ಶಹಾಬಾದಲ್ಲಿ ಕೊರೊನಾ ಓಡಿಸಲು ಹೋಮದ ಮೊರೆ

Team Udayavani, May 28, 2021, 7:11 PM IST

gಹಗ್ದಸಚವ

ಶಹಾಬಾದ: ಕೊರೊನಾ ಸೋಂಕು ತೊಲಗಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಬುಧವಾರ ನಸುಕಿನ ಜಾವ ಹೋಮ-ಹವನ ಮಾಡಿ ನಗರದ ಬಡಾವಣೆಯ ಗಲ್ಲಿಗಳಲ್ಲಿ ಹೊಗೆ ಹಾಕಿದ್ದಾರೆ.

ಸಮರ್ಥನೆ: ಹೋಮ-ಹವನ ಮಾಡಿ ಹೊಗೆ ಹಾಕುವುದು ಪ್ರಾಕೃತಿಕ ಸ್ಯಾನಿ ಟೈಸರ್‌ ಇದ್ದಂತೆ. ಇದರಿಂದ ಕೊರೊನಾ ಸೋಂಕು ಸಾಯುತ್ತದೆ. ಹಿಂದಿನ ಕಾಲದಲ್ಲಿ ಇದೇ ರೀತಿ ಮಾಡುತ್ತಿದ್ದರು. ಅದನ್ನು ನಾವು ಮಾಡಿದ್ದೇವೆ ಎಂದು ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಸುಭಾಷ ಜಾಪೂರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಶ್ವಾಸದಿಂದ ಮಾಡಿದ್ದೇವೆ: ಹೋಮ- ಹವನ ಭಾರತೀಯ ಸಂಸ್ಕೃತಿಯ ಪ್ರಾಚೀನ ಕಾಲದ ಪದ್ಧತಿಯಾಗಿದೆ. ಇದರಿಂದ ವಾತಾವರಣ ಶುದ್ಧಿ ಆಗುತ್ತದೆ. ಹಿಂದಿನ ಕಾಲದಲ್ಲಿ ಮನೆ ಶುದ್ಧಿ ಮಾಡಲು ಈ ರೀತಿಯ ಹೋಮ-ಹವನ ಮಾಡುತ್ತಿದ್ದರು. ಇದನ್ನೇ ನಾವು ಕೊರೊನಾ ಸೋಂಕು ಹೊಡೆದೋಡಿಸಲು ಉತ್ತಮ ಮಾರ್ಗ ಎಂದು ನಂಬಿ ಮಾಡಿದ್ದೇವೆ ಎಂದು ಸಂಘದ ಸ್ವಯಂಸೇವಕ ದಿನೇಶ ಗೌಳಿ ತಿಳಿಸಿದ್ದಾರೆ.

ಸೇಡಂ: ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ಕೊರೊನಾ ಮಹಾಮಾರಿಯಿಂದ ಮುಕ್ತಿ ಹೊಂದಲು ಪುರೋಹಿತರಾದ ದೇವೆಂದ್ರಾಚಾರ್ಯ ಅವರು ಕೈಗೊಂಡ 15 ದಿನಗಳ ಮಹಾ ಮೃತ್ಯುಂಜಯ ಹೋಮ ಸಂಪನ್ನಗೊಂಡಿದೆ. ನಿರಂತರ 15 ದಿನಗಳಿಂದ ತಮ್ಮ ಮನೆಯಲ್ಲಿ ಕಳೆದ ಅಕ್ಷರದತ್ತ ಅಮಾವಾಸ್ಯೆಯಿಂದ ಪುರೋಹಿತ ದೇವೇಂದ್ರಾಚಾರ್ಯರು ಶ್ರೀ ಮೃತ್ಯುಂಜಯ, ಶ್ರೀ ರುದ್ರಾಯ, ಶ್ರೀ ವಿಶ್ವಕರ್ಮ, ಶ್ರೀ ಜಯಾದಿ, ಹೋಮ-ಹವನ, ಅಖಂಡ ನಂದಾದೀಪ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಗಳನ್ನು ಪೂರೈಸಿದ್ದಾರೆ. ಗುರುವಾರ ಹೋಮ ಸಂಪನ್ನಗೊಂಡಿದೆ.

ನಾಡಿನ ಸಮಸ್ತ ಜನತೆ ಸಂಕಷ್ಟ ಪರಿಹಾರವಾಗಲೆಂದು ಹಾಗೂ ರೈತರು, ಸೈನಿಕರು, ಕೊರೂನಾ ವಾರಿಯರ್ಸ್‌ಗಳಿಗೆ ಧೈರ್ಯದಿಂದ ಈ ಸಂಕಷ್ಟ ಎದುರಿಸುವ ಸಾಮರ್ಥ್ಯ ನೀಡಲೆಂದು ಶ್ರೀ ಕಾಳಿಕಾದೇವಿಯಲ್ಲಿ ಪ್ರಾರ್ಥಿಸಿ, ಮಹಾ ಮೃತ್ಯುಂಜಯ ಹೋಮ ಕೈಗೊಂಡಿರುವುದಾಗಿ ಪುರೋಹಿತರು ತಿಳಿಸಿದ್ದಾರೆ. ವೀರಭದ್ರಪ್ಪ ಬಡಿಗೇರ ತೆಂಗಳಿ, ಶಿವಪ್ರಸಾದ ವಿಶ್ವಕರ್ಮ ಈ ಸಂದರ್ಭದಲ್ಲಿದ್ದರು.

ಟಾಪ್ ನ್ಯೂಸ್

ಮನೆಯ ಪಹಣಿ ಪತ್ರಕ್ಕಾಗಿ 13 ಸಾವಿರ ಲಂಚ ಸ್ವೀಕಾರ : ಪಿಡಿಓ ಎಸಿಬಿ ಬಲೆಗೆ

ಮನೆಯ ಪಹಣಿ ಪತ್ರಕ್ಕಾಗಿ 13 ಸಾವಿರ ಲಂಚ ಸ್ವೀಕಾರ : ಪಿಡಿಓ ಎಸಿಬಿ ಬಲೆಗೆ

covid-1

ರಾಜ್ಯದಲ್ಲಿ ಇಂದು ಕೋವಿಡ್ ಗೆ 52 ಬಲಿ : 41,400 ಹೊಸ ಪ್ರಕರಣಗಳು

araga

ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಚುಟುವಟಿಕೆ: ಶೀಘ್ರ ಕ್ರಮವೆಂದ ಗೃಹ ಸಚಿವರು

ರಮೇಶ ಜಾರಕಿಹೊಳಿ ಸಚಿವಗಿರಿಗೆ ವಿಘ್ನಗಳೇ ಅಡ್ಡಿ; ಬಾಲಚಂದ್ರ ಬದಲಾವಣೆ ಕಷ್ಟ

ರಮೇಶ ಜಾರಕಿಹೊಳಿ ಸಚಿವಗಿರಿಗೆ ವಿಘ್ನಗಳೇ ಅಡ್ಡಿ; ಬಾಲಚಂದ್ರ ಬದಲಾವಣೆ ಕಷ್ಟ

1-erewrwr

ಬಾದಾಮಿಯಲ್ಲಿ ಅಭಿಮಾನಿ ಹಾಕಿದ ಕೇಸರಿ ರುಮಾಲು ಕಿತ್ತೆಸೆದ ಸಿದ್ದರಾಮಯ್ಯ!

1-dqwqe

ಅವರು ಬಿಜೆಪಿಗೆ ಬಂದರೆ ನಾನು ಬೇರೆ ಕಡೆ ಹೋಗುತ್ತೇನೆ : ರಮೇಶ್ ಜಾರಕಿಹೊಳಿ ಬಾಂಬ್

ಮತ್ತೆ ಪುಟಿದೆದ್ದ ಷೇರುಪೇಟೆ ಸೆನ್ಸೆಕ್ಸ್; ಜ.25ರಂದು ಲಾಭಗಳಿಸಿದ ಷೇರು ಯಾವುದು?

ಮತ್ತೆ ಪುಟಿದೆದ್ದ ಷೇರುಪೇಟೆ ಸೆನ್ಸೆಕ್ಸ್; ಜ.25ರಂದು ಲಾಭಗಳಿಸಿದ ಷೇರು ಯಾವುದು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ: ಗೋವಾದಲ್ಲಿ ಕುಗ್ಗಿದ ಪ್ರವಾಸಿಗರ ಸಂಖ್ಯೆ

ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ: ಗೋವಾದಲ್ಲಿ ಕುಗ್ಗಿದ ಪ್ರವಾಸಿಗರ ಸಂಖ್ಯೆ

ballari news

ಶ್ರೀರಾಮುಲುಗೆ ಉಸುವಾರಿ-ಸಿಂಗ್‌ಗೆ ಕೊಪ್ಪಳ ಜವಾಬ್ದಾರಿ

ಮನೆಯ ಪಹಣಿ ಪತ್ರಕ್ಕಾಗಿ 13 ಸಾವಿರ ಲಂಚ ಸ್ವೀಕಾರ : ಪಿಡಿಓ ಎಸಿಬಿ ಬಲೆಗೆ

ಮನೆಯ ಪಹಣಿ ಪತ್ರಕ್ಕಾಗಿ 13 ಸಾವಿರ ಲಂಚ ಸ್ವೀಕಾರ : ಪಿಡಿಓ ಎಸಿಬಿ ಬಲೆಗೆ

davanagere news

289 ಸೋಂಕಿತರು ಗುಣಮುಖ

davanagere news

ಎಸ್‌ಯುಸಿಐನಿಂದ ಆನ್‌ಲೈನ್‌ ಪ್ರತಿಭಟನೆ

MUST WATCH

udayavani youtube

ಮುತ್ತಿನ ಪ್ರಕರಣ : ಶಿಲ್ಪಾ ಶೆಟ್ಟಿಯನ್ನು ’ಸಂತ್ರಸ್ತೆ’ ಎಂದ ಮುಂಬೈ ಕೋರ್ಟ್

udayavani youtube

ವಾಹನ ಸವಾರರ ಗೋಳು ಕೇಳುವವರು ಯಾರು

udayavani youtube

ಕೈ ಕಾಲಿಗೆ ಸರಪಳಿ ಬಿಗಿದು ಕಡಲಲ್ಲಿ ಈಜಿ ದಾಖಲೆ ಬರೆದ ಗಂಗಾಧರ್ ಕಡೆಕಾರ್

udayavani youtube

ಹುಟ್ಟಿದ ನಂತ್ರ ಹೋರಾಟ ಮನೋಭಾವ ಬೇಕು

udayavani youtube

ಕುಮಟಾ : ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆ, ತಪ್ಪಿದ ಭಾರಿ ದುರಂತ…

ಹೊಸ ಸೇರ್ಪಡೆ

ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ: ಗೋವಾದಲ್ಲಿ ಕುಗ್ಗಿದ ಪ್ರವಾಸಿಗರ ಸಂಖ್ಯೆ

ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ: ಗೋವಾದಲ್ಲಿ ಕುಗ್ಗಿದ ಪ್ರವಾಸಿಗರ ಸಂಖ್ಯೆ

ballari news

ಶ್ರೀರಾಮುಲುಗೆ ಉಸುವಾರಿ-ಸಿಂಗ್‌ಗೆ ಕೊಪ್ಪಳ ಜವಾಬ್ದಾರಿ

ಮನೆಯ ಪಹಣಿ ಪತ್ರಕ್ಕಾಗಿ 13 ಸಾವಿರ ಲಂಚ ಸ್ವೀಕಾರ : ಪಿಡಿಓ ಎಸಿಬಿ ಬಲೆಗೆ

ಮನೆಯ ಪಹಣಿ ಪತ್ರಕ್ಕಾಗಿ 13 ಸಾವಿರ ಲಂಚ ಸ್ವೀಕಾರ : ಪಿಡಿಓ ಎಸಿಬಿ ಬಲೆಗೆ

davanagere news

289 ಸೋಂಕಿತರು ಗುಣಮುಖ

davanagere news

ಎಸ್‌ಯುಸಿಐನಿಂದ ಆನ್‌ಲೈನ್‌ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.