Road Mishap; ಮಾಂಡಿಮೂರುಕೈ: ಬೈಕ್ ಸವಾರ ಸಾವು
Team Udayavani, Sep 9, 2023, 8:39 PM IST
ಸಿದ್ದಾಪುರ: ಮಾಂಡಿಮೂರುಕೈ ಬಳಿ ಬೈಕ್ ಸ್ಕಿಡ್ ಆಗಿ ಸೆ.7ರಂದು ಶೇಡಿಮನೆ ಗ್ರಾಮದ ಚಕ್ಕರಮಕ್ಕಿ ಸುಧಾಕರ ಪೂಜಾರಿ (35) ಅವರು ಮೃತಪಟ್ಟಿದ್ದಾರೆ.
ಅವರು ಶೇಡಿಮನೆ ಗ್ರಾಮದ ಮಾಯಾಬಜಾರ್ನಲ್ಲಿರುವ ತನ್ನ ಅಂಗಡಿಯಿಂದ ಹೊರಟು ಶೇಡಿಮನೆ ಚಕ್ಕರಮಕ್ಕಿಗೆ ಬೈಕ್ನಲ್ಲಿ ಹೋಗುವಾಗ ಮಾಂಡಿಮೂರುಕೈ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಮೃತಪಟ್ಟಿದ್ದಾರೆ.
ಬೈಕಿನ ಹಿಂಬದಿ ಸವಾರ ಸಹೋದರ ರವಿರಾಜ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ