ಜಿಲ್ಲೆಯಲ್ಲಿ ಕೋವಿಡ್‌ ಮಹಾಸ್ಫೋಟ

ನಿನ್ನೆ 53 ಜನರಿಗೆ ಸೋಂಕು ದೃಢ-187ಕ್ಕೇರಿದ ಕೋವಿಡ್ ಪೀಡಿತರ ಸಂಖ್ಯೆ ಜನರಲ್ಲಿ ಹೆಚ್ಚಿದ ಆತಂಕ

Team Udayavani, Jun 6, 2020, 11:45 AM IST

06-June-05

ವಿಜಯಪುರ: ಶುಕ್ರವಾರ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಮಹಾಸ್ಫೋಟವಾಗಿದೆ. ನಗರದ ಕಂಟೆನ್ಮೆಂಟ್‌ ಪ್ರದೇಶದ 14 ಜನರು ಸೇರಿದಂತೆ ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರದಲ್ಲಿರುವ 39 ಜನರು ಸೇರಿ ಜೂ. 5ರಂದು ಒಂದೇ ದಿನ 53 ಜನರಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 187ಕ್ಕೆ ಏರಿದೆ.

ಸೋಂಕಿತರನ್ನು ಜಿಲ್ಲಾಸ್ಪತ್ರೆಯ ಕೋವಿಡ್‌ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶನಿವಾರ ಕೋವಿಡ್‌ ಆಸ್ಪತ್ರೆಯಿಂದ 11 ಜನರು ಸೋಂಕು ಮುಕ್ತರಾಗಿ ಬಿಡುಗಡೆ ಆಗಿದ್ದಾರೆ. ಸೋಂಕಿತರಲ್ಲಿ 117 ರೋಗಿಗಳು ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಐವರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 25,422 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದ್ದು ಇದರಲ್ಲಿ 23,035 ಜನರ ವರದಿ ನೆಗೆಟಿವ್‌ ಬಂದಿದೆ. 2,200 ಜನರ ವರದಿ ನಿರೀಕ್ಷೆಯಲ್ಲಿದ್ದೇವೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ವಿವರಿಸಿದ್ದಾರೆ.

ಶುಕ್ರವಾರ ಸೋಂಕು ದೃಢಪಟ್ಟ 53 ಜನರನ್ನು 12 ವರ್ಷದ ಬಾಲಕ ಪಿ4579, 21 ವರ್ಷದ ಯುವಕ ಪಿ4580, 40 ವರ್ಷದ ವ್ಯಕ್ತಿ ಪಿ4581, 28 ವರ್ಷದ ಮಹಿಳೆ ಪಿ4582, 50 ವರ್ಷದ ವ್ಯಕ್ತಿ ಪಿ4583, 8 ವರ್ಷದ ಬಾಲಕಿ ಪಿ4584, 35 ವರ್ಷದ ಮಹಿಳೆ ಪಿ4585, 25 ವರ್ಷದ ಯುವಕ ಪಿ4586, 24 ವರ್ಷದ ಯುವಕ ಪಿ4587, 28 ವರ್ಷದ ಯುವಕ ಪಿ4588, 16 ವರ್ಷದ ಯುವತಿ ಪಿ4589, 23 ವರ್ಷದ ಯುವತಿ ಪಿ4590, 9 ವರ್ಷದ ಬಾಲಕಿ ಪಿ4591, 27 ವರ್ಷದ ಯುವತಿ ಪಿ4592, 16 ವರ್ಷದ ಯುವಕ ಪಿ4593, 23 ವರ್ಷದ ಯುವಕ ಪಿ4594, 30 ವರ್ಷದ ಯುವಕ ಪಿ4595. 35 ವರ್ಷದ ಪುರುಷ ಪಿ4596, 35 ವರ್ಷದ ಮಹಿಳೆ ಪಿ4597, 26 ವರ್ಷದ ಯುವತಿ ಪಿ4598, 23 ವರ್ಷದ ಯುವಕ ಪಿ4599, 20 ವರ್ಷದ ಯುವತಿ ಪಿ4600, 39 ವರ್ಷದ ಪುರುಷ ಪಿ4601, 31 ವರ್ಷದ ಮಹಿಳೆ ಪಿ4602, 20 ವರ್ಷದ ಯುವತಿ ಪಿ4603, 26 ವರ್ಷದ ಯುವಕ ಪಿ4808, 60 ವರ್ಷದ ಪುರುಷ ಪಿ4809, 30 ವರ್ಷದ ಯುವಕ ಪಿ4810, 36 ವರ್ಷದ ವ್ಯಕ್ತಿ ಪಿ4811, 8 ವರ್ಷದ ಬಾಲಕಿ ಪಿ4812, 19 ವರ್ಷದ ಯುವಕ ಪಿ4813, 28 ವರ್ಷದ ಯುವಕ ಪಿ4814, 45 ವರ್ಷದ ಪಿ4815, 34 ವರ್ಷದ ಯುವಕ ಪಿ4816, 45 ವರ್ಷದ ಮಹಿಳೆ ಪಿ4817, 51 ವರ್ಷದ ವ್ಯಕ್ತಿ ಪಿ4818, 35 ವರ್ಷದ ಯುವಕ ಪಿ4819, 35 ವರ್ಷದ ಮಹಿಳೆ ಪಿ4820, 25 ವರ್ಷದ ಯುವತಿ ಪಿ4835, ಮಹಾರಾಷ್ಟ್ರದ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ಗುರುತಿಸಲಾಗಿದೆ. ಮತ್ತೂಂದೆಡೆ ನಗರದ ಕಂಟೇನ್ಮೆಂಟ್‌ ಪ್ರದೇಶದ ಸಂಪರ್ಕದಿಂದ 69 ವರ್ಷದ ವೃದ್ಧ ಪಿ4821, 56 ವರ್ಷದ ವೃದ್ಧ ಪಿ4822, 39 ವರ್ಷದ ವ್ಯಕ್ತಿ ಪಿ4823, 70 ವರ್ಷದ ವೃದ್ಧೆ ಪಿ4824, 65 ವರ್ಷದ ವೃದ್ಧೆ ಪಿ4825, 47 ವರ್ಷದ ಮಹಿಳೆ ಪಿ4826, 58 ವರ್ಷದ ಮಹಿಳೆ ಪಿ4827, 60 ವರ್ಷದ ವೃದ್ಧೆ ಪಿ4828, 58 ವರ್ಷದ ವ್ಯಕ್ತಿ ಪಿ4829, 25 ವರ್ಷದ ಯುವತಿ ಪಿ4830, 70 ವರ್ಷದ ವ್ಯಕ್ತಿ ಪಿ4831, 33 ವರ್ಷದ ಯುವತಿ ಪಿ4832, 58 ವರ್ಷದ ಮಹಿಳೆ ಪಿ4833, 70 ವರ್ಷದ ವೃದ್ಧ ಪಿ4834 ಇವರಿಗೆ ಕಂಟೇನ್ಮೆಂಟ್‌ ಪ್ರದೇಶದ ಸಂಪರ್ಕದಿಂದ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ವಿವರಿಸಿದ್ದಾರೆ.

ಟಾಪ್ ನ್ಯೂಸ್

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.