Queen’s Club ಚಾಂಪಿಯನ್: ಅಲ್ಕರಾಜ್ ಮರಳಿ ನಂಬರ್ ವನ್
Team Udayavani, Jun 26, 2023, 5:52 AM IST
ವೆಸ್ಟ್ ಕೆನ್ಸಿಂಗ್ಟನ್ (ಲಂಡನ್): ಸ್ಪೇನ್ನ ಕಾರ್ಲೋಸ್ ಅಲ್ಕರಾಜ್ ಪದಾರ್ಪಣೆಯಲ್ಲೇ “ಕ್ವೀನ್ಸ್ ಕ್ಲಬ್ ಟೆನಿಸ್” ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ರವಿವಾರದ ಫೈನಲ್ನಲ್ಲಿ ಅವರು ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ ವಿರುದ್ಧ 6-4, 6-4 ನೇರ ಸೆಟ್ಗಳ ಜಯ ಸಾಧಿಸಿದರು.
ಈ ಸಾಧನೆಯೊಂದಿಗೆ ಅಲ್ಕರಾಜ್ ಮರಳಿ ವಿಶ್ವದ ನಂಬರ್ ವನ್ ಟೆನಿಸಿ ಗನಾಗಿ ಮೂಡಿಬಂದರು. ಜೊಕೋವಿಕ್ ಕೆಳಗಿಳಿದರು. ಮುಂಬರುವ ವಿಂಬಲ್ಡನ್ ಗ್ರ್ಯಾನ್ಸ್ಲಾಮ್ನಲ್ಲಿ ಅಲ್ಕರಾಜ್ ಅಗ್ರ ಶ್ರೇಯಾಂಕ ಗಳಿಸಲಿದ್ದಾರೆ.
20 ವರ್ಷದ ಅಲ್ಕರಾಜ್ 2000ದ ಬಳಿಕ ಕ್ವೀನ್ಸ್ ಕ್ಲಬ್ ಪ್ರಶಸ್ತಿ ಜಯಿಸಿದ ಅತೀ ಕಿರಿಯ ಟೆನಿಸಿಗ. ಅಂದು ಆಸ್ಟ್ರೇಲಿಯದ 19 ವರ್ಷದ ಲೇಟನ್ ಹೆವಿಟ್ ಚಾಂಪಿಯನ್ ಆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು