Jerusalem: ಜೆರುಸಲೇಮ್ ಮಸೀದಿಯಲ್ಲಿ ಮತ್ತೆ ಕಾದಾಟ
Team Udayavani, Apr 7, 2023, 8:02 AM IST
ಜೆರುಸಲೇಂ: ಇಸ್ರೇಲಿನ ಜೆರುಸಲೇಂನಲ್ಲಿರುವ ಅಲ್-ಅಖ್ಸಾ ಮಸೀದಿಗಾಗಿ ಸತತ 2ನೇ ದಿನವೂ ಮುಸ್ಲಿಮರು ಹಾಗು ಯಹೂದಿಗಳ ನಡುವಿನ ಗಲಭೆ ಮುಂದುವರಿದಿದೆ. ಮಸೀದಿ ಒಳಗಿರುವ ಪ್ಯಾಲೆಸ್ತೀನ್ ಮುಸಲ್ಮಾನರನ್ನು ಹೊರಹಾಕಲು ಇಸ್ರೇಲಿ ಪೊಲೀಸರು ಬಲಪ್ರಯೋಗ ಮಾಡಿದ ಹಿನ್ನೆಲೆ ಹಲವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ರಂಜಾನ್ ಆಚರಣೆಯ ನಿಮಿತ್ತ ಪ್ಯಾಲಿಸ್ತೇನ್ ಮುಸಲ್ಮಾನರು ಮಸೀದಿ ಬಿಟ್ಟುಕೊಡದೇ ಪಟ್ಟು ಹಿಡಿದಿದ್ದರೆ, ಇತ್ತ ಯಹೂದಿಗಳು ಪಾಸೋವರ್ ಆಚರಣೆ ಶುರುವಾದ ಹಿನ್ನೆಲೆ ಮಸೀದಿ ಬಿಟ್ಟುಕೊಡುವಂತೆ ಆಗ್ರಹಿಸುತ್ತಿದ್ದಾರೆ.
ಮಸೀದಿ ಹೊರಗೆ ಭದ್ರತೆಗೆ ನಿಯೋಜಿಸಿರುವ ಸೇನೆ ಸಿಬ್ಬಂದಿ ಮೇಲೆಯೇ ಪ್ಯಾಲೆಸ್ತೀನ್ ಮುಸ್ಲಿಮರು ಪಟಾಕಿ ಎಸೆದಿರುವ ಹಿನ್ನೆಲೆಯಲ್ಲಿ ಬಿಕ್ಕಟ್ಟು ಬಿಗಡಾಯಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ