Beijing: ಕಾಣೆಯಾದ ರಕ್ಷಣ ಸಚಿವನ ವಜಾ!
Team Udayavani, Oct 24, 2023, 11:16 PM IST
ಬೀಜಿಂಗ್: ಕಳೆದ 2 ತಿಂಗಳಿಂದ ನಾಪತ್ತೆಯಾಗಿದ್ದ ಚೀನದ ರಕ್ಷಣ ಸಚಿವ ಜ| ಲಿ ಶಾಂಗ್ಫು ಅವರನ್ನು ಚೀನದ ಜಿನ್ಪಿಂಗ್ ಸರಕಾರ ಮಂಗಳವಾರ ವಜಾಗೊಳಿಸಿ ಆದೇಶ ಹೊರಡಿಸಿದೆ! ಅಚ್ಚರಿಯೆಂದರೆ ದೇಶದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಕಣ್ಮರೆಯಾಗಿದ್ದರೂ ಅವರೆಲ್ಲಿದ್ದಾರೆ, ಅವರಿಗೇನಾಯಿತು ಎಂಬ ಬಗ್ಗೆ ವಿವರಣೆಯನ್ನೇ ನೀಡದೆ, ಕ್ಷುಲ್ಲಕ ನೆಪ ಹೇಳಿ ಹುದ್ದೆಯಿಂದ ವಜಾಗೊಳಿಸಲಾಗಿದೆ.
ಜ| ಲಿ ಶಂಗ್ಫು ಅವರು ಈ ವರ್ಷ ಚೀನದಲ್ಲಿ ಕಾಣೆಯಾಗಿರುವ 2ನೇ ಉನ್ನತ ಅಧಿಕಾರಿಯಾಗಿದ್ದಾರೆ. ಇದಕ್ಕೂ ಮುನ್ನ ಮಾಜಿ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಕೂಡ ಕಾಣೆಯಾಗಿದ್ದು, ಅವರ ಬಗ್ಗೆಯೂ ಯಾವುದೇ ಮಾಹಿತಿ ನೀಡದೆ ಚೀನ ಸರಕಾರ ಹುದ್ದೆಯಿಂದ ಕೆಳಗಿಳಿಸಿತ್ತು. ಈ ಇಬ್ಬರೂ ಅಧಿಕಾರಿಗಳು ಚೀನ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಸರಕಾರದ ಬಗ್ಗೆ ಕೆಲವು ಪ್ರಶ್ನೆಗಳನ್ನೆತ್ತಿದ್ದರು ಎಂಬುದು ಗಮನಾರ್ಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು