Narendra Modi: ನವರಾತ್ರಿಗೆ ಮೋದಿ ಸಾಹಿತ್ಯ
Team Udayavani, Oct 14, 2023, 9:11 PM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅತ್ಯುನ್ನತ ರಾಜಕೀಯ ಪಟು ಮಾತ್ರವಲ್ಲ, ಅದ್ಭುತ ಸಾಹಿತಿಯೂ ಹೌದು! ಗುಜರಾತಿ ಸಂಪ್ರದಾಯಿಕ ಗೀತೆ ಗರ್ಬಾಗೆ ಪ್ರಧಾನಿ ಬರೆದಿರುವ ಸಾಹಿತ್ಯ ಹಾಡಾಗಿ ಎಲ್ಲರ ಮೆಚ್ಚುಗೆ ಗಳಿಸಿದೆ.
ಗಾಯಕಿ-ನಟಿ ಧವಾನಿ ಭಾನುಶಾಲಿ ಹಾಡಿರುವ, ತನ್ಶಿಕ್ ಬಾಗ್ಚಿ ಅವರ ಸಂಗೀತ ಸಂಯೋಜನೆಯ ಹಾಡನ್ನು ಜೆಜೆಸ್ಟ್ ಮ್ಯೂಸಿಕ್ ಹೊರತಂದಿದೆ. “ನಾನು ಹಲವು ವರ್ಷಗಳ ಹಿಂದೆ ರಚಿಸಿದ್ದ ಸಾಹಿತ್ಯವನ್ನು ಸಂಗೀತವಾಗಿಸಿದ್ದಕ್ಕೆ ಧನ್ಯವಾದ. ಬಹಳ ಸಮಯದ ಬಳಿಕ ಈ ಬಾರಿಯೂ ಗರ್ಬಾ ಸಾಹಿತ್ಯ ಬರೆದಿದ್ದೇನೆ, ನವರಾತ್ರಿಯಂದು ಅದನ್ನು ಹಂಚಿಕೊಳ್ಳುತ್ತೇನೆ’ ಎಂದು ಮೋದಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
MUST WATCH
ಹೊಸ ಸೇರ್ಪಡೆ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ