್ ಪಿಚೈ ಪ್ರೇರಣೆ ಎಂದಿದ್ದಾರೆ.
ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ನಲ್ಲಿ ಬಿ.ಟೆಕ್ ಓದುತ್ತಿರುವಾಗ ಸತ್ಯ ನಾದೆಳ್ಲ ಮತ್ತು ಸುಂದರ್ ಪಿಚೈ ಅವರ ಜೀವನಗಾಥೆಗಳನ್ನು ಓದುತ್ತಿದ್ದೆ. ಮೈಕ್ರೋಸಾಫ್ಟ್, ಗೂಗಲ್ನ ಚುಕ್ಕಾಣಿ ಹಿಡಿಯುವ ಮೂಲಕ ಜಗತ್ತಿನ ತಾಂತ್ರಿಕ ವಿನ್ಯಾಸಕ್ಕೆ ಅವರು ನೀಡಿದ ಕೊಡುಗೆ ಕಂಡು ಹೆಮ್ಮೆ ಪಡುತ್ತಿದ್ದೆ. ನಾನೂ ದೈತ್ಯ ಕಂಪೆನಿಗಳ ಸಿಇಒ ಆಗುವೆ ಎಂದು ಕನಸು ಕಾಣುತ್ತಿದ್ದೆ ಎಂದಿದ್ದಾರೆ.
ಪ್ರಸ್ತುತ ವಿಶೇಷ್, ಬೆಂಗಳೂರಿನ ಐಐಎಂ ಅಥವಾ ದಿಲ್ಲಿ ವಿ.ವಿ.ಯ ಫ್ಯಾಕಲ್ಟಿ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನಲ್ಲಿ ಎಂಬಿಎ ವ್ಯಾಸಂಗ ಮಾಡುವ ಆಕಾಂಕ್ಷೆ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ