ಹಾಸಿಗೆಗಾಗಿ ಆನೆಯ ಕಿತ್ತಾಟ -ವಿಡಿಯೋ ವೈರಲ್
Team Udayavani, May 18, 2022, 6:50 AM IST
ಪ್ರಾಣಿಗಳು ಮನುಷ್ಯರೊಂದಿಗೆ ಆಟವಾಡುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಅದೇ ರೀತಿ ಇತ್ತೀಚೆಗೆ ಆನೆ ಮರಿಯೊಂದು ಮನುಷ್ಯನೊಬ್ಬನ ಜತೆ ಕಿತ್ತಾಡುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ.
ವ್ಯಕ್ತಿಯೊಬ್ಬ ಆನೆ ಬಿಡಾರ ಬಳಿಯೇ ಹಾಸಿಗೆ ಮೇಲೆ ಮಲಗಿರುತ್ತಾನೆ. ಅಲ್ಲೇ ಇದ್ದ ಆನೆ ಮರಿ ತಾನಿದ್ದ ಬಿಡಾರ ಗೇಟು ದಾಟಿ ಬಂದು ಆತನನ್ನು ಎಬ್ಬಿಸಲು ಯತ್ನಿಸುತ್ತದೆ.
ಇದನ್ನೂ ಓದಿ:ಮುದ್ದೇಬಿಹಾಳದಲ್ಲಿ ಭಾರೀ ಗಾಳಿ ಮಳೆ: ಧರೆಗುರುಳಿದ ಮರಗಳು, ಅಂಗಡಿ, ವಾಹನಗಳು ಜಖಂ
ಆತ ಅದೆಷ್ಟೇ ಪ್ರಯತ್ನ ಪಟ್ಟರೂ ಬಿಡದೆ ಆತನನ್ನು ಎಬ್ಬಿಸಿ ಆ ಹಾಸಿಗೆ ಮೇಲೆ ಅರಾಮವಾಗಿ ಮಲಗಿಕೊಳ್ಳುತ್ತದೆ. ನಂತರ ಆ ವ್ಯಕ್ತಿ ಕೂಡ ಅದೇ ಹಾಸಿಗೆಯಲ್ಲಿ ಆನೆ ಮರಿಯೊಂದಿಗೆ ಮಲಗಿಕೊಳ್ಳುತ್ತಾನೆ.
Hey! That’s my bed..get up..? pic.twitter.com/WX4IaROsvp
— Dr.Samrat Gowda IFS (@IfsSamrat) May 10, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!