Dinesh Phadnis: ಫಲಿಸದ ಚಿಕಿತ್ಸೆ… ‘CID’ ಖ್ಯಾತಿಯ ದಿನೇಶ್ ಫಡ್ನಿಸ್ ನಿಧನ

Team Udayavani, Dec 5, 2023, 11:31 AM IST

Dinesh Phadnis: ಫಲಿಸದ ಚಿಕಿತ್ಸೆ… ‘CID’ ಖ್ಯಾತಿಯ ದಿನೇಶ್ ಫಡ್ನಿಸ್ ನಿಧನ

ಮುಂಬಯಿ: ಜನಪ್ರಿಯ ಹಿಂದಿ ಧಾರಾವಾಹಿಗಳಲ್ಲಿ ಒಂದಾದ ‘ಸಿಐಡಿ’ ಯಲ್ಲಿ ಇನ್ಸ್‌ಪೆಕ್ಟರ್ ಫ್ರೆಡೆರಿಕ್ಸ್ ಪಾತ್ರದಲ್ಲಿ ನಟಿಸಿದ್ದ ನಟ ದಿನೇಶ್ ಫಡ್ನಿಸ್ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು.

ಕಳೆದ ಕೆಲ ದಿನಗಳಿಂದ ಹೃದಯಾಘಾತದಿಂದ ಬಳಲುತ್ತಿದ್ದ ದಿನೇಶ್ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಇಂದು (ಡಿ. 5) ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ದಿನೇಶ್ ಅವರ ನಿಧನ ಸುದ್ದಿಯನ್ನು ಅವರ ಆಪ್ತ ಸ್ನೇಹಿತ ಮತ್ತು ಸಿಐಡಿ ಕಾರ್ಯಕ್ರಮದ ಸಹನಟ ದಯಾನಂದ ಶೆಟ್ಟಿ ಖಚಿತಪಡಿಸಿದ್ದಾರೆ.

ನಟನ ಸಾವು ಅವರ ಎಲ್ಲಾ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ.

ದಿನೇಶ್ ಫಡ್ನಿಸ್ ಅವರು ‘ಸಿಐಡಿ’ಯಲ್ಲಿ ಫ್ರೆಡೆರಿಕ್ಸ್ ಪಾತ್ರದಲ್ಲಿ ನಟಿಸಿದ್ದರು ಈ ಪಾತ್ರಕ್ಕಾಗಿ ಅವರು ವ್ಯಾಪಕವಾದ ಮನ್ನಣೆಯನ್ನು ಗಳಿಸಿದರು. ಸಿಐಡಿ ಧಾರಾವಾಹಿಗಾಗಿ ಅವರು ಸುಮಾರು ಎರಡು ದಶಕಗಳನ್ನು ಮೀಸಲಿಟ್ಟಿದ್ದರು. ಅಷ್ಟುಮಾತ್ರವಲ್ಲದೆ ಇದು ಭಾರತದ ದೀರ್ಘಾವಧಿಯ ದೂರದರ್ಶನ ಸರಣಿಗಳಲ್ಲಿ ಒಂದಾಗಿತ್ತು. ‘ಸಿಐಡಿ’ಯಲ್ಲಿನ ಅವರ ಪಾತ್ರದ ಜೊತೆಗೆ, ದಿನೇಶ್ ಫಡ್ನಿಸ್ ಜನಪ್ರಿಯ ಟಿವಿ ಶೋ ‘ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ’ ದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ದಿನೇಶ್ ಫಡ್ನಿಸ್ ಅವರ ಅಂತ್ಯಕ್ರಿಯೆ ದೌಲತ್ ನಗರದ ಚಿತಾಗಾರದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Lakhbir Singh Rode; ಖಲಿಸ್ಥಾನಿ ಉಗ್ರ, ಬಿಂದ್ರನ್ ವಾಲೆ ಸೋದರಳಿಯ ಲಖ್ಭೀರ್ ಸಿಂಗ್ ನಿಧನ

ಟಾಪ್ ನ್ಯೂಸ್

State’s Next Chief Minister is Vijayendra: Predicted by Pranavananda Swamiji

Shimoga; ರಾಜ್ಯದ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ: ಭವಿಷ್ಯ ನುಡಿದ ಪ್ರಣವಾನಂದ ಸ್ವಾಮೀಜಿ

12-ullala

Ullala:ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಕಾರಿನ ಹಿಂಬದಿಗೆ ಅತಿ ವೇಗದಿಂದ ಬಂದ ಜೀಪ್ ಢಿಕ್ಕಿ

Belagavi; ಕರ್ನಾಟಕವು ಭಯೋತ್ಪಾದಕರ ಅಡ್ಡೆಯಾಗಿದೆ: ಜೆ.ಪಿ ನಡ್ಡಾ ಆರೋಪ

Belagavi; ಕರ್ನಾಟಕವು ಭಯೋತ್ಪಾದಕರ ಅಡ್ಡೆಯಾಗಿದೆ: ಜೆ.ಪಿ ನಡ್ಡಾ ಆರೋಪ

Bihar: ಮನೆಗೆ ಬಂದ ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿ ರಸ್ತೆಗೆ ಎಸೆದ ಪ್ರಿಯತಮೆ.!

Bihar: ಮನೆಗೆ ಬಂದ ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿ ರಸ್ತೆಗೆ ಎಸೆದ ಪ್ರಿಯತಮೆ.!

Money Laundering Case; Big relief for DK Shivakumar in the Supreme Court

Money Laundering Case; ಸುಪ್ರೀಂ ಕೋರ್ಟ್ ನಲ್ಲಿ ಡಿಕೆ ಶಿವಕುಮಾರ್ ಗೆ ಬಿಗ್ ರಿಲೀಫ್

Bellary; ತೆರಿಗೆ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬನ್ನಿ..: ರವಿ ಕುಮಾರ್ ಸವಾಲು

Bellary; ತೆರಿಗೆ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬನ್ನಿ..: ರವಿ ಕುಮಾರ್ ಸವಾಲು

ಅಂಬಾನಿ ಮಗನ Pre-wedding ನಲ್ಲಿ‌ ಖಾನ್‌ಗಳ ʼನಾಟು ನಾಟುʼ ಡ್ಯಾನ್ಸ್; ಪಡೆದ ಸಂಭಾವನೆ ಎಷ್ಟು?

ಅಂಬಾನಿ ಮಗನ Pre-wedding ನಲ್ಲಿ‌ ಖಾನ್‌ಗಳ ʼನಾಟು ನಾಟುʼ ಡ್ಯಾನ್ಸ್; ಪಡೆದ ಸಂಭಾವನೆ ಎಷ್ಟು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Video: ರಾಮ್‌ಚರಣ್‌ಗೆ ʼಇಡ್ಲಿ ವಡಾʼ ಎಂದಿದ್ದಕ್ಕೆ ಶಾರುಖ್‌ ಮೇಲೆ ಗರಂ ಆದ ಫ್ಯಾನ್ಸ್

Video: ರಾಮ್‌ಚರಣ್‌ಗೆ ʼಇಡ್ಲಿ ವಡಾʼ ಎಂದಿದ್ದಕ್ಕೆ ಶಾರುಖ್‌ ಮೇಲೆ ಗರಂ ಆದ ಫ್ಯಾನ್ಸ್

SSMB29: ರಾಜಮೌಳಿ ಸಿನಿಮಾಕ್ಕೆ ಮಹೇಶ್‌ ಬಾಬು ಲುಕ್‌ ಟೆಸ್ಟ್; ಬಹು ಅವತಾರದಲ್ಲಿ ಪ್ರಿನ್ಸ್?

SSMB29: ರಾಜಮೌಳಿ ಸಿನಿಮಾಕ್ಕೆ ಮಹೇಶ್‌ ಬಾಬು ಲುಕ್‌ ಟೆಸ್ಟ್; ಬಹು ಅವತಾರದಲ್ಲಿ ಪ್ರಿನ್ಸ್?

9

Rajinikanth: ಮನೆ ಕೆಲಸದಾಕೆಯನ್ನು ಅವಮಾನ ಮಾಡಿದ ರಜಿನಿಕಾಂತ್?‌ ವಿಡಿಯೋ ವೈರಲ್

Drishyam: ಹಾಲಿವುಡ್‌ಗೆ ರಿಮೇಕ್‌ ಆಗಲಿದೆ ಮೋಹನ್‌ ಲಾಲ್‌ ʼದೃಶ್ಯಂʼ ಸಿನಿಮಾ

Drishyam: ಹಾಲಿವುಡ್‌ಗೆ ರಿಮೇಕ್‌ ಆಗಲಿದೆ ಮೋಹನ್‌ ಲಾಲ್‌ ʼದೃಶ್ಯಂʼ ಸಿನಿಮಾ

Eagle OTT Release: ರಿಲೀಸ್‌ ಆದ ನಾಲ್ಕೇ ವಾರದೊಳಗೆ ಓಟಿಟಿಯತ್ತ ರವಿತೇಜ ʼಈಗಲ್‌ʼ

Eagle OTT Release: ರಿಲೀಸ್‌ ಆದ ನಾಲ್ಕೇ ವಾರದೊಳಗೆ ಓಟಿಟಿಯತ್ತ ರವಿತೇಜ ʼಈಗಲ್‌ʼ

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

State’s Next Chief Minister is Vijayendra: Predicted by Pranavananda Swamiji

Shimoga; ರಾಜ್ಯದ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ: ಭವಿಷ್ಯ ನುಡಿದ ಪ್ರಣವಾನಂದ ಸ್ವಾಮೀಜಿ

12-ullala

Ullala:ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಕಾರಿನ ಹಿಂಬದಿಗೆ ಅತಿ ವೇಗದಿಂದ ಬಂದ ಜೀಪ್ ಢಿಕ್ಕಿ

ಗದಗ: ಇಳುವರಿ ಕುಂಠಿತ- ಬಹುಪಯೋಗಿ ನಿಂಬೆ ಬಲು ದುಬಾರಿ

ಗದಗ: ಇಳುವರಿ ಕುಂಠಿತ- ಬಹುಪಯೋಗಿ ನಿಂಬೆ ಬಲು ದುಬಾರಿ

Belagavi; ಕರ್ನಾಟಕವು ಭಯೋತ್ಪಾದಕರ ಅಡ್ಡೆಯಾಗಿದೆ: ಜೆ.ಪಿ ನಡ್ಡಾ ಆರೋಪ

Belagavi; ಕರ್ನಾಟಕವು ಭಯೋತ್ಪಾದಕರ ಅಡ್ಡೆಯಾಗಿದೆ: ಜೆ.ಪಿ ನಡ್ಡಾ ಆರೋಪ

ಬೆಳಗಾವಿ: ರಾಜ್ಯದ ಇತಿಹಾಸ ಬರೆವವರಿಗೆ ಮಾಹಿತಿ ಕಣಜ

ಬೆಳಗಾವಿ: ರಾಜ್ಯದ ಇತಿಹಾಸ ಬರೆವವರಿಗೆ ಮಾಹಿತಿ ಕಣಜ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.