Adani: ಅದಾನಿ ಎಂಟರ್ಪ್ರೈಸೆಸ್ ನಿವ್ವಳ ಲಾಭ ಶೇ.50 ಇಳಿಕೆ
Team Udayavani, Nov 2, 2023, 8:25 PM IST
ಅದಾನಿ ಎಂಟರ್ಪ್ರೈಸೆಸ್ ಲಿಮಿಟೆಡ್ನ 2023-24ನೇ ಆರ್ಥಿಕವರ್ಷದ 2ನೇ ತ್ತೈಮಾಸಿಕದ ವರದಿ ಬಿಡುಗಡೆಗೊಂಡಿದ್ದು, ಸಂಸ್ಥೆಯ ನಿವ್ವಳ ಲಾಭದಲ್ಲಿ ಶೇ.50.5ರಷ್ಟು ಇಳಿಕೆ ದಾಖಲಾಗಿದೆ. ಈ ವರ್ಷದ ಜುಲೈ-ಸೆಪ್ಟೆಂಬರ್ ತ್ತೈಮಾಸಿಕದಲ್ಲಿ ನಿವ್ವಳ ಲಾಭ 222.82 ಕೋಟಿ ರೂ.ಗಳಾಗಿದ್ದು, ಹಿಂದಿನ ವರ್ಷದ ಇದೇ ತ್ತೈಮಾಸಿಕದಲ್ಲಿ ನಿವ್ವಳ ಲಾಭ 460.94 ಕೋಟಿ ರೂ.ಗಳಾಗಿತ್ತು ಈ ಮೂಲಕ ವರ್ಷದಿಂದ ವರ್ಷದ ಅಂತರದಲ್ಲಿ ಅರ್ಧದಷ್ಟು ಲಾಭ ಇಳಿಕೆಯಾಗಿದೆ.
ಇನ್ನು ಸಂಸ್ಥೆಯ ಕಾರ್ಯಾಚರಣೆ ವೆಚ್ಚವೂ ಶೇ.8ರಷ್ಟು ಹೆಚ್ಚಳವಾಗಿದ್ದು, ಗಣಿ ವ್ಯವಹಾರಗಳಲ್ಲಿ 2022-23ರಲ್ಲಿ 132.22 ಕೋಟಿ ರೂ.ಗಳಿದ್ದ ನಷ್ಟ, ಪ್ರಸಕ್ತ 340 ಕೋಟಿ ರೂ.ಗಳಿಗೆ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ನಿವ್ವಳ ಲಾಭ ಇಳಿಕೆಯಾಗಿದೆ ಎಂದು ಸಂಸ್ಥೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
Manipal ಹಾಸ್ಪಿಟಲ್ಸ್ ಪಾಲಾದ ಮೆಡಿಕಾ ಸಿನರ್ಜಿ