ಇಬ್ಬರು ಜಪಾನಿ ಕುಸ್ತಿಪಟುಗಳಿಗೆ ಕೋವಿಡ್ 19
Team Udayavani, Apr 11, 2020, 5:46 AM IST
ಟೋಕಿಯೊ: ಸ್ಪೇನ್ನ ಕ್ಲಬ್ ಫುಟ್ಬಾಲ್ ಆಟಗಾರರಲ್ಲಿ ಒಂದು ರಾಶಿ ಕೋವಿಡ್ 19 ಪ್ರಕರಣಗಳು ಬೆಳಕಿಗೆ ಬಂದು ಆತಂಕ ಸೃಷ್ಟಿಯಾಗಿತ್ತು. ಇದೀಗ ಜಪಾನಿನ ಇಬ್ಬರು ಸುಮೊ ಕುಸ್ತಿಪಟುಗಳಲ್ಲೂ ಕೋವಿಡ್ 19 ವೈರಸ್ ಕಂಡು ಬಂದಿರುವುದನ್ನು ಜಪಾನ್ ಸುಮೊ ಸಂಸ್ಥೆ ಖಚಿತಪಡಿಸಿದೆ.
ಕೆಳ ಶ್ರೇಯಾಂಕಿತ ಸುಮೊ ಕುಸ್ತಿಪಟುಗಳು ವಾರದ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಪರೀಕ್ಷೆ ಮಾಡಿದ ಬಳಿಕ ಅವರಲ್ಲಿ
ಕೋವಿಡ್ 19 ವೈರಸ್ ಇರುವುದು ಖಾತ್ರಿಯಾಗಿತ್ತು ಎಂದು ಸಂಸ್ಥೆ ತಿಳಿಸಿದೆ. ಆಟಗಾರರ ಹೆಸರನ್ನು ಬಹಿರಂಗಪಡಿಸಲು ಸಂಸ್ಥೆ ನಿರಾಕರಿಸಿದೆ.
ಸದ್ಯ ಅನಾರೋಗ್ಯಕ್ಕೀಡಾದವರಿಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ. ಮನೆಯಲ್ಲೇ ದಿಗ್ಬಂಧನಕ್ಕೆ ಒಳಗಾಗಿದ್ದಾರೆ, ಇವರ ಸಂಪರ್ಕದಲ್ಲಿದ್ದ ಉಳಿದ ಕುಸ್ತಿಪಟುಗಳ ಬಗ್ಗೆಯೂ ತೀವ್ರ ನಿಗಾ ವಹಿಸಲಾಗಿದೆ ಎಂದು ಜಪಾನ್ ಸುಮೊ ಸಂಸ್ಥೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ