Harley Davidson: 2.3 ಲಕ್ಷ ರೂ.ಗೆ ಹರ್ಲೆ ಡೇವಿಡ್ಸನ್!
Team Udayavani, Jul 5, 2023, 7:59 AM IST
ನವದೆಹಲಿ: ಭಾರತದ ಮಾರುಕಟ್ಟೆಗೆ ಹರ್ಲೆ ಡೇವಿಡ್ಸನ್ ಕಂಪನಿಯು 440 ಸಿಸಿ ಮೋಟರ್ಸೈಕಲ್ ಪರಿಚಯಿಸಿದ್ದು, ಆರಂಭಿಕ ಬೆಲೆ ಕೇವಲ 2.3 ಲಕ್ಷ ರೂ.(ಎಕ್ಸ್ ಶೋರೂಮ್) ಇದೆ. ಮೂರು ವೇರಿಯಂಟ್ಗಳಲ್ಲಿ ಹರ್ಲೆ ಡೇವಿಡ್ಸನ್ ಎಕ್ಸ್ 440 ಸಿಂಗಲ್ ಸಿಲಂಡರ್ ಬೈಕ್ಗಳು ಲಭ್ಯವಿದೆ. “ಡೆನಿಮ್’ ಬೆಲೆ 2.29 ಲಕ್ಷ ರೂ., “ವಿವಿಡ್’ ಬೆಲೆ 2.49 ಲಕ್ಷ ರೂ. “ಎಸ್’ ವೇರಿಯಂಟ್ ಬೆಲೆ 2.69 ಲಕ್ಷ ರೂ. (ಎಕ್ಸ್ ಶೋರೂಮ್) ಇರಲಿದೆ.
27 ಪಿಎಸ್ ಪವರ್, ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್, ಆಯಿಲ್ ಕೂಲ್ಡ್ ಮೋಟರ್ ಹೊಂದಿದ್ದು, ಒಂದು ಲೀಟರ್ ಪೆಟ್ರೋಲ್ಗೆ 25 ಕಿ.ಮೀ. ಮೈಲೇಜ್ ಕೊಡಲಿದೆ ಎಂದು ಕಂಪನಿ ತಿಳಿಸಿದೆ. 100 ವರ್ಷ ಹಳೆಯ ಕಂಪನಿ ಹರ್ಲೆ ಡೇವಿಡ್ಸನ್ ಭಾರತದಲ್ಲಿ ಹೀರೊ ಮೋಟರ್ ಕಾರ್ಪ್ನೊಂದಿಗೆ ಸಹಭಾಗಿತ್ವ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ