ಒನ್ಪ್ಲಸ್ ಬಡ್ಸ್ ಜೆಡ್2 ಬಿಡುಗಡೆ; ವಿವಿಧ ಮೋಡ್ಗಳಿರುವ ಇಯರ್ಬಡ್
7,600 ರೂ. ಮೌಲ್ಯದಲ್ಲಿ ಲಭ್ಯ
Team Udayavani, Dec 18, 2021, 11:50 AM IST
ಒನ್ಪ್ಲಸ್ ಸಂಸ್ಥೆಯು “ಒನ್ಪ್ಲಸ್ ಬಡ್ಸ್ ಜೆಡ್2′ ಹೆಸರಿನ ಬ್ಲೂಟೂತ್ ಇಯರ್ಬಡ್ ಅನ್ನು ವಿಶ್ವಾದ್ಯಂತ ಬಿಡುಗಡೆ ಮಾಡಿದೆ. ಈ ಇಯರ್ಬಡ್ನಲ್ಲಿ ಆ್ಯಕ್ಟಿವ್ ನಾಯ್ಸ ಕ್ಯಾನ್ಸಲೇಶನ್ ತಂತ್ರಜ್ಞಾನವಿದೆ. 11ಎಂಎಂ ಡೈನಮಿಕ್ ಡ್ರೈವರ್ಸ್ ಇರುವ ಈ ಇಯರ್ಬಡ್ನಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಯಿದೆ.
ಪ್ರೋ ಗೇಮಿಂಗ್ ಮೋಡ್, ಮೊಬೈಲ್ ಗೇಮಿಂಗ್ ಮೋಡ್, ಸಿನಿಮ್ಯಾಟಿಕ್ ಮೂವಿ ಮೋಡ್ನಂತಹ ಹಲವು ಮೂಡ್ಗಳಿಗೆ ತಕ್ಕಂತೆ ಇಯರ್ಬಡ್ ಅನ್ನು ಸೆಟ್ ಮಾಡಿಕೊಳ್ಳಬಹುದು.
ಇದರಲ್ಲಿ 40ಎಂಎಎಚ್ ಬ್ಯಾಟರಿ ಅಳವಡಿಸಲಾಗಿದ್ದು, 38 ತಾಸು ಬ್ಯಾಟರಿ ಕಾಯ್ದುಕೊಳ್ಳುವ ಸಾಮರ್ಥ್ಯವಿದೆ ಎಂದು ಸಂಸ್ಥೆ ಹೇಳಿದೆ. ಇದರ ಬೆಲೆ 7600 ರೂಪಾಯಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!