ಚಾರ್ಲ್ಸ್ ಪಟ್ಟಾಭಿಷೇಕದಲ್ಲಿ ಕೊಹಿನೂರ್ ವಜ್ರ ಇಲ್ಲ!
Team Udayavani, May 6, 2023, 7:21 AM IST
ಲಂಡನ್: ಬ್ರಿಟನ್ ರಾಜನಾಗಿ ಮೂರನೇ ಚಾರ್ಲ್ಸ್ ಶನಿವಾರ ಪಟ್ಟಾಭಿಷಿಕ್ತರಾಗಲು ಸಿದ್ಧ ವಾಗಿದ್ದಾರೆ. ಇದರ ನಡು ವೆಯೇ, ರಾಜಮನೆತನದ ಹೊನ್ನ ಕಳಸದಂತಿರುವ ರಾಣಿಯ ಕಿರೀಟದಲ್ಲಿ ಕೊಹಿನೂರ್ ವಜ್ರವಿರುವುದಿಲ್ಲ ಎನ್ನುವ ವಿಚಾರ ತಿಳಿದುಬಂದಿದೆ. ಅಂದರೆ, ಸಿಂಹಾಸನಾರೂಢರಾಗಲಿರುವ ಚಾರ್ಲ್ಸ್ ಪತ್ನಿ ಕ್ಯಾಮಿಲಾ, ಕೊಹಿನೂರ್ ವಜ್ರವಿರುವ ಕಿರೀಟವನ್ನು ಧರಿಸುವುದಿಲ್ಲ ಎಂದು ಬಕಿಂಗ್ಹ್ಯಾಮ್ ಪ್ಯಾಲೇಸ್ ಸ್ಪಷ್ಟಪಡಿಸಿದೆ. “ಕೊಹಿನೂರ್ ದಿ ಹಿಸ್ಟರಿ ಆಫ್ ವರ್ಲ್ಡ್ ಮೋಸ್ಟ್ ಫೇಮಸ್ ಡೈಮಂಡ್’ ಪುಸ್ತಕದ ಸಹಬರಹಗಾರ್ತಿ ಅನಿತಾ ಆನಂದ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. “ಕೊಹಿನೂರ್ ವಜ್ರದ ಇತಿಹಾಸವು ಬ್ರಿಟಿಷ್ ವಸಾಹತು ಶಾಹಿ ಚರಿತ್ರೆಯನ್ನು ನೆನಪಿಸುತ್ತದೆ. ಈ ಹಿನ್ನೆಲೆ ಯಲ್ಲಿ ಕೊಹಿನೂರ್ ಅನುಪಸ್ಥಿತಿ ಘೋಷಿಸಿರಬಹುದು’ ಎಂದಿ ದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ