Vilinjam: ವಿಳಿಂಜಂ ಬಂದರಿಗೆ ಮೊದಲ ಹಡಗು
Team Udayavani, Oct 15, 2023, 11:05 PM IST
ತಿರುವನಂತಪುರ: ಕೇರಳದಲ್ಲಿ 7,700 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿ ರುವ ಆಳಸಮುದ್ರ ಅಂತಾರಾಷ್ಟ್ರೀಯ ಬಂದರು ವಿಳಿಂಜಂಗೆ ಭಾನುವಾರ ಮೊದಲ ಹಡಗು ಆಗಮಿಸಿದೆ. ಚೀನಾದಿಂದ ಬಂದ ಝೆನ್ಹುವಾ 15 ಹಡಗು ಭಾನುವಾರ ಬಂದರು ತಲುಪುತ್ತಿದ್ದಂತೆ ಹಡಗನ್ನು ಕಟ್ಟಿ ನಿಲ್ಲಿಸಲು ಸ್ಥಳೀಯ ಬೋಟ್ಗಳಿಗೆ ಕೇರಳ ಸಿಎಂ ಪಿಣರಾಯಿ ಹಸಿರು ನಿಶಾನೆ ತೋರಿದ್ದಾರೆ.
ಬಂದರಿನಲ್ಲಿ ಪಟಾಕಿಗಳನ್ನು ಸಿಡಿ ಸುವ ಮೂಲಕ ಜನರು ಸಂಭ್ರಮಾಚರಣೆ ನಡೆಸಿದ್ದಾರೆ. ಸರ್ಕಾರಿ-ಖಾಸಗಿ ಸಹ ಯೋಗದಲ್ಲಿ ವಿಳಿಂಜಂಗೆ ಬಂದರು ನಿರ್ಮಾಣ ಮಾಡಲಾಗಿದ್ದು, ಅದಾನಿ ಗ್ರೂಪ್ಸ್ ಕೂಡ ಇದರ ಅಭಿವೃದ್ಧಿಯಲ್ಲಿನ ಖಾಸಗಿ ಪಾಲುದಾರ. ಕಾರ್ಯಾಚರಣೆ ಆರಂಭ ಗೊಂಡರೆ ಇದು ವಿಶ್ವದ ಅತ್ಯಂತ ದೊಡ್ಡ ಬಂದರು ಎಂಬ ಖ್ಯಾತಿಗೆ ಪಾತ್ರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ