Sweets: ಕಾಜುಕಟ್ಲಿ ,ರಸ್ಮಲಾಯಿಗೆ “ಸ್ವಾದಿಷ್ಟ” ಗರಿ
- ವಿಶ್ವದ ಅತ್ಯಂತ ಸ್ವಾದಿಷ್ಟಕರ ಸಿಹಿತಿನಿಸುಗಳ ಪಟ್ಟಿಯಲ್ಲಿ ಸ್ಥಾನ
Team Udayavani, Nov 10, 2023, 1:43 AM IST
ಹೊಸದಿಲ್ಲಿ: ದೀಪಾವಳಿಯ ಪ್ರಸಿದ್ಧ ಸಿಹಿ ತಿನಿಸು ಎಂದೇ ಖ್ಯಾತಿ ಪಡೆದಿರುವ ಕಾಜು ಕಟ್ಲಿ ಹಾಗೂ ಪಶ್ಚಿಮ ಬಂಗಾಲದ ಸಾಂಪ್ರದಾಯಿಕ ಸಿಹಿ ರಸ್ಮಲಾಯಿ ವಿಶ್ವದ ಅತ್ಯಂತ ಸ್ವಾದಿಷ್ಟಕರ ಅಗ್ರ 50 ಸಿಹಿತಿನಿಸುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಟೇಸ್ಟ್ ಅಟ್ಲಾಸ್ನ ರ್ಯಾಂಕಿಂಗ್ಗಳ ಪ್ರಕಾರ ರಸ್ಮಲಾಯಿ 31ನೇ ಸ್ಥಾನ ಪಡೆದರೆ, ಕಾಜುಕಟ್ಲಿಗೆ 41ನೇ ಸ್ಥಾನ ದೊರೆತಿದೆ. ಫ್ರಾನ್ಸ್ನ ಕ್ಲಾಸಿಕ್ ಕ್ರೇಪ್ಸ್ ಮೊದಲ ಸ್ಥಾನ, ಬ್ರೆಜಿಲ್ನ ಬೊಂಬೆಕಾಡೋ 2ನೇ ಸ್ಥಾನ, ಪೆರುವಿನ ಕ್ವೆಸು ಹೆಲಾಡೋಗೆ 3ನೇ ಸ್ಥಾನ ದೊರೆತಿದೆ. ಇತ್ತೀಚೆಗೆ ಭಾರತದಲ್ಲೂ ಪ್ರಸಿದ್ಧಿ ಹೊಂದುತ್ತಿರುವ ಇಟಲಿಯ ಪ್ರಸಿದ್ಧ ತಿರಮಿಸು ತಿನಿಸಿಗೆ 4ನೇ ಸ್ಥಾನ ದೊರೆತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ