ನವಜೀವನಕ್ಕೆ ಕಾಲಿಟ್ಟ ರಣಲಿಯಾ ಜೋಡಿಗೆ ಕುದುರೆ ಗಿಫ್ಟ್
Team Udayavani, Apr 16, 2022, 8:15 AM IST
ನವಜೀವನಕ್ಕೆ ಕಾಲಿಟ್ಟ ಬಾಲಿವುಡ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ಗೆ ಬಂದ ವಿಶೇಷ ಗಿಫ್ಟ್ ಗಳಲ್ಲಿ ಈಗ ಗಂಡು ಕುದುರೆ ಮತ್ತು ಹೆಣ್ಣು ಕುದುರೆಯ ಜೋಡಿಯೂ ಒಂದು!
ಹೌದು. ವಿವಾಹದ ಸಂದರ್ಭದಲ್ಲಿಯೇ ಮುಂಬೈನ ಅನಿಮಲ್ ರಾಹತ್ ಎಂಬ ಎನ್ಜಿಒ, ಗಾಯಗೊಂಡು, ಚಿಂತಾಜನಕ ಸ್ಥಿತಿಯಲ್ಲಿದ್ದ 2 ಕುದುರೆಗಳನ್ನು ಸಂರಕ್ಷಣೆ ಮಾಡಿದ್ದರು. ಇವೆರಡಕ್ಕೂ ಬಾಲಿವುಡ್ನ ನವಜೋಡಿಯ ಹೆಸರನ್ನೇ ಇಟ್ಟು, ಉಡುಗೊರೆಯಾಗಿ ನೀಡಲಾಗಿದೆ.
“ಆಲಿಯಾ ಮತ್ತು ರಣಬೀರ್ ಇಬ್ಬರೂ ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ, ಕಾಳಜಿ ಹೊಂದಿರುವ ಕಾರಣ ಈ ವಿಶೇಷ ಉಡುಗೊರೆ ನೀಡಲಾಗಿದೆ’ ಎಂದು ಎನ್ಜಿಒ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?