Muslim

 • ಭಾರೀ ಮಳೆ: ಪೇಜಾವರ ಶ್ರೀಗಳಿಗೆ ನೆರವಾದ ಮುಸ್ಲಿಂ ಟ್ಯಾಕ್ಸಿ ಚಾಲಕ

  ಮುಂಬಯಿ: ಕುಂಭ ದ್ರೋಣ ಮಳೆಯಿಂದಾಗಿ ಹಲವು ರಸ್ತೆಗಳಲ್ಲಿ ನೆರೆ ನೀರು ಆವರಿಸಿಕೊಂಡ ಕಾರಣ ನಗರದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಈ ಸಂದರ್ಭದಲ್ಲಿ ಮುಂಬಯಿಯಲ್ಲಿರುವ ಪೇಜಾವರ ಮಠದ  ವಿಶ್ವೇಶತೀರ್ಥ ಶ್ರೀಗಳು ಸಂಚಾರ ಸಾಧ್ಯವಾಗದೆ ಪರದಾಡಬೇಕಾಯಿತು. ಈ ವೇಳೆ ಮುಸ್ಲಿಂ ಚಾಲಕರೊಬ್ಬರು…

 • ನಾನು ಈಗಲೂ ಮುಸ್ಲಿಂ: ನುಸ್ರತ್‌

  ಹೊಸದಿಲ್ಲಿ: ನಾನು ಈಗಲೂ ಮುಸ್ಲಿಂ ಆಗಿದ್ದೇನೆ. ನಾನು ಧರಿಸಿರುವುದರ ಬಗ್ಗೆ ಯಾರೂ ಮಾತನಾಡುವ ಅಗತ್ಯವಿಲ್ಲ. ನಂಬಿಕೆ ಎಂಬುದು ಉಡುಪಿನಲ್ಲಿ ಇಲ್ಲ ಎಂದು ಪಶ್ಚಿಮ ಬಂಗಾಲದ ಬಸಿರ್‌ಹಾತ್‌ನ ಟಿಎಂಸಿ ಸಂಸದೆ ನುಸ್ರತ್‌ ಜಹಾನ್‌ ಹೇಳಿದ್ದಾರೆ. ಸಂಸತ್ತಿಗೆ ಸಿಂಧೂರ ಹಾಗೂ ಮಂಗಳಸೂತ್ರ…

 • ಹಿಂದೂ, ಮುಸ್ಲಿಂ ಭಾವೈಕ್ಯತೆ ಉರೂಸ್‌

  ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಹಿಂದೂ ಮುಸ್ಲಿಮರು ಒಂದೇ ಕುಟುಂಬದಂತೆ ಕೂಡಿ ತಾತಯ್ಯನವರ ಉತ್ಸವ ಆಚರಿಸುತ್ತಿದ್ದಾರೆ. ಸೋಮವಾರದಿಂದ ಆರಂಭವಾಗಿರುವ ಈ ಉರೂಸ್‌ನಲ್ಲಿ ಹಿಂದೂ, ಮುಸ್ಲಿಂ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ತಾತಯ್ಯನವರ ಸೇವೆ ಮೂರು ದಿನಗಳು ನಡೆಸುತ್ತಾರೆ. ಈ ಜಾತ್ರೆಗೆ ಅಕ್ಕ…

 • ಮುಸ್ಲಿಮರ ಧರ್ಮ ಸಮ್ಮೇಳನಕ್ಕೆ ಕಲಾದಗಿಯಲ್ಲಿ ಸಿದ್ಧತೆ

  ಬಾಗಲಕೋಟೆ: ಬ್ರಿಟಿಷರ ಆಳ್ವಿಕೆಯಲ್ಲಿ ಜಿಲ್ಲಾ ಕೇಂದ್ರವಾಗಿದ್ದ ತಾಲೂಕಿನ ಕಲಾದಗಿಯಲ್ಲಿ ಮುಸ್ಲಿಂ ಸಮುದಾಯದ ದಕ್ಷಿಣ ಭಾರತ ಮಟ್ಟದ ಬಡೇ ಇಜ್ತೆಮಾ (ಧರ್ಮ ಸಮ್ಮೇಳನ)ಕ್ಕೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಕಲಾದಗಿಯಿಂದ 3 ಕಿ.ಮೀ. ದೂರದಲ್ಲಿರುವ ಪುನರ್‌ವಸತಿ ಕೇಂದ್ರದ ಅಕ್ಕ-ಪಕ್ಕದ ಸುಮಾರು 650…

 • ಅಧ್ಯಕ್ಷರ ನೇಮಕ ನಿರ್ಣಯ ವಾಪಸ್‌ ಪಡೆದ ಸರ್ಕಾರ

  ಬೆಂಗಳೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಮುಸ್ಲಿಂ ಸಮುದಾಯದವರನ್ನು ಮಾತ್ರ ಅಧ್ಯಕ್ಷರನ್ನಾಗಿ ನೇಮಕ ಮಾಡುವುದನ್ನು ಸಮರ್ಥಿಸಿಕೊಂಡು 2017ರ ಜು.14ರಂದು ಅಂಗೀಕರಿಸಿದ್ದ ನಿರ್ಣಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಾಪಸ್‌ ಪಡೆದು ಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಬುಧವಾರ ಹೈಕೋರ್ಟ್‌ಗೆ ಹೇಳಿದೆ….

 • ಕೊಲೆಯನ್ನು ಆತ್ಮಹತ್ಯೆ ಎಂದ ಖಾಕಿ;ನೊಂದ ಮುಸ್ಲಿಂ ಕುಟುಂಬವೇ ಮತಾಂತರ 

  ಭಾಗ್‌ಪತ್‌(ಉತ್ತರ ಪ್ರದೇಶ): ಮಗನ ಅಸ್ವಾಭಾವಿಕ ಸಾವನ್ನು ಆತ್ಮಹತ್ಯೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡ ಕಾರಣಕ್ಕೆ ತೀವ್ರವಾಗಿ ಮನನೊಂದ ಮುಸ್ಲಿಂ ಕುಟುಂಬವೊಂದು ಹಿಂದು ಧರ್ಮಕ್ಕೆ ಮತಾಂತರಗೊಂಡ ಘಟನೆ ನಡೆದಿದೆ.  ಭದ್ರಾರ್ಕಾ ಎನ್ನುವ ಹಳ್ಳಿಯ ಅಖ್ತರ್‌ ಎನ್ನುವವರು ಕುಟುಂಬದ 12 ಮಂದಿಯೊಂದಿಗೆ…

 • ಸವಾಲು ಎದುರಿಸಿ ಬರೆಯಬೇಕಿದೆ ಮುಸ್ಲಿಂ ಲೇಖಕರು

  ದಾವಣಗೆರೆ: ಭಾರತೀಯ ಮುಸ್ಲಿಂ ಲೇಖಕರು ಎರಡು ರೀತಿಯ ಕೋಮುವಾದ ಎದುರಿಸಿ ಲೇಖನ ಬರೆಯಬೇಕಾದ ವಿಚಿತ್ರ ಸನ್ನಿವೇಶದಲ್ಲಿದ್ದಾರೆ ಎಂದು ಚಿಂತಕ ರಂಜಾನ್‌ ದರ್ಗಾ ಹೇಳಿದ್ದಾರೆ. ಶನಿವಾರ, ನಗರದ ಕುವೆಂಪು ಕನ್ನಡ ಭವನದಲ್ಲಿ ಮುಸ್ಲಿಂ ಚಿಂತಕರ ಚಾವಡಿ ಏರ್ಪಡಿಸಿದ್ದ ಕನ್ನಡದ ಪ್ರಮುಖ…

 • ನೆರೆ ಸಂತ್ರಸ್ತರ ಸಂಕಷ್ಟ ಪರಿಹಾರಕ್ಕೆ ಪ್ರಾರ್ಥನೆ

  ದಾವಣಗೆರೆ: ತ್ಯಾಗ, ಬಲಿದಾನದ ಪ್ರತೀಕ ಬಕ್ರೀದ್‌ ಹಬ್ಬವನ್ನು ಮುಸ್ಲಿಂ ಸಮಾಜದವರು ಬುಧವಾರ ನಗರದಲ್ಲಿ ಆಚರಿಸಿದರು. ಬಕ್ರೀದ್‌ ಅಂಗವಾಗಿ ಮುಸ್ಲಿಂ ಸಮಾಜದವರು ಪಿ.ಬಿ.ರಸ್ತೆಯ ಹಳೆಯ ಈದ್ಗಾ, ಮಾಗಾನಹಳ್ಳಿ ರಸ್ತೆಯ ರಜಾ-ವುಲ್‌ ಮುಸ್ತಫಾ ನಗರ ಹಾಗೂ ಇಂಡಸ್ಟ್ರಿಯಲ್‌ ಏರಿಯಾದ ರಾಮನಗರದಲ್ಲಿರುವ ಈದ್ಗಾಗಳಲ್ಲಿ ಸಾಮೂಹಿಕ…

 • ಸಿವಿಲ್‌ಗೆ ಪರಿಹಾರ ಅಧಿಕಾರ

  ಮುಸ್ಲಿಂ ಮಹಿಳೆಯ ವಿವಾಹ ವಿಚ್ಛೇದನ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ ಮಹತ್ವದ ತೀರ್ಪು ತೀರ್ಪಿನ ವಿರುದ್ಧ ನಿವಾಸಿ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿದ ಉಚ್ಚ ನ್ಯಾಯಾಲಯ | ಹೊಸದಿಲ್ಲಿ: ತನ್ನ ಪತಿಯಿಂದ ವಿಚ್ಛೇದನ ಪಡೆಯಲಿಚ್ಛಿಸುವ ಯಾವುದೇ ಮುಸ್ಲಿಂ ಮಹಿಳೆಗೆ ಕಾನೂನು ಪ್ರಕಾರ…

 • ಮೀಸೆ ತೆಗದು ಗಡ್ಡ ಬಿಡುವವರು ಉಗ್ರರು : ಶಿಯಾ ಬೋರ್ಡ್‌ ಅಧ್ಯಕ್ಷ 

  ಹೊಸದಿಲ್ಲಿ: ಗಡ್ಡ ಬಿಡುವುದು ಇಸ್ಲಾಂನ ಸಂಪ್ರದಾಯ. ಆದರೆ ಯಾರು ಮೀಸೆಯನ್ನು ಬೋಳಿಸಿ ಗಡ್ಡ ಬಿಡುತ್ತಾರೊ ಅವರು ಉಗ್ರರು , ಉಗ್ರರ ಮುಖವಾಗಿ ದೇಶ ಮತ್ತು  ವಿಶ್ವದಲ್ಲಿ ಪ್ರತಿಬಿಂಬಿತವಾಗುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಉತ್ತರಪ್ರದೇಶ ಶಿಯಾ ವಕ್ಫ್ ಮಂಡಳಿಯ…

 • ಹಿಂದೂ ಮಹಿಳೆಯ ಶವ ಸಂಸ್ಕಾರಕ್ಕೆ ಹೆಗಲು ಕೊಟ್ಟ ಮುಸ್ಲಿಂ ಯುವಕರು

  ಕಬಕ: ಮರಣಕ್ಕೆ ಜಾತಿ- ಧರ್ಮದ ಹಂಗಿಲ್ಲ ಎನ್ನುವುದನ್ನು ಪುತ್ತೂರಿನ ಕಬಕ ನಿವಾಸಿಗಳು ರುಜು ಮಾಡಿದ್ದಾರೆ. ಹಿಂದೂ ಮಹಿಳೆಯೊಬ್ಬರ ಶವ ಸಂಸ್ಕಾರಕ್ಕೆ ಸ್ಥಳೀಯ ಮುಸ್ಲಿಮರು ಹೆಗಲು ನೀಡಿರುವುದು ಧರ್ಮ ಸಾಮರಸ್ಯಕ್ಕೆ ನಾಂದಿ ಹಾಡಿದೆ. ಕಬಕ ವಿದ್ಯಾಪುರದ ಕ್ವಾರ್ಟರ್ಸ್‌ ನಿವಾಸಿ ದಿ|…

 • ಹಿಂದೂ ಪರ ಕೆಲ್ಸ ಮಾಡಿ,ಸಾಬ್ರ್‌ ಪರವಾಗಿ ಅಲ್ಲ:ಶಾಸಕ ಯತ್ನಾಳ್‌ ವಿವಾದ

   ವಿಜಯಪುರ : ಬಿಜೆಪಿ ಶಾಸಕ ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಕೋಮ ವಿಚಾರದಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿ  ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ. ಸಂಘಟನೆಯೊಂದರ ವತಿಯಿಂದ ನಡೆದ ಶಿವಾಜಿ ಮಹಾರಾಜರ ಕುರಿತಾಗಿನ ಸಮಾರಂಭದ ವೇದಿಕೊಯಂದರಲ್ಲಿ ಮಾತನಾಡಿದ…

 • ಕ್ಷೇತ್ರ ಸಣ್ಣದು, ಸಮಸ್ಯೆ-ಬೇಡಿಕೆ ದೊಡ್ಡದು

  ದಾವಣಗೆರೆ: ಜನವಸತಿ ಪ್ರದೇಶದ ಟಿಕೆಟ್‌ ಆಕಾಂಕ್ಷಿಗಳು ವಿಷಯ ಬಂದಾಗ ಅತಿ ಸಣ್ಣದು ಎನ್ನಬಹುದಾದ, ಜನಸಂಖ್ಯೆ ಪ್ರಮಾಣ ನೋಡಿದಾಗ ದೊಡ್ಡದು ಎನ್ನಬಹುದಾದ ಕ್ಷೇತ್ರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ. ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಮರು ಅತಿ ಹೆಚ್ಚು ಇರುವ ಪ್ರದೇಶ ಈ ಕ್ಷೇತ್ರ ವ್ಯಾಪ್ತಿಯಲ್ಲಿದೆ….

 • ನಾಲ್ಕು ತಾಲೂಕುಗಳ ಅಖಾಡದಲ್ಲಿ ಗುದ್ದಾಟ

  ಕಲಬುರಗಿ: ಎರಡು ಹೊಸ ತಾಲೂಕು, ಆಳಂದ ಮತ್ತು ಕಲಬುರಗಿ ತಾಲೂಕಿನ ಗ್ರಾಮೀಣ ಸೇರಿದಂತೆ ಒಟ್ಟಾರೆ ನಾಲ್ಕು ತಾಲೂಕುಗಳ ಗ್ರಾಮಗಳನ್ನು ಒಳಗೊಂಡ ಕಲಬುರಗಿ ಗ್ರಾಮೀಣ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ. 128 ಹಳ್ಳಿ ಹಾಗೂ 30 ತಾಂಡಾಗಳು…

 • ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸುವಂತೆ ಕರೆ

  ಇಂಡಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರೊಂದಿಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕು. ಇಂಡಿ ಮತಕ್ಷೇತ್ರದಲ್ಲಿ ನಾನೂ ಶಾಸಕನಾಗಬೇಕು ಎಂಬುವ ಸದುದ್ದೇಶದಿಂದ ನನ್ನ ಅಭಿಮಾನಿ ಬಳಗವು ಹರಕೆ ಹೊತ್ತು ಸತವಾಗಿ ಕಳೆದ 21 ದಿಗಳವರೆಗೆ 84 ಹಳ್ಳಿಗಳಿಗೆ ಹೋಗಿ ಆಶೀರ್ವಾದ ಆಂಜನೇಯ ಯಾತ್ರೆ…

 • ಪ್ಯಾಂಪರ್ಸ್‌ ವಿರುದ್ಧ ಮುಸ್ಲಿಮರ ಆಕ್ರೋಶ

  ಹೊಸದಿಲ್ಲಿ: ಪ್ಯಾಂಪರ್ಸ್‌ ಬ್ಲ್ಯಾಂಡ್‌ನ‌ ನ್ಯಾಪೀಸ್‌ನಲ್ಲಿ ಚಿತ್ರಿಸಲಾಗಿರುವ ಒಂದು ಬೆಕ್ಕಿನ ಕಾಟೂìನ್‌ಗೂ ಅರೇಬಿಕ್‌ನಲ್ಲಿ ಬರೆದ ಪ್ರವಾದಿ ಮಹಮ್ಮದರ ಹೆಸರಿಗೂ ಹೋಲಿಕೆಯಾಗುತ್ತಿದ್ದುದರಿಂದ ದೇಶದ ವಿವಿಧೆಡೆ ನ್ಯಾಪೀಸ್‌ಗಳನ್ನು ಸುಟ್ಟುಹಾಕಿ ಪ್ರತಿಭಟನೆ ನಡೆಸಲಾಗಿದೆ. ನ್ಯಾಪೀಸ್‌ನಲ್ಲಿರುವ ಬೆಕ್ಕಿನ ಎಡ ಕಣ್ಣು, ಮೂಗು, ಬಾಯಿಯನ್ನು ಚಿತ್ರಿಸಿರುವುದಕ್ಕೆ ಅರೇಬಿಕ್‌ನಲ್ಲಿ…

 • ಕೋಮು ವೈಷಮ್ಯ ತ್ಯಜಿಸಿ ಮನುಷ್ಯರಾಗಿ ಬದುಕೋಣ

  ಮಂಗಳೂರು: ಕೋಮುಗಲಭೆಯ ವೇಳೆ “ಹಿಂದೂ ವಾಗಲೀ, ಮುಸಲ್ಮಾನನಾಗಲೀ ಸತ್ತರೆ ಅವರ ಕುಟುಂಬಕ್ಕೆ ಮಾತ್ರ ನಷ್ಟ. ಹಾಗಾಗಿ ದಯವಿಟ್ಟು ಕೋಮು ವೈಷಮ್ಯ ಬಿಟ್ಟು ಮನುಷ್ಯರಾಗಿ ಬದುಕೋಣ…’ ಎಂದು ಮಂಗಳೂರಿನ ಮುಸ್ಲಿಂ ಯುವಕನೋರ್ವ ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಮನವಿ ಮಾಡಿರುವ ವೀಡಿಯೋ…

 • ಮಂಗಳೂರು;ಪಾರ್ಕ್‌ನಲ್ಲಿದ್ದ ಅನ್ಯಕೋಮಿನ ಜೋಡಿಗಳ ಮೇಲೆ ದಾಳಿ  

  ಮಂಗಳೂರು: ನಗರದ ಪಿಲಿಕುಳ ನಿಸರ್ಗ ಧಾಮದಲ್ಲಿ ಜೊತೆಯಲ್ಲಿದ್ದ 2 ಅನ್ಯಕೋಮಿನ ಜೋಡಿಯ ಮೇಲೆ ದಾಳಿ ನಡೆಸಿರುವ ಘಟನೆ ಮಂಗಳವಾರ ನಡೆದಿದ್ದು,ಭಾರೀ ಚರ್ಚೆಗೆ ಕಾರಣವಾಗಿದೆ.  ಹಿಂದೂ ಯುವತಿಯರಿಬ್ಬರು ಅನ್ಯ ಕೋಮಿನ ಯುವಕರೊಂದಿಗೆ ಪಾರ್ಕ್‌ನಲ್ಲಿದ್ದ ವೇಳೆ ಸಂಘಟನೆಯೊಂದರ ಕಾರ್ಯಕರ್ತರು ಎನ್ನಲಾದವರಿಂದ ದಾಳಿ ನಡೆದಿದೆ. …

 • ಧರ್ಮದ ಗಡಿಯಾಚೆ ಮಾನವೀಯತೆ: ಖಾದ್ರಿ

  ವಾಡಿ: ಧರ್ಮದೊಳಗಿನ ಬಂಧು ಮಿತ್ರರನ್ನು ಪ್ರೀತಿ ಸ್ನೇಹದಿಂದ ಕಾಣುವುದು ಮುಖ್ಯವಲ್ಲ. ಧರ್ಮದ ಗಡಿಯಾಚೆಗಿನ ಅನ್ಯ ಕೋಮಿನ ಜನರನ್ನು ಸಹೋದರರಂತೆ ಕಾಣುವುದೇ ನಿಜವಾದ ಮಾನವೀಯತೆ ಎಂದು ಮುಸ್ಲಿಂ ಸಮಾಜದ ಮುಖಂಡ, ದರ್ಗಾದ ಸಜ್ಜಾದ್‌ ನಸೀನ್‌ ಸೈಯ್ಯದ್‌ ಮುಸ್ತಫಾ ಖಾದ್ರಿ ಹೇಳಿದರು….

 • ರೈಗಳೇ ನಿಮ್ಮ ಹೆಸರು ‘ರಸತ್ತುಲ್ಲಾ’ ಅಂತ ಬದಲಾಯಿಸಿಕೊಳ್ಳಿ

  ಬೆಂಗಳೂರು: ‘ಅಲ್ಲಾಹು ಕೃಪೆ ಮತ್ತು ಬಂಟ್ವಾಳದ  ಮುಸ್ಲಿಮರ ಜಾತ್ಯಾತೀತ ನಿಲುವಿನಿಂದ ನಾನು 6 ಬಾರಿ ಶಾಸಕನಾಗಿ  ಆಯ್ಕೆಯಾಗಲು ಸಾಧ್ಯವಾಯಿತು’ ಎಂದು ಹೇಳಿಕೆ ನೀಡಿದ ಸಚಿವ ರಮನಾಥ ರೈ ಅವರಿಗೆ ಬಿಜೆಪಿ ನಾಯಕ,ನವರಸ ನಾಯಕ ಜಗ್ಗೇಶ್‌ ಹೆಸರು ಬದಲಾಯಿಸಿಕೊಳ್ಳಲು ಸಲಹೆ ನೀಡಿ ಟಾಂಗ್‌…

ಹೊಸ ಸೇರ್ಪಡೆ