ಗೋವಾ ಚಿತ್ರೋತ್ಸವ; ಮಾಸ್ಟರ್ ಫ್ರೇಮ್ಸ್ – ಈ ಬಾರಿ ನಿಮ್ಮ ಆಯ್ಕೆಯಲ್ಲಿರಲಿ

ಹನ್ನೊಂದು ಶ್ರೇಷ್ಠ ನಿರ್ದೇಶಕರ ಹನ್ನೊಂದು ಚಿತ್ರಗಳು

Team Udayavani, Nov 20, 2019, 10:41 AM IST

50th-IFFI

ಪಣಜಿ, ನ. 20: ಸುವರ್ಣ ಸಂಭ್ರಮದಲ್ಲಿರುವ ಗೋವಾ ಚಿತ್ರೋತ್ಸವದಲ್ಲಿ ಈ ಬಾರಿಯ ಮತ್ತೊಂದು ವಿಶೇಷವೆಂದರೆ ಮಾಸ್ಟರ್‌ ಸ್ಟ್ರೋಕ್ಸ್‌ ಎಂಬುದು ಮಾಸ್ಟರ್‌ ಫ್ರೇಮ್ಸ್‌ ಬದಲಾಗಿರುವುದು.

ಈ ಹಿಂದೆ ಖ್ಯಾತ ಸಿನಿಮಾ ನಿರ್ದೇಶಕರ ಸಿನಿಮಾಗಳನ್ನು ಮಾಸ್ಟರ್‌ ಸ್ಟ್ರೋಕ್ಸ್  ಎಂಬ ವಿಭಾಗದಡಿ ಪ್ರದರ್ಶಿಸಲಾಗುತ್ತಿತ್ತು. ಅದರಲ್ಲೂ ಕೆಲವು ಹಳೆಯ ಸಿನಿಮಾಗಳು ಸೇರಿರುತ್ತಿದ್ದವು. ಈ ಬಾರಿ ವಿಶಿಷ್ಟವೆಂದರೆ 2019 ರಲ್ಲೇ ನಿರ್ಮಿತವಾದ ಖ್ಯಾತ ನಿರ್ದೇಶಕರ ಹೊಸ ಚಿತ್ರಗಳು ಪ್ರದರ್ಶಿತವಾಗುತ್ತಿವೆ.

ಈ ವಿಭಾಗದಲ್ಲಿ ಒಟ್ಟೂ 17 ಚಿತ್ರಗಳು ಪ್ರದರ್ಶಿತವಾಗುತ್ತಿವೆ. ಇದರಲ್ಲಿ ಖ್ಯಾತ ಜಾಗತಿಕ ಚಿತ್ರ ನಿರ್ದೇಶಕರಾದ ಪೆಡ್ರೊ ಅಲ್ಮೋದವರ್‌, ಲಾವ್‌ ಡಿಯಾಜ್‌, ಕಾಸ್ತಾ ಗವ್ರಾಸ್‌, ಸೆಮಿ ಕಪ್ಲನೊಗ್ಲುವಿನವರ ಚಿತ್ರಗಳು ಸೇರಿವೆ.

ಅದರಲ್ಲೂ ಸೆಮಿಯ ಟರ್ಕಿಶ್‌ ಚಿತ್ರ ಕಮಿಟ್‌ಮೆಂಟ್‌ ಈ ಬಾರಿಯ ಆಸ್ಕರ್‌ ಪ್ರಶಸ್ತಿಗೆ ಸೆಣಸುತ್ತಿರುವ ಟರ್ಕಿಶ್‌ ಚಿತ್ರ.

ಇದಲ್ಲದೇ, ರಾಯ್‌ ಆಂಡರ್ಸನ್‌ ನ ಆಬೌಟ್‌ ಎಂಡ್‌ಲೆಸ್‌ನೆಸ್‌, ಕಾಸ್ರಾ ಗವ್ರಾಸ್‌ನ ಅಡಲ್ಟ್ಸ್‌ ಇನ್‌ ದಿ ರೂಮ್‌, ಫ್ರಾಕೋಯಿಸ್‌ ಓಜೊವಿನ ದಿ ಗ್ರೇಸ್‌ ಆಫ್‌ ಗಾಡ್‌, ನೀಲ್ಸ್ ಆರ್ಡನ್‌ ಒಪ್ಲೆ ವಿನ ಡೇನಿಯಲ್, ಅರ್ಥುರೊ ರಿಪ್ಟೆನ್‌ ನ ದಿ ಲೆಗ್ಸ್‌, ವರ್ನರ್‌ ಹೆರ್ಜೊಗ್ ನ ಫ್ಯಾಮಿಲಿ ರೊಮಾನ್ಸ್‌ ಎಲ್‌ಎಲ್‌ಸಿ, ಕ್ಷೇವಿಯರ್‌ ಡೊಲನ್‌ ನ ಮಥಿಯಾಸ್‌ ಮತ್ತು ಮ್ಯಾಕ್ಸಿಮೆ, ಆಗ್ನಿಜ್ಕಾ ಹಾಲೆಂಡ್‌ನ ಮಿ. ಜೋನ್ಸ್‌, ಪೆಡ್ರೊ ಆಲ್ಮೊದವರ್ ನ ಪೇನ್‌ ಆ್ಯಂಡ್‌ ಗ್ಲೋರಿ, ಫತೀ ಹಕೀನ್ ನ ದಿ ಗೋಲ್ಡನ್ ಗ್ಲೋವ್, ಲಾವ್ ಡೆಯಾಜ್‌ ನ ದಿ ಹಾಫ್, ಹಿರೊಕಾಜು ಕೊರೆಡಾನ ದಿ ಟ್ರೂತ್‌, ಜುವಾನ್‌ ಜೋಸ್‌ ಕಂಪನೆಲ್ಲಾರ ದಿ ವೆಸೆಲ್ಸ್‌ ಟೇಲ್‌ ಹಾಗೂ ಡಾರ್ಡನ್ ಬ್ರದರ್ಸ್ ರ ಯಂಗ್‌ ಅಹ್ಮದ್‌ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

ಪೆಡ್ರೊ ಅಲ್ಮೋದವರ್‌-

ಇವುಗಳಲ್ಲಿ ಬಹುತೇಕ ಚಿತ್ರಗಳು ಭಾರತದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಇದೇ ಮೊದಲು ಎನ್ನುವುದು ಇಲ್ಲಿಯ ವಿಶೇಷ.

ಈ ವಿಭಾಗವನ್ನು ಯಾಕೆ ನೋಡಬೇಕು?

ಈಗಾಗಲೇ ಸಿನಿಮಾವನ್ನು ಕಟ್ಟಿಕೊಡುವುದರಲ್ಲಿ ಇವರೆಲ್ಲರೂ ಖ್ಯಾತರು. ತಮ್ಮದೇ ತಂತ್ರಗಳಿಂದ ಮತ್ತು ಕಥೆ ಹೇಳುವ/ನಿರೂಪಿಸುವುದಕ್ಕೆ ಖ್ಯಾತಿಯಾದವರು. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಾದ್ಯಂತ ರೂಪುಗೊಳ್ಳುತ್ತಿರುವ ಹೊಸ ವಿದ್ಯಮಾನಗಳಿಗೆ ಒಬ್ಬ ನಿಷ್ಣಾತ ಚಿತ್ರ ನಿರ್ದೇಶಕರು ಈ ಹೊತ್ತಿನಲ್ಲಿ ಹೇಗೆ ಸ್ಪಂದಿಸಿದ್ದಾರೆಂಬುದನ್ನು ತಿಳಿಯಲು ಈ ಸಿನಿಮಾಗಳಿಂದ ಸಾಧ್ಯ. ಇದರೊಂದಿಗೆ ಅವರ ಇಂದಿನ ಸಿನಿಮಾ ಲೆಕ್ಕಾಚಾರಗಳೂ ತಿಳಿಯಲಿಕ್ಕೆ ಸಾಧ್ಯ.

ಸೆಮಿ-ಕಮಿಟ್‌ಮೆಂಟ್‌ ಸಿನಿಮಾ ನಿರ್ದೇಶಕ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-eqewwqe

Deepfake video ವಿರುದ್ಧ ನಟ ರಣ್‌ವೀರ್‌ ಸಿಂಗ್‌ ದೂರು

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.