New Zealand: ಗೆಳೆಯನ ಜತೆಗೆ ಮದುವೆಯಾದ ನ್ಯೂಜಿಲ್ಯಾಂಡ್ ಮಾಜಿ ಪಿಎಂ ಜೆಸಿಂಡಾ
Team Udayavani, Jan 14, 2024, 12:38 AM IST
ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ನ ಮಾಜಿ ಪ್ರಧಾನಿ ಜಸಿಂಡಾ ಆ್ಯಡ್ರೆನ್ ದಾಂಪತ್ಯ ಜೀವನ ಪ್ರವೇಶಿಸಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಕ್ಲಾರ್ಕ್ ಗೇಫೋರ್ಡ್ರನ್ನು ಜೆಸಿಂಡಾ ವರಿಸಿದ್ದಾರೆ. ತಮ್ಮ ಮದುವೆ ಫೋಟೋಗಳನ್ನೂ ಜಾಲತಾಣದಲ್ಲಿ ಹಂಚಿ ಕೊಂಡಿದ್ದಾರೆ.
ಜೆಸಿಂಡಾ ವಧುವಾಗಿ ಬಿಳಿ ಗೌನ್ನಲ್ಲಿ ಅಪ್ಸರೆ ಅಂತೆಯೇ ಕಂಗೊಳಿಸಿದ್ದಾರೆ. ಕ್ಲಾರ್ಕ್ ಕಪ್ಪು ಬಣ್ಣದ ಸೂಟ್ನಲ್ಲಿ ಮಿಂಚಿದ್ದು ಈ ಜೋಡಿಯ ಮೋಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಜೆಸಿಂಡಾ ಅವರು 2017ರಿಂದ 2023ರ ವರೆಗೆ ನ್ಯೂಜಿಲ್ಯಾಂಡ್ ಪ್ರಧಾನಿಯಾಗಿದ್ದರು. 2022ರಲ್ಲಿಯೇ ಇಬ್ಬರ ಮದುವೆ ನಡೆಯಬೇಕಿದ್ದರೂ, ಕೊರೊನಾ ಅದಕ್ಕೆ ಅಡ್ಡಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ