ಕೈ ಸುಟ್ಟ ಪೆಟ್ರೋಲ್: ಪೆಟ್ರೋಲ್ಗೆ 90 ರೂ., ಡೀಸೆಲ್ಗೆ 82.13 ರೂ.
Team Udayavani, Feb 10, 2021, 6:35 AM IST
ಹೊಸದಿಲ್ಲಿ: ದೇಶದಲ್ಲಿ ಪ್ರತೀ ಲೀಟರ್ ಪೆಟ್ರೋಲ್, ಡೀಸೆಲ್ ದರ 35 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತೀ ಲೀಟರ್
ಪೆಟ್ರೋಲ್ಗೆ 29 ಪೈಸೆ ಏರಿಕೆಯಾಗಿ 90.22 ರೂ., ಪ್ರತೀ ಲೀಟರ್ ಡೀಸೆಲ್ಗೆ 30 ಪೈಸೆ ಏರಿ 82.13 ರೂ. ಆಗಿದೆ. ಇದರಿಂದ ತೈಲೋತ್ಪನ್ನಗಳ ದರ ಮತ್ತೂಮ್ಮೆ ಗರಿಷ್ಠ ಮಟ್ಟಕ್ಕೆ ಏರಿದಂತಾಗಿದೆ. ಉದ್ಯಾನ ನಗರಿಯಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ದರ 90 ರೂ. ದಾಟಿದೆ.
ಏರಿಕೆಯ ಹಾದಿ
ಜ. 6ರ ಬಳಿಕ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಸತತವಾಗಿ ಏರಿಕೆಯಾಗುತ್ತಾ ಬಂದಿದೆ. ಪ್ರಸಕ್ತ ತಿಂಗಳಿನಲ್ಲಿಯೇ ಪೆಟ್ರೋಲ್ ದರ 1 ರೂ.ನಷ್ಟು ಹೆಚ್ಚಾಗಿದ್ದರೆ, ಈ ವರ್ಷದ ಆರಂಭದ ಬಳಿಕ 3.6 ರೂ. ಏರಿದೆ. ಡೀಸೆಲ್ ದರವೂ ಕಳೆದ ತಿಂಗಳ ಆರಂಭದಿಂದ 3.61 ರೂ. ಏರಿದೆ. ಈ ಪೈಕಿ ತೆರಿಗೆ ಪ್ರಮಾಣವೇ ಶೇ. 61.3ರಷ್ಟು ಇದೆ.
ಸೌದಿ ನಿರ್ಣಯ
ಈ ತಿಂಗಳು ಮತ್ತು ಮುಂದಿನ ತಿಂಗಳು ಸೌದಿ ಅರೇಬಿಯಾವು ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರ ಪ್ರಕಟಿಸಿದ ಬಳಿಕ ಕಚ್ಚಾ ತೈಲ ದರದಲ್ಲಿ ಏರಿಕೆಯಾಗತೊಡಗಿದೆ. ಒಪೆಕ್ ರಾಷ್ಟ್ರಗಳಿಂದಲೂ ಇದೇ ಮಾದರಿಯ ನಿರ್ಧಾರ ಘೋಷಣೆಯಾಗಿತ್ತು.
ದರ ಎಲ್ಲಿ ಎಷ್ಟು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್