ಬಿಬಿಎಂಪಿ ವಿರೋಧ ಪಕ್ಷದ ನಾಯಕನಾಗಿ ಅಬ್ದುಲ್ ವಾಜಿದ್ ಆಯ್ಕೆ
Team Udayavani, Oct 22, 2019, 9:56 AM IST
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರನ್ನಾಗಿ ಅಬ್ದುಲ್ ವಾಜಿದ್ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ.
ಅಬ್ದುಲ್ ವಾಜಿದ್ ಅವರು ಮನೋರಾಯನ ಪಾಳ್ಯ ವಾರ್ಡ್ ನ ಸದಸ್ಯರಾಗಿದ್ದು, ತಕ್ಷಣಕ್ಕೆ ಜಾರಿಗೆ ಬರುವಂತೆ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಅಯ್ಕೆ ಮಾಡಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಯ್ಕೆ ಮಾಡಿದ್ದಾರೆ.