ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್ ಸಂಚಾರ
Team Udayavani, May 21, 2020, 6:35 AM IST
ಸಾಂದರ್ಭಿಕ ಚಿತ್ರ
ಉಡುಪಿ: ಉಡುಪಿ ಸಿಟಿ ಬಸ್ಗಳ ಸಂಚಾರ ಜೂ. 1ರಿಂದ ಆರಂಭವಾಗಲಿದೆ. ಬುಧವಾರ ನಡೆದ ಸಿಟಿ ಬಸ್ ಮಾಲಕರ ಸಂಘದ ಸಭೆಯಲ್ಲಿ ಈ ನಿರ್ಧಾರ ತಳೆಯಲಾಯಿತು ಎಂದು ಸಂಘದ ಅಧ್ಯಕ್ಷ ಕೆ. ಸುರೇಶ ನಾಯಕ್ ತಿಳಿಸಿದ್ದಾರೆ.
ಒಂದೇ ಬಾರಿ ಎಲ್ಲ ಬಸ್ಗಳನ್ನು ಓಡಿಸುವ ಒಲವನ್ನು ಮಾಲಕರು ಹೊಂದಿಲ್ಲ. ಒಂದೊಂದು ಮಾರ್ಗಕ್ಕೆ ಒಂದೆರಡು ಬಸ್ಗಳನ್ನು ಬಿಟ್ಟು ಪ್ರಯಾಣಿಕರ ಪ್ರತಿಕ್ರಿಯೆ ನೋಡಿ ಕ್ರಮೇಣ ಹೆಚ್ಚಿ.ಸುವ ಚಿಂತನೆ ಇದೆ. ಲಾಕ್ಡೌನ್ ಆದ ಮಾ. 25ರಿಂದ ಹಲವು ಬಸ್ ಮಾಲಕರು ಪರ್ಮಿಟ್ಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಸರಂಡರ್ ಮಾಡಿದ್ದಾರೆ. ಶೇ. 10ರಷ್ಟು ಬಸ್ಗಳನ್ನು ಬೇರೆ ಬೇರೆ ಕಾರಣಗಳಿಂದ ಸರಂಡರ್ ಮಾಡಲು ಮಾಲಕರಿಗೆ ಆಗಿರಲಿಲ್ಲ. ಈಗ ಸರಕಾರ ತೆರಿಗೆ ವಿನಾಯಿತಿ ಮಾಡಿರುವುದರಿಂದ ಸರಂಡರ್ ಮಾಡಲಾಗದ ಮಾಲಕರಿಗೆ ಅನುಕೂಲವಾಗಲಿದೆ. ಉಡುಪಿ ಸಿಟಿ ಬಸ್ ರೂಟ್ ವ್ಯಾಪ್ತಿಯಲ್ಲಿ 90 ಬಸ್ಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ