New Zealand

 • 4 ಎಸೆತಗಳಲ್ಲಿ 4 ವಿಕೆಟ್‌ ಹಾರಿಸಿದ ಮಾಲಿಂಗ

  ಪಲ್ಲೆಕಿಲೆ: ಲಂಕೆಯ ಬೌಲಿಂಗ್‌ ಹೀರೋ ಲಸಿತ ಮಾಲಿಂಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೂಮ್ಮೆ ಸತತ 4 ಎಸೆತಗಳಲ್ಲಿ 4 ವಿಕೆಟ್‌ ಹಾರಿಸಿ ಸುದ್ದಿಯಾಗಿದ್ದಾರೆ. ನ್ಯೂಜಿಲ್ಯಾಂಡ್‌ ವಿರುದ್ಧ ಇಲ್ಲಿ ನಡೆದ‌ ಶುಕ್ರವಾರದ 3ನೇ ಟಿ20 ಪಂದ್ಯದಲ್ಲಿ ಅವರು ಈ ಪರಾಕ್ರಮ ತೋರಿದರು.ಮೊದಲು…

 • ಟಿ20 ಸರಣಿ ಗೆದ್ದ ನ್ಯೂಜಿಲ್ಯಾಂಡ್‌

  ಪಲ್ಲೆಕಿಲೆ: ಆತಿಥೇಯ ಶ್ರೀಲಂಕಾ ವಿರುದ್ಧ ಟೆಸ್ಟ್‌ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ನ್ಯೂಜಿಲ್ಯಾಂಡ್‌ ಈಗ 3 ಪಂದ್ಯಗಳ ಟಿ20 ಸರಣಿ ಗೆದ್ದು ಸಂಭ್ರಮಿಸಿದೆ. ಮಂಗಳವಾರ ಇಲ್ಲಿ ನಡೆದ ದ್ವಿತೀಯ ಮುಖಾಮುಖೀಯನ್ನು ಕಿವೀಸ್‌ 4 ವಿಕೆಟ್‌ಗಳಿಂದ ತನ್ನದಾಗಿಸಿಕೊಂಡಿತು. ಮೊದಲು ಬ್ಯಾಟಿಂಗ್‌…

 • ಸೇಡು ತೀರಿಸಿಕೊಂಡ ಕಿವೀಸ್‌

  ಕೊಲಂಬೊ: ಕೊಲಂಬೊ ಟೆಸ್ಟ್‌ ಪಂದ್ಯವನ್ನು ಇನ್ನಿಂಗ್ಸ್‌ ಹಾಗೂ 65 ರನ್ನುಗಳಿಂದ ಗೆದ್ದ ನ್ಯೂಜಿಲ್ಯಾಂಡ್‌ ಗಾಲೆ ಸೋಲಿಗೆ ಸೇಡು ತೀರಿಸಿಕೊಂಡಿದೆ. ಸರಣಿಯನ್ನು 1-1 ಸಮಬಲದೊಂದಿಗೆ ಮುಗಿಸಿದೆ. ಟಾಮ್‌ ಲ್ಯಾಥಂ ಅವರ 154 ರನ್‌ ಸಾಹಸದ ಬಳಿಕ ವಿಕೆಟ್‌ ಕೀಪರ್‌ ಬ್ರಾಡ್ಲಿ…

 • 138 ರನ್‌ ಮುನ್ನಡೆಯಲ್ಲಿ ಕಿವೀಸ್‌

  ಕೊಲಂಬೊ: ಮಳೆಪೀಡಿತ ಕೊಲಂಬೊ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶನ ಮುಂದುವರಿಸಿದೆ. 4ನೇ ದಿನದಾಟದ ಅಂತ್ಯಕ್ಕೆ 138 ರನ್ನುಗಳ ಮುನ್ನಡೆ ಗಳಿಸಿದೆ. ಶ್ರೀಲಂಕಾದ 244 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ ನ್ಯೂಜಿಲ್ಯಾಂಡ್‌ ದಾಖಲಿಸಿದ ಸ್ಕೋರ್‌ 5…

 • ಗಾಲೆ ಟೆಸ್ಟ್‌ : 6 ವಿಕೆಟ್‌ಗಳಿಂದ ಗೆದ್ದ ಶ್ರೀಲಂಕಾ

  ಗಾಲೆ: ಪ್ರವಾಸಿ ನ್ಯೂಜಿಲ್ಯಾಂಡ್‌ ಎದು ರಿನ ಗಾಲೆ ಟೆಸ್ಟ್‌ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದ ಶ್ರೀಲಂಕಾ, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಸರಣಿಯಲ್ಲಿ ಶುಭಾರಂಭ ಮಾಡಿದೆ. ಗೆಲುವಿಗೆ 268 ರನ್ನುಗಳ ಗುರಿ ಪಡೆದ ಶ್ರೀಲಂಕಾ 4 ವಿಕೆಟ್‌ ನಷ್ಟದಲ್ಲಿ ಈ…

 • ಗಾಲೆ ಟೆಸ್ಟ್‌ : ಲಂಕಾ ಭರ್ಜರಿ ಚೇಸಿಂಗ್‌

  ಗಾಲೆ: ಗಾಲೆ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಪ್ರಚಂಡ ಚೇಸಿಂಗ್‌ ಆರಂಭಿಸಿದ್ದು, ಗೆಲುವಿನ ಸಾಧ್ಯತೆಯನ್ನು ತೆರೆದಿರಿಸಿದೆ. ನ್ಯೂಜಿಲ್ಯಾಂಡ್‌ ಎದುರು ಗೆಲುವಿಗೆ 268 ರನ್‌ ಗುರಿ ಪಡೆದ ಲಂಕಾ, 4ನೇ ದಿನದಾಟದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 133 ರನ್‌ ಗಳಿಸಿದೆ….

 • ವಿಶ್ವಕಪ್‌ ಹೀರೋ ಬೆನ್‌ ಸ್ಟೋಕ್ಸ್‌ ನ್ಯೂಜಿಲ್ಯಾಂಡಿನ “ವರ್ಷದ ವ್ಯಕ್ತಿ’ ಆಗುವರೇ?

  ವೆಲ್ಲಿಂಗ್ಟನ್‌: ಇಂಗ್ಲೆಂಡಿಗೆ ಮೊದಲ ಏಕದಿನ ವಿಶ್ವಕಪ್‌ ತಂದುಕೊಡುವಲ್ಲಿ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ವಹಿಸಿದ ಪಾತ್ರ ಅಮೋಘ. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು. ಮುಂಬರುವ ದಿನಗಳಲ್ಲಿ ಇಂಗ್ಲೆಂಡಿನ ಕೆಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಸ್ಟೋಕ್ಸ್‌ ಹೆಸರನ್ನು ಶಿಫಾರಸು…

 • ‘ವರ್ಷದ ನ್ಯೂಝಿಲ್ಯಾಂಡಿಗ’ ಪ್ರಶಸ್ತಿ ರೇಸ್ ನಲ್ಲಿ ಬೆನ್ ಸ್ಟೋಕ್ಸ್!

  ವೆಲ್ಲಿಂಗ್ಟನ್ : ವಿಚಿತ್ರವೆಂದರೆ ಇದೇ ಇರ್ಬೇಕು. ಈ ಸಲದ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ನಲ್ಲಿ ತನ್ನ ದೇಶದ ತಂಡ ಸೋಲಲು ಪ್ರಮುಖ ಕಾರಣಕರ್ತನಾದವ ಆ ದೇಶದ ಉನ್ನತ ಗೌರವ ಪ್ರಶಸ್ತಿಗೆ ಶಿಫಾರಸುಗೊಳ್ಳುವುದೆಂದರೆ… ಹೌದು, ನ್ಯೂಝಿಲ್ಯಾಂಡ್ ಮೂಲದ ಇಂಗ್ಲೆಂಡ್…

 • ಇಂಗ್ಲೆಂಡ್‌ಗೆ ಸೂಪರ್‌ ವಿಶ್ವಕಪ್‌

  ಲಂಡನ್‌: ವಿಶ್ವ ಚಾಂಪಿಯನ್‌ ಪಟ್ಟಕ್ಕಾಗಿ ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ರವಿವಾರ ನಡೆದ ವಿಶ್ವಕಪ್‌ ಕ್ರಿಕೆಟ್ ಕೂಟದ ಫೈನಲ್ ಹೋರಾಟದಲ್ಲಿ ಆತಿಥೇಯ ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ಪ್ರಚಂಡ ಹೋರಾಟ ನಡೆಸಿದವು. ಫೈನಲ್ ಪಂದ್ಯ ರೋಚಕ ಟೈಯಲ್ಲಿ ಅಂತ್ಯಗೊಂಡರೆ ಆಬಳಿಕ…

 • ಸಮಬಲದ ಹೋರಾಟ : ಕ್ರಿಕೆಟ್ ಜನಕರಿಗೆ ಚೊಚ್ಚಲ ವಿಶ್ವಕಪ್ ಕಿರೀಟ

  ಲಾರ್ಡ್ಸ್: ಕ್ರಿಕೆಟ್ ಕಾಶಿಯಲ್ಲಿ ನೂತನ ವಿಶ್ವಚಾಂಪಿಯನ್ನರ ಉದಯವಾಗಿದೆ. ಇಂಗ್ಲಂಡ್ ಮತ್ತು ನ್ಯೂಝಿಲ್ಯಾಂಡ್ ನಡುವೆ ಇಂದು ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ಬ್ಲ್ಯಾಕ್ ಕ್ಯಾಪ್ಸ್ ನ್ಯೂಝಿಲ್ಯಾಂಡ್ ಅನ್ನು ಬಗ್ಗುಬಡಿದ ಕ್ರಿಕೆಟ್ ಜನಕರು ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಚಾಂಪಿಯನ್…

 • CWC-19: ಲಾರ್ಡ್ಸ್ ಫೈನಲ್ : ಆಂಗ್ಲರ ಗೆಲುವಿಗೆ 242 ರನ್ ಗಳ ಗುರಿ

  ಲಾರ್ಡ್ಸ್: ಕ್ರಿಕೆಟ್ ಜನಕರ ನಾಡಿನಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಕೂಟದ ನಿರ್ಣಾಯಕ ಘಟ್ಟಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಕ್ರಿಕೆಟ್ ಕಾಶಿ ಎಂದೆಣಿಸಿಕೊಂಡಿರುವ ಇಲ್ಲಿನ ಲಾರ್ಡ್ಸ್ ಮೈದಾನದಲ್ಲಿ ಗೆಲುವಿನ ನಗೆಯನ್ನು ಬೀರಿ ಕ್ರಿಕೆಟ್ ಜಗತ್ತಿನ ನೂತನ ಅಧಿಪತಿ ಯಾರಾಗುತ್ತಾರೆಂಬುದನ್ನು ಇನ್ನೊಂದೇ…

 • ವಿಶ್ವಕಪ್‌ ಸಾಧನೆ

  ಲಂಡನ್‌: ಇಂಗ್ಲೆಂಡ್‌ನ‌ಲ್ಲಿ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯು ಮೇ 30ರಂದು ಲೀಗ್‌ ಹಂತದ ಪಂದ್ಯಗಳು ಆರಂಭವಾಗಿ ಇದೀಗ ಪ್ರಶಸ್ತಿ ಸುತ್ತಿನ ಹಂತಕ್ಕೆ ಬಂದು ನಿಂತಿದೆ. ವಿಶ್ವಕಪ್‌ ಕೂಟದಲ್ಲಿ ಇದೇ ಮೊದಲ ಬಾರಿಗೆ ಫೈನಲ್‌ನಲ್ಲಿ ಮುಖಾಮುಖೀಯಾಗುತ್ತಿರುವ ನ್ಯೂಜಿಲ್ಯಾಂಡ್‌ ಮತ್ತು ಇಂಗ್ಲೆಂಡ್‌ ಐತಿಹಾಸಿಕ…

 • ಚಾಂಪಿಯನ್‌ ಪಟ್ಟಕ್ಕೆ ಇಂದು ಫೈಟ್‌

  4ನೇ ಫೈನಲ್‌ನಲ್ಲಾದರೂ ಅದೃಷ್ಟ ಕೈಹಿಡಿಯುವ ನಿರೀಕ್ಷೆಯಲ್ಲಿ ಇಂಗ್ಲೆಂಡ್‌ನ್ಯೂಜಿಲ್ಯಾಂಡಿಗೆ ವಿಲಿಯಮ್ಸನ್‌,ಟೇಲರ್‌, ಬೌಲರ್‌ಗಳೇ ಶಕ್ತಿ ಲಂಡನ್‌: ಕಳೆದ ಒಂದೂವರೆ ತಿಂಗಳಿಂದ ಕ್ರಿಕೆಟ್‌ ಜನಕರ ನಾಡಿನಲ್ಲಿ ಸಾಗಿದ ವಿಶ್ವಕಪ್‌ ಕ್ರಿಕೆಟ್‌ ಕೂಟ ಅಂತಿಮ ಹಂತಕ್ಕೆ ತಲುಪಿದೆ. ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ಹೊಸ…

 • ಲಾರ್ಡ್ಸ್‌ನಲ್ಲಿ ಟಾಸ್‌ ಗೆದ್ದರೆ?

  ಲಂಡನ್‌: ಆತಿಥೇಯ ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ರವಿವಾರ ನಡೆಯುವ ವಿಶ್ವಕಪ್‌ ಕ್ರಿಕೆಟ್‌ ಕೂಟದ ಫೈನಲ್‌ ಹೋರಾಟದಲ್ಲಿ ಮುಖಾಮುಖೀಯಾಗುತ್ತಿದೆ. ಕ್ರಿಕೆಟ್‌ ಜನಕರ ನಾಡಿನಲ್ಲಿ ನಡೆಯುವ ಈ ಮಹೋನ್ನತ ಸೆಣಸಾಟದಲ್ಲಿ ಗೆದ್ದವರು ಹೊಸ ವಿಶ್ವ ಚಾಂಪಿಯನ್‌…

 • ವಿಶ್ವಕಪ್‌ ಎತ್ತಲು ಲಕ್‌ ಬೇಕು!

  2019ರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಯಲ್ಲಿ ಭಾರತದ ಓಟ ಸೆಮಿಫೈನಲ್‌ನಲ್ಲೇ ಅಂತ್ಯಗೊಂಡಿದೆ. ಲೀಗ್‌ ಹಂತದ ಅಗ್ರ ತಂಡವಾದ ಭಾರತವನ್ನು 4ನೇ ಸ್ಥಾನಿಯಾದ ನ್ಯೂಜಿಲ್ಯಾಂಡ್‌ 18 ರನ್ನುಗಳಿಂದ ಮಣಿಸಿ ಸತತ 2ನೇ ಸಲ ಫೈನಲ್‌ಗೆ ಲಗ್ಗೆ ಇರಿಸಿದೆ. ಇದರಿಂದ ಮತ್ತೂಮ್ಮೆ…

 • ಕರಿ ಟೋಪಿಯವರಿಂದ ಕಮರಿತು ಕಪ್‌ ಕನಸು

  ಮ್ಯಾಂಚೆಸ್ಟರ್‌: ಭಾರತದ ವಿಶ್ವಕಪ್‌ ಕನಸು ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫ‌ರ್ಡ್‌ ಅಂಗಳದಲ್ಲಿ ಕಮರಿದೆ. ಲಕ್ಷಾಂತರ ಮಂದಿಯ ನಿರೀಕ್ಷೆ, ಹಾರೈಕೆಗಳೆಲ್ಲ ನೆಲಸಮಗೊಂಡಿವೆ. “ಬ್ಲ್ಯಾಕ್‌ ಕ್ಯಾಪ್ಸ್‌’ ನ್ಯೂಜಿಲ್ಯಾಂಡ್‌ ಎದುರಿನ ಸೆಮಿಫೈನಲ್‌ ಪಂದ್ಯವನ್ನು 18 ರನ್ನುಗಳಿಂದ ಕಳೆದುಕೊಂಡ ಕೊಹ್ಲಿ ಪಡೆ 2019ರ ವಿಶ್ವಕಪ್‌ ಕ್ರಿಕೆಟ್‌…

 • CWC-19: ರೋಚಕ ಸೆಮಿ ಕಾಳಗ : ಕಿವೀಸ್ ಕಿಲ ಕಿಲ

  ಮ್ಯಾಂಚೆಸ್ಟರ್: ಈ ಬಾರಿಯ ವಿಶ್ವಕಪ್ ಕೂಟದ ಅತ್ಯಂತ ರೋಮಾಂಚಕ ಫೈಟ್ ಗೆ ಸಾಕ್ಷಿಯಾದ ಪ್ರಥಮ ಸೆಮಿಫೈನಲ್ ಸೆಣೆಸಾಟದಲ್ಲಿ ಬಲಿಷ್ಟ ಭಾರತವನ್ನು 18 ರನ್ನುಗಳಿಂದ ಮಣಿಸಿದ ನ್ಯೂಝಿಲ್ಯಾಂಡ್ ಸತತ ಎರಡನೇ ಬಾರಿಗೆ ವಿಶ್ವಕಪ್ ಫೈನಲ್ ಗೆ ಲಗ್ಗೆಯಿಟ್ಟಿದೆ. ಭಾರತ 49.3…

 • ಗೆಲುವಿನ ಗಡಿಯಲ್ಲಿ ಎಡವಿದ ಬ್ರಾತ್‌ವೇಟ್‌

  ಮ್ಯಾಂಚೆಸ್ಟರ್‌: ಇನ್ನೇನು ಬಿಗ್‌ ಹಿಟ್ಟರ್‌ ಕಾರ್ಲೋಸ್‌ ಬ್ರಾತ್‌ವೇಟ್‌ “ಬಿಗ್‌ ಸಿಕ್ಸರ್‌’ ಮೂಲಕ ವೆಸ್ಟ್‌ ಇಂಡೀಸಿನ ಗೆಲುವನ್ನು ಸಾರಿದರೆನ್ನುವಾಗಲೇ ಲಾಂಗ್‌-ಆನ್‌ನಲ್ಲಿದ್ದ ಟ್ರೆಂಟ್‌ ಬೌಲ್ಟ್ ಅಮೋಘ ಕ್ಯಾಚ್‌ ಮೂಲಕ ಈ ಜಯವನ್ನು ನ್ಯೂಜಿಲ್ಯಾಂಡ್‌ ಮಡಿಲಿಗೆ ತಂದೊಪ್ಪಿಸಿದರು! ಈ ರೀತಿಯಾಗಿ ಶನಿವಾರ ರಾತ್ರಿ…

 • ಸೋತ ಆಫ್ರಿಕಾ:  ವಿಲಿಯಮ್ಸನ್‌ ಶತಕ, ನ್ಯೂಜಿಲೆಂಡ್‌ಗೆ 4 ವಿಕೆಟ್‌ ಜಯ

  ಬರ್ಮಿಂಗ್‌ಹ್ಯಾಮ್‌: ಕೇನ್‌ ವಿಲಿಯಮ್ಸನ್‌ (ಅಜೇಯ 106 ರನ್‌), ಗ್ರ್ಯಾಂಡ್‌ ಹೋಮ್‌ (60 ರನ್‌) ಬ್ಯಾಟಿಂಗ್‌ ಸಾಹಸದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮಹತ್ವದ ಪಂದ್ಯದಲ್ಲಿ ನ್ಯೂಜಿಲೆಂಡ್‌ 4 ವಿಕೆಟ್‌ ಗೆಲುವು ಸಾಧಿಸಿದೆ. ಮಳೆಬಾಧಿತ ಪಂದ್ಯವನ್ನು 49 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ದಕ್ಷಿಣ…

 • ಇಂದು ದ. ಆಫ್ರಿಕಾ-ನ್ಯೂಜಿಲ್ಯಾಂಡ್‌ ಮುಖಾಮುಖಿ

  ಲಂಡನ್‌: ಈ ವಿಶ್ವಕಪ್‌ನಲ್ಲಿ ಆಡಿದ 5 ಪಂದ್ಯಗಳಲ್ಲಿ ಅಫ್ಘಾನಿಸ್ಥಾನದ ವಿರುದ್ಧ ಮೊದಲ ಗೆಲುವು ಪಡೆದು ಗೆಲುವಿನ ಹಳಿ ಏರಿದ ದಕ್ಷಿಣ ಆಫ್ರಿಕಾವು ಬುಧವಾರ ನ್ಯೂಜಿಲ್ಯಾಂಡ್‌ ಸವಾಲಿಗೆ ಸಜ್ಜಾಗಿದೆ. ಈ ಪಂದ್ಯ ಬರ್ಮಿಂಗ್‌ಹ್ಯಾಮ್‌ ಅಂಗಳದಲ್ಲಿ ನಡೆಯಲಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಇತ್ತಂಡಗಳು…

ಹೊಸ ಸೇರ್ಪಡೆ